“ತೆರಿಗೆ ಪ್ಲಸ್’ಗೆ ಮೋದಿ ಕರೆ
Team Udayavani, Oct 25, 2018, 5:22 PM IST
ನವದೆಹಲಿ: ತೆರಿಗೆದಾರರು ದೇಶದ ಅಭಿವೃದ್ಧಿಗಾಗಿ ತೆರಿಗೆ ಪಾವತಿಸುವುದರ ಜತೆಗೆ ಸಮಾಜದ ಒಳಿತಾಗಿಯೂ ಕೆಲಸ ಮಾಡುವಂಥ “ತೆರಿಗೆ ಪ್ಲಸ್’ ಸಮಾಜ ನಿರ್ಮಾಣವಾಗ ಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಐಟಿ ತಂತ್ರಜ್ಞರ ಜತೆ ಸಂವಾದ ನಡೆಸಿದ ಅವರು, ತೆರಿಗೆ ಹಣ
ಸದ್ವಿನಿಯೋಗ ಆಗುತ್ತಿರುವ ಬಗ್ಗೆ ಖಾತ್ರಿ ಹೊಂದಿರುವ ಕಾರಣ ತೆರಿಗೆದಾರರು ತಮ್ಮ ಮೇಲೆ ಭರವಸೆಯಿಟ್ಟು ತೆರಿಗೆ ನಿಯತ್ತಾಗಿ ಪಾವತಿಸುತ್ತಿದ್ದಾರೆ ಎಂದರು.