ಒಡಿಶಾದಲ್ಲಿ ಏಳು ಕಳ್ಳರ ಬಂಧನ; 60 ಮೋಟಾರ್ ಬೈಕ್ ವಶ
Team Udayavani, Aug 12, 2017, 5:25 PM IST
ಬಾಲಸೋರ್, ಒಡಿಶಾ : ಮೋಟಾರ್ ಬೈಕ್ಗಳನ್ನು ಕಳವು ಮಾಡುವ ಜಾಲವನ್ನು ಭೇದಿಸಿರುವ ಬಾಲಸೋರ್ ಪೊಲೀಸರು ಇಂದು ಏಳು ಮಂದಿಯನ್ನು ಬಂಧಿಸಿ ಅವರಿಂದ 60 ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಲಸೋರ್ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ವಿಶೇಷ ಸಿಸಿಟಿವಿ ಕ್ಯಾಮರಾಗಳ ನೆರವಿನೊಂದಿಗೆ ಬೈಕ್ ಕಳ್ಳರನ್ನು ಹಿಡಿಯಲಾಯಿತು ಎಂದು ಬಾಲಸೋರ್ ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟ್ ನೀತಿ ಶೇಖರ್ ತಿಳಿಸಿದ್ದಾರೆ.
ಬೈಕ್ ಕಳ್ಳರು ಜನದಟ್ಟನೆಯ ಪ್ರದೇಶಗಳನ್ನು ಕಳವಿಗಾಗಿ ಆಯ್ಕೆ ಮಾಡುತ್ತಿದ್ದರು. ಅವರ ಬಳಿ ಮಾಸ್ಟರ್ ಕೀ ಇತ್ತು. ಅದನ್ನು ಬಳಸಿಕೊಂಡು ಅವರು ಬೈಕ್ ಕದಿಯುತ್ತಿದ್ದರು. ಕದ್ದ ಬೈಕ್ಗಳನ್ನು ಗ್ರಾಮಾಂತರ ಭಾಗಗಳಲ್ಲಿ ತೀರ ಕಡಿಮೆ ಬೆಲೆಗೆ ಅವರು ಮಾರುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಸಹದೇವ್ ಖುಂತಾ ತಿಳಿಸಿದ್ದಾರೆ.
ಬಂಧಿತ ಬೈಕ್ ಕಳ್ಳರು ಬಾಲಸೋರ್, ಮಯೂರ್ಭಂಜ್ ಮತ್ತು ನೆರೆಯ ಪಶ್ಚಿಮ ಬಂಗಾಲಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ