ರೈಲಿನಡಿಗೆ ಬಿದ್ದ ಮಹಿಳೆ ಪವಾಡ ಸದೃಶ ಪಾರು ! ವೈರಲ್ ವಿಡಿಯೋ
Team Udayavani, Feb 17, 2017, 2:58 PM IST
ಮಥುರಾ: ಇಲ್ಲಿನ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಬರುತ್ತಿದ್ದ ವೇಳೆ ಮಹಿಳೆಯೊಬ್ಬರು ಹಳಿಯ ಮೇಲೆ ಬಿದ್ದರೂ ಪವಾಡ ಸದೃಶವಾಗಿ ಪಾರಾಗಿ ಬಂದ ಘಟನೆ ನಡೆದಿದೆ.
ಹಳಿಯಲ್ಲಿ ಬಿದ್ದ ಮಹಿಳೆ ಗೂಡ್ಸ್ ರೈಲು ಹಾದು ಹೋಗುವವರೆಗೆ ಕದಲದೆ ಜೀವ ಕೈಯಲ್ಲಿ ಹಿಡಿದು ಮಲಗಿದ್ದರಿಂದ ಪಾರಾಗಿದ್ದಾರೆ. ರೈಲು ಹಾದು ಹೋಗುವ ವೇಳೆ ಜನ ಕಂಗಾಲಾಗಿ ಏನಾಯಿತೋ ಎಂದು ತದೇಕ ಚಿತ್ತದಿಂತ ನೋಡುತ್ತಿದ್ದರು. ರೈಲು ಹಾದು ಹೋದ ನಂತರ ಮಹಿಳೆ ಎದ್ದು ನಿಂತದ್ದನ್ನು ನೋಡಿ ನಿಟ್ಟುಸಿರು ಬಿಟ್ಟರು. ನಿಲ್ದಾಣದಲ್ಲಿದ್ದವರು ಮಹಿಳೆಯ ನೆರವಿಗೆ ಧಾವಿಸಿ ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ