ಮುಂಬಯಿ ಮಲಾಡ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಬೆಂಕಿ ದುರಂತ
Team Udayavani, Jun 21, 2018, 10:56 AM IST
ಮುಂಬಯಿ : ಮುಂಬಯಿಯ ಮಲಾಡ್ನಲ್ಲಿನ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಇಂದು ಗುರುವಾರ ಬೆಳಗ್ಗೆ ಮಧ್ಯಮ ಮಟ್ಟದ ಬೆಂಕಿ ಅನಾಹುತ ಸಂಭವಿಸಿತು. ಬೆಂಕಿ ನಂದಿಸುವ ಕಾರ್ಯಾಚರಣೆಗೆ ನಾಲ್ಕು ನೀರಿನ ಟ್ಯಾಂಕರ್ಗಳನ್ನು ಮತ್ತು ನಾಲ್ಕು ಅಗ್ನಿ ಶಾಮಕಗಳನ್ನು ಬಳಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
ಥಾಣೆಯ ಮುಂಬ್ರಾ ಕೌಸಾದಲ್ಲಿನ ರಹೀಮಿಯಾ ಮಸೀದಿ ಸಮೀಪದ ಗೋದಾಮಿಯಲ್ಲಿ ನಿನ್ನೆ ಬುಧವಾರ ರಾತ್ರಿ ಇನ್ನೊಂದು ಅಗ್ನಿ ಅವಘಡ ಸಂಭವಿಸಿತ್ತು.
ಇದರಿಂದಾಗಿ ಸುಮಾರು 10 ಗೋದಾಮುಗಳು ಬೆಂಕಿಗೆ ಆಹುತಿಯಾದವು. ಎರಡು ಅಗ್ನಿ ಶಾಮಕಗಳನ್ನು ಹಾಗೂ ಒಂದು ರಕ್ಷಣಾ ಕಾರ್ಯಾಚರಣೆ ವಾಹನವನ್ನು ಮತ್ತು ನಾಲ್ಕು ನೀರಿನ ಟ್ಯಾಂಕರ್ಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಪೊಲೀಸರು ಮತ್ತು ಪ್ರಾದೇಶಿಕ ವಿಕೋಪ ವ್ಯವಸ್ಥಾಪನ ವಿಭಾಗದವರು ಸ್ಥಳದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು