9 ಕೋಟಿ ರೂ. ಮೌಲ್ಯದ 70 ಲಕ್ಷ ವಿದೇಶಿ ಸಿಗರೇಟು ವಶ
Team Udayavani, Feb 2, 2018, 7:25 PM IST
ಚೆನ್ನೈ : ಸುಮಾರು 9 ಕೋಟಿ ರೂ.ಮೌಲ್ಯದ 70 ಲಕ್ಷಕ್ಕೂ ಅಧಿಕ ವಿದೇಶಿ ಸಿಗರೇಟುಗಳನ್ನು ಚೆನ್ನೈ ಬಂದರಿನಲ್ಲಿ ಪೋರ್ಟ್ ಟ್ರಸ್ಟ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜಿಪ್ಸಂ ಪುಡಿ ಎಂದು ಘೋಷಿಸಲಾಗಿದ್ದ 9 ಕಂಟೇನರ್ಗಳನ್ನು ತಪಾಸಣೆ ನಡೆಸಿದಾಗ ಅವುಗಳಲ್ಲಿ 70 ಲಕ್ಷ ವಿದೇಶಿ ಸಿಗರೇಟುಗಳು ಇದ್ದುದು ಪತ್ತೆಯಾಯಿತು. ಇದನ್ನು ಡಿಂಡಿಗಲ್ನಲ್ಲಿನ ಸಂಸ್ಥೆಯೊಂದು ಇರಾನ್ನಿಂದ ಆಮದಿಸಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ