ಫ್ಯಾಕ್ಟರಿ ಫರ್ನೇಸ್ ಬ್ಲಾಸ್ಟ್; ಓರ್ವನ ಸಾವು, ಹಲವರಿಗೆ ಗಾಯ
Team Udayavani, May 29, 2019, 3:31 PM IST
ಫತೇಗಢ ಸಾಹಿಬ್, ಪಂಜಾಬ್ : ಪಂಜಾಬಿನ ಫತೇಗಢ ಸಾಹಿಬ್ ಜಿಲ್ಲೆಯಲ್ಲಿ ಫ್ಯಾಕ್ಟರಿ ಫರ್ನೇಸ್ ಸ್ಫೋಟಗೊಂಡ ಪರಿಣಾಮವಾಗಿ ಒಬ್ಬ ವ್ಯಕ್ತಿ ಮೃತಪಟ್ಟು ಇತರ ಕನಿಷ್ಠ ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿರ್ಹಿಂದ್ ಸಮೀಪದ ಖರೋಡಿ ಎಂಬಲ್ಲಿ ಈ ಘಟನೆ ನಿನ್ನೆ ಮಂಗಳವಾರ ತಡರಾತ್ರಿ ನಡೆದಿದ್ದು ಮೃತ ವ್ಯಕ್ತಿಯನ್ನು ರಶೀದ್ ಎಂದು ಗುರುತಿಸಲಾಗಿದೆ.
ಸ್ಫೋಟ ನಡೆದ ಹೊತ್ತಿನಲ್ಲಿ ಸುಮಾರು 8 – 9 ಜನರು ಫರ್ನೇಸ್ ಸಮೀಪ ಕೆಲಸ ಮಾಡಿಕೊಂಡಿದ್ದರು. ಸ್ಫೋಟದಲ್ಲಿ ಹಲವಾರು ಕಾರ್ಮಿಕರು ಗಾಯಗೊಂಡರು ಎಂದು ಫತೇಗಢ ಸಾಹಿಬ್ ಡಿವೈಎಸ್ಪಿ ಜಸ್ವೀಂದರ್ ಸಿಂಗ್ ತಿಳಿಸಿದರು.
ಫರ್ನೇಸ್ ಬ್ಲಾಸ್ಟ್ನ ಕಾರಣ ಗೊತ್ತಾಗಿಲ್ಲ; ಆ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ
ಕಾಶ್ಮೀರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ
Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ