ಪೂಂಚ್ ಎಲ್ಓಸಿ ಬಸ್ ಸೇವೆ 16ನೇ ವಾರವೂ ಅಮಾನತು
Team Udayavani, Oct 23, 2017, 3:36 PM IST
ಜಮ್ಮು : ಪಾಕಿಸ್ಥಾನ ಪದೇ ಪದೇ ನಡೆಸುತ್ತಿರುವ ಕದನ ವಿರಾಮ ಉಲ್ಲಂಘನೆಯ ಪರಿಣಾಮವಾಗಿ ನಿರಂತರ 16ನೇ ವಾರದಲ್ಲೂ ಪೂಂಚ್ – ರಾವಲ್ಕೋಟ್ ಮಾರ್ಗದಲ್ಲಿನ ಜಮ್ಮು-ಕಾಶ್ಮೀರ ಮತ್ತು ಪಿಓಕೆ ನಡುವಿನ ಎಲ್ಓಸಿ ಬಸ್ ಸೇವೆಯು ಅಮಾನತುಗೊಂಡಿದೆ.
ಪಾಕಿಸ್ಥಾನದ ಕಡೆಯಿಂದ ಭಾರೀ ಗುಂಡಿನ ಮತ್ತು ಶೆಲ್ ದಾಳಿ ನಡೆಯುತ್ತಿದ್ದ ಕಾರಣ ಕಳೆದ ಜು.10ರಿಂದ ಎಲ್ಓಸಿ ಬಸ್ ಸೇವೆಯನ್ನು ಅಮಾನತು ಮಾಡಲಾಗಿತ್ತು.
ಪೂಂಚ್ – ರಾವಲ್ಕೋಟ್ ಮಾರ್ಗದ ಸಾಪ್ತಾಹಿಕ ಎಲ್ಓಸಿ ಬಸ್ ಸೇವೆ ಕಳೆದ ಹದಿನಾರು ವಾರಗಳಿಂದ ಅಮಾನತಾಗಿದ್ದು ಇಂದು ಕೂಡ ಅದು ಅಮಾನತುಗೊಂಡಿದೆ ಎಂದು ಪೂಂಚ್ನಲ್ಲಿನ ಎಲ್ಓಸಿ ವಾಣಿಜ್ಯ ಉಸ್ತುವಾರಿದಾರ ಮೊಹಮ್ಮದ್ ತನ್ವೀರ್ ಹೇಳಿದರು.
ಚಕನ್ ದಾ ಬಾಗ್ ಮಾರ್ಗವಾಗಿ ಸಾಗುವ ಈ ಎಲ್ಓಸಿ ಬಸ್ ಸೇವೆ ಪುನಃ ಯಾವಾಗ ಆರಂಭವಾದೀತು ಎಂಬುದನ್ನು ಹೇಳಲಾಗದು ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್