Tomato ರಹಿತ ಆಹಾರವನ್ನೇ ನೀಡಬೇಕಿದೆ ಸಹಕರಿಸಿ… ಮೆಕ್ಡೊನಾಲ್ಡ್ಗೂ ಟೊಮ್ಯಾಟೊ ಸಂಕಷ್ಟ
Team Udayavani, Jul 8, 2023, 7:30 AM IST
ನವದೆಹಲಿ: ದೇಶದಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಬರೀ ಜನಸಾಮಾನ್ಯರಿಗಷ್ಟೇ ಅಲ್ಲ, ಪ್ರಸಿದ್ಧ ಫುಡ್ ಸರ್ವೀಸ್ ಸಂಸ್ಥೆಗಳಿಗೂ ಬಿಸಿ ತಟ್ಟಿದೆ.
ಖ್ಯಾತ ಫಾಸ್ಟ್ ಫುಡ್ ಸರ್ವೀಸ್ ಸಂಸ್ಥೆ ಮೆಕ್ಡೊನಾಲ್ಡ್ ತನ್ನ ಮೆನುಗಳಲ್ಲಿ ಟೊಮ್ಯಾಟೊವನ್ನೇ ತೆಗೆದುಹಾಕಿರುವ ಪ್ರಕಟಣೆ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
“ನಾವು ನಿಮಗೆ ಉತ್ತಮ ಗುಣಮಟ್ಟ ಹಾಗೂ ಉತ್ತಮ ದರ್ಜೆಯ ಆಹಾರ ನೀಡಲು ಬದ್ಧರಾಗಿದ್ದೇವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಅಗತ್ಯಕ್ಕೆ ಅನುಗುಣವಾದ ಗುಣಮಟ್ಟದ ಟೊಮ್ಯಾಟೊ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳು ತಾತ್ಕಾಲಿಕವಾಗಿ ನಾವು ನಿಮಗೆ ಟೊಮ್ಯಾಟೊ ರಹಿತ ಆಹಾರವನ್ನೇ ನೀಡಬೇಕಿದೆ ಸಹಕರಿಸಿ’ ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಆದಿತ್ಯಾ ಶಾ ಎಂಬವರು ಟ್ವಿಟರ್ನಲ್ಲಿ ಈ ಪ್ರಕಟಣೆ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ