ಖ್ಯಾತ ಲೇಖಕನಿಂದ ಲೈಂಗಿಕ ಕಿರುಕುಳ!;ಚೇತನ್ ಭಗತ್ ಕ್ಷಮೆ ಕೇಳಿದ್ದೇಕೆ
Team Udayavani, Oct 7, 2018, 10:54 AM IST
ಮುಂಬಯಿ: ಪ್ರಖ್ಯಾತ ಲೇಖಕ ಅಂಕಣಕಾರ ಚೇತನ್ ಭಗತ್ ಅವರು ತಮ್ಮ ವಿರುದ್ದ ಸಾಮಾಜಿಕ ತಾಣಗಲ್ಲಿ ಪ್ರಕಟವಾದ ಲೈಂಗಿಕ ಕಿರುಕುಳ ಆರೋಪದ ವಿರುದ್ಧ ಕ್ಷಮೆ ಕೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.
#MeToo ಆಂದೋಲನದ ಅಡಿಯಲ್ಲಿ ಚೇತನ್ ಭಗತ್ ವಿರುದ್ಧ ಪತ್ರಕರ್ತೆಯೊಬ್ಬರು ಸ್ಕ್ರೀನ್ ಶಾಟ್ ಫೋಟೋಗಳ ಸಮೇತ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.
ಆರೋಪ ಮಾಡಿದ ಬೆನ್ನಲ್ಲೇ ಚೇತನ್ ಭಗತ್ ಅವರು ಫೇಸ್ಬುಕ್ನಲ್ಲಿ ಕ್ಷಮೆ ಕೋರಿ ಸುದೀರ್ಘ ಅಭಿಪ್ರಾಯಗಳನ್ನು ಬರೆದಿದ್ದಾರೆ.
ಆರೋಪವನ್ನು ತಳ್ಳಿ ಹಾಕದೆ ನೇರ ಮನಸ್ಸಿನಿಂದ ಒಪ್ಪಿಕೊಂಡ ಚೇತನ್ ಭಗತ್ ಅವರು ಸ್ಕ್ರೀನ್ ಶಾಟ್ ಫೋಟೋಗಳು ನೈಜವಾಗಿದ್ದು,ನಾನು ಈ ಬಗ್ಗೆ ಕ್ಷಮೆ ಕೇಳುತ್ತೇನೆ. ಮಹಿಳೆ ಕ್ಷಮೆಯನ್ನು ಮನ್ನಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದು ಬರೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕೆಲವರು ಚೇತನ್ ಪರ ನಿಂತಿದ್ದರೆ, ಇನ್ನು ಕೆಲ ಮಹಿಳೆಯ ಪರ ಧ್ವನಿ ಎತ್ತಿದ್ದು ಆಕ್ರೋಶ ಹೊರ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್