ರಾಜಸ್ಥಾನದ ಹೈಕೋರ್ಟ್: ಪತಿ-ಪತ್ನಿ ಜೋಡಿ ನ್ಯಾಯಮೂರ್ತಿಗಳು
Team Udayavani, Jun 5, 2022, 7:10 AM IST
ಜೈಪುರ: ರಾಜಸ್ಥಾನದ ಹೈಕೋರ್ಟ್ನಲ್ಲಿ ಇದೀಗ ಪತಿ-ಪತ್ನಿ ಜೋಡಿ ನ್ಯಾಯ ಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಲಿದೆ.
ಶುಭಾ ಮೆಹ್ತಾ ಮತ್ತು ಕುಲದೀಪ್ ಮಥುರ್ ಅವರನ್ನು ರಾಜಸ್ಥಾನ ಹೈಕೋರ್ಟ್ ಗೆ ನ್ಯಾಯಮೂರ್ತಿಗಳಾಗಿ ಜೂ. 3ರಂದು ನೇಮಕ ಮಾಡಲಾಗಿದೆ.
ಶುಭಾ ಅವರ ಪತಿ ಮಹೇಂದ್ರ ಗೋಯಲ್ ಈಗಾಗಲೇ ರಾಜಸ್ಥಾನ ಹೈಕೋರ್ಟ್ನ ನ್ಯಾಯ ಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ನೂತನ ನೇಮಕಾತಿಯಿಂದಾಗಿ ರಾಜಸ್ಥಾನ ಹೈಕೋರ್ಟ್ ನ ನ್ಯಾಯಮೂರ್ತಿಗಳ ಸಂಖ್ಯೆ 27ಕ್ಕೆ ಏರಿದೆ. ಇನ್ನೂ 23 ಸ್ಥಾನಗಳು ಬಾಕಿಯಿವೆ.
ಈ ಹಿಂದೆ 2020ರಲ್ಲಿ ನ್ಯಾಯ ಮೂರ್ತಿ ದಂಪತಿಯಾದ ಮುರುಳಿ ಶಂಕರ್ ಕುಪ್ಪರಾಜು ಮತ್ತು ತಮಿಳೆÕಲ್ವಿ ವಲಯಪಾಳ್ಯಮಂದ್ ಒಂದೇ ದಿನದಂದು ಮದ್ರಾಸ್ ಹೈಕೋರ್ಟ್ನ ನ್ಯಾಯ ಮೂರ್ತಿಗಳಾಗಿ ಪ್ರಮಾಣ ಸ್ವೀಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ