ಪಾಸ್ಪೋರ್ಟ್ನಲ್ಲಿ ಇನ್ನು ವಿಳಾಸವಿಲ್ಲ?
Team Udayavani, Jan 13, 2018, 9:32 AM IST
ಹೊಸದಿಲ್ಲಿ: ಅಡ್ರೆಸ್ ಪ್ರೂಫ್ ಆಗಿ ಪಾಸ್ಪೋರ್ಟ್ ಬಳಕೆ ಮಾಡುವಿರಾ? ಹಾಗಿದ್ದರೆ ಇನ್ನು ಮುಂದೆ ಹಾಗೆ ಮಾಡದೇ ಇರುವುದೇ ಒಳಿತು. ಮುಂದಿನ ದಿನಗಳಲ್ಲಿ ಹೊಸತಾಗಿ ನೀಡುವ ಪಾಸ್ಪೋರ್ಟ್ಗಳಲ್ಲಿ ಕೊನೆಯ ಪುಟಗಳನ್ನು ಖಾಲಿ ಬಿಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪಾಸ್ಪೋರ್ಟ್ ಹೊಂದಿರುವ ವ್ಯಕ್ತಿಯ ವಿವರಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಈ ಬಗೆಗಿನ ಪ್ರಸ್ತಾವವನ್ನು ಕೇಂದ್ರ ವಿದೇಶಾಂಗ ಇಲಾಖೆ ಪರಿ ಶೀಲನೆ ನಡೆಸುತ್ತಿದೆ. ಇದರ ಜತೆಗೆ ಪಾಸ್ಪೋರ್ಟ್ನ ಬಣ್ಣಗಳಲ್ಲಿಯೂ ಬದಲು ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ