ರೂ1 ನಾಣ್ಯಕ್ಕೆ 1.11 ರೂ. ವೆಚ್ಚ!
Team Udayavani, Dec 7, 2018, 6:00 AM IST
ಹೊಸದಿಲ್ಲಿ: ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು ತಗುಲುವ ಖರ್ಚು ಅದರ ಮೌಲ್ಯವನ್ನೂ ಮೀರುತ್ತಿದೆ ಎಂದು ಖುದ್ದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಮಾಹಿತಿ ಹಕ್ಕಿನಡಿ ಖಾಸಗಿ ಮಾಧ್ಯಮ ವೊಂದು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಚಾರ ತಿಳಿಸಿದ್ದು, ಪ್ರತಿ ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು 1.11 ರೂ. ಖರ್ಚಾಗುತ್ತದೆ ಎಂದಿದೆ.
ಇನ್ನು, ಪ್ರತಿ 2 ರೂ. ನಾಣ್ಯಕ್ಕೆ 1.28 ರೂ., 5 ರೂ.ಗೆ 3.69 ರೂ. ಹಾಗೂ 10 ರೂ.ಗೆ 5.54 ರೂ. ಖರ್ಚಾಗುತ್ತದೆ. ಹೀಗಾಗಿ, ಕಳೆ ದೈದು ವರ್ಷಗಳಲ್ಲಿ ಅತಿ ಹೆಚ್ಚು ನಾಣ್ಯಗಳನ್ನು 2016-17ನೇ ಸಾಲಿ ನಲ್ಲಿ (220.1 ಕೋಟಿ) ಹಾಗೂ 2015-16ರಲ್ಲಿ (215.1 ಕೋಟಿ) ಟಂಕಿಸಲಾಗಿದ್ದು, ಆ ಎರಡೂ ವರ್ಷಗಳಲ್ಲಿ 1 ರೂ. ನಾಣ್ಯವನ್ನು ಅತಿ ಕಡಿಮೆ ಸಂಖ್ಯೆಯಲ್ಲಿ (ಕ್ರಮವಾಗಿ 90.3 ಕೋಟಿ ಮತ್ತು 60 ಕೋಟಿ) ಟಂಕಿಸಲಾಗಿದೆ ಎಂದು ಆರ್ಬಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ