ಮುಂಬಯಿಯಲ್ಲಿ ಗರಿಷ್ಠ: ಪೆಟ್ರೋಲ್ 89.01, ಡೀಸೆಲ್ 78.07 ರೂ.
Team Udayavani, Sep 15, 2018, 3:51 PM IST
ಮುಂಬಯಿ : ಈ ವರ್ಷ ಆಗಸ್ಟ್ನಿಂದ ದೇಶದಲ್ಲಿ ಒಂದೇ ಸಮನೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಶನಿವಾರ ಅನುಕ್ರಮವಾಗಿ 34 ಪೈಸೆ ಮತ್ತು 25 ಪೈಸೆ ಏರಿದೆ.
ಹಾಗಾಗಿ ಮುಂಬಯಿಯಲ್ಲಿ, ದೇಶದಲ್ಲೇ ಗರಿಷ್ಠವಾಗಿ, ಪೆಟ್ರೋಲ್ ದರ ಲೀಟರಿಗೆ 89.01 ರೂ. ಮತ್ತು ಡೀಸೆಲ್ ದರ ಲೀಟರಿಗೆ 78.07 ರೂ. ಆಗಿದೆ.
ದೇಶದ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 81.63 ರೂ. ಮತ್ತು ಡೀಸೆಲ್ ಬೆಲೆ ಲೀಟರಿಗೆ 73.54 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರಿಗೆ ಅನುಕ್ರಮವಾಗಿ 84.85 ಮತ್ತು 77.74 ರೂ. ಆಗಿದೆ. ಕೋಲ್ಕತದಲ್ಲಿ ಇದು ಅನುಕ್ರಮವಾಗಿ 83.49 ರೂ ಮತ್ತು 75.39 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು