ನ.17: ಭಾರತದ ಮೊದಲ ಇಂಜಿನ್ ರಹಿತ ರೈಲಿನ ಪ್ರಾಯೋಗಿಕ ಓಡಾಟ
Team Udayavani, Nov 16, 2018, 4:32 PM IST
ಹೊಸದಿಲ್ಲಿ : ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ, ಸೆಮಿ ಹೈ ಸ್ಪೀಡ್, ಇಂಟರ್ ಸಿಟಿ ಟ್ರಾವೆಲ್ ಮತ್ತು ಟ್ರೈನ್ 18 ಎಂಬ ಸಂಕೇತ ನಾಮ ಹೊಂದಿರುವ ದೇಶದ ಮೊತ್ತ ಮೊದಲ ಇಂಜಿನ್ ರಹಿತ ರೈಲಿನ ಪ್ರಥಮ ಪ್ರಾಯೋಗಿ ಓಡಾಟ ನಾಳೆ ಶನಿವಾರ ಬರೇಲಿ-ಮೊರಾದಾಬಾದ್ ಸೆಕ್ಷನ್ನ ಸ್ಟಾಂಡರ್ಡ್ ರೈಲ್ವೇ ಟ್ರ್ಯಾಕ್ ನಲ್ಲಿ ನಡೆಯಲಿದೆ.
ಇಂಜಿನ್ ರಹಿತ ರೈಲಿನ ಪ್ರಾಯೋಗಿಕ ಓಡಾಟದ ಉಸ್ತುವಾರಿಗಾಗಿ ರೀಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇವನ್ (ಆರ್ಡಿಎಸಓ) ತಂಡ ಈಗಾಗಲೇ ಮೊರಾದಾಬಾದ್ಗೆ ಆಗಮಿಸಿದೆ.
ಕಳೆದ ಅ.29ರಂದು ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಅವರು ನೂರು ಕೋಟಿ ರೂ. ವೆಚ್ಚದಲ್ಲಿ ದೇಶೀಯವಾಗಿ ನಿರ್ಮಿತವಾಗಿರುವ, ಇಂಧನ ಮಿತವ್ಯಯದ, ಇಂಜಿನ್ ರಹಿತ, ಸ್ವಯಂ ಚಾಲಿತ ರೈಲಿಗೆ ಚೆನ್ನೈನಲ್ಲಿ ಹಸಿರು ನಿಶಾನೆ ತೋರಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ