ನೋಯ್ಡಾ: ಅವಳಿ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ?
Team Udayavani, Sep 4, 2022, 7:30 AM IST
ಲಕ್ನೋ: ಇತ್ತೀಚೆಗೆ ನೆಲಸಮ ಮಾಡಲಾದ ಉತ್ತರ ಪ್ರದೇಶದ ನೋಯ್ಡಾದ ಅವಳಿ ಕಟ್ಟಡವಿದ್ದ ಜಾಗದಲ್ಲಿಯೇ ಬೇರೊಂದು ವಸತಿ ಸಮುಚ್ಚಯ ನಿರ್ಮಿಸುವುದಾಗಿ, ಜಾಗದ ಮಾಲೀಕತ್ವ ಹೊಂದಿರುವ ಸೂಪರ್ಟೆಕ್ ಸಂಸ್ಥೆ ಹೇಳಿದೆ.
ಅದೇ ಸ್ಥಳದಲ್ಲಿ ಹೊಸ ವಸತಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೋರಿ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಿದ್ದೇವೆ. ಪ್ರಾಧಿಕಾರ ಒಪ್ಪದೇ ಹೋದರೆ ಜಾಗದ ಹಣ ವಾಪಸು ಕೊಡುವಂತೆ ಒತ್ತಾಯಿಸಲಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಆರ್.ಕೆ.ಅರೋರಾ ತಿಳಿಸಿದ್ದಾರೆ.
ವಸತಿ ಸಮುಚ್ಚಯ ನಿರ್ಮಾಣಕ್ಕೆ 14 ಎಕರೆ ಜಾಗವನ್ನು ಪ್ರಾಧಿಕಾರದಿಂದ ನಾವು ಖರೀದಿಸಿದ್ದೆವು. ಅದರಲ್ಲಿ 2 ಎಕರೆ ಜಾಗದಲ್ಲಿ ಅವಳಿ ಕಟ್ಟಡ ನಿರ್ಮಿಸಿದ್ದೆವು. ಈಗ ಈ 2 ಎಕರೆ ಜಾಗದ ಬೆಲೆ 80 ಕೋಟಿ ರೂ. ಇದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ