QS World University Ranking: ಜೆಎನ್ಯು ದೇಶದ ನಂ.1 ವಿಶ್ವ ವಿದ್ಯಾಲಯ
Team Udayavani, Apr 10, 2024, 11:07 PM IST
ಹೊಸದಿಲ್ಲಿ: ಲಂಡನ್ ಮೂಲದ ಶಿಕ್ಷಣ ತಜ್ಞ ಸಂಸ್ಥೆ ಕ್ವಾಕೆರಲಿ ಸೈಮಂಡ್ಸ್ (ಕ್ಯೂಎಸ್) ಜಾಗತಿಕ ವಿಶ್ವ ವಿದ್ಯಾಲಯ ಗಳ 2024ನೇ ಸಾಲಿನ ರ್ಯಾಂಕಿಂಗ್ ಅನ್ನು ಬಿಡುಗಡೆಗೊಳಿಸಿದ್ದು, ಈ ಪೈಕಿ ಭಾರ ತದ ಜವಾಹರ್ ಲಾಲ್ ನೆಹರು ವಿಶ್ವ ವಿದ್ಯಾಲಯವು ಅಗ್ರ 20ನೇ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಈ ಮೂಲಕ ದೇಶದ ನಂ.1 ವಿವಿ ಎಂಬ ಖ್ಯಾತಿಗೂ ಪಾತ್ರವಾಗಿದೆ. ಮ್ಯಾನೇ ಜ್ಮೆಂಟ್ ಅಧ್ಯಯನ ವಿಭಾಗದಲ್ಲಿ ಅಹ್ಮದಾ ಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜೆ¾ಂಟ್ ಅಗ್ರ 25ರಲ್ಲಿ ಸ್ಥಾನ ಪಡೆದರೆ ಐಐಎಂ-ಬೆಂಗಳೂರು, ಐಐಎಂ ಕೋಲ್ಕತಾ ಅಗ್ರ 50ರಲ್ಲಿವೆ.
5 ಪ್ರಮುಖ ವಿಭಾಗದಲ್ಲಿ 55 ಪ್ರಮುಖ ವಿಷಯಗಳನ್ನು ಆಧರಿಸಿ 1,559 ವಿವಿಗಳಿಗೆ ರ್ಯಾಂಕಿಂಗ್ ನೀಡಲಾ ಗಿದೆ. ಈ ಪೈಕಿ ಡೆವಲಪೆ¾ಂಟ್ ಸ್ಟಡೀಸ್ ವಿಭಾಗದಲ್ಲಿ 20ನೇ ಸ್ಥಾನವನ್ನು ಜೆಎನ್ಯು ಪಡೆದುಕೊಂಡಿದೆ. ಶೈಕ್ಷಣಿಕ ಖ್ಯಾತಿ, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಈ ರ್ಯಾಂಕಿಂಗ್ ನೀಡಲಾಗಿದೆ. ಎಲ್ಲಾ ವಿಭಾ ಗದಿಂದಲೂ ಸೇರಿ ಜೆಎನ್ಯು 83.1 ಅಂಕ ಗಳಿಸಿದೆ. ಇನ್ನು ದಂತವೈದ್ಯ ಶಾಸ್ತ್ರ ವಿಭಾಗದಲ್ಲಿ ಚೆನ್ನೈ ಮೂಲದ ಸವೀತಾ ಇನ್ಸ್ಟಿಟ್ಯೂಟ್ ಸಂಸ್ಥೆಗೆ ಜಾಗತಿಕವಾಗಿ 25ನೇ ಸ್ಥಾನ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ