ನಕ್ಷತ್ರದ “ಶಕ್ತಿ’ ಅನಾವರಣ!

ಸೂರ್ಯ 1 ಲಕ್ಷ ವರ್ಷಗಳಲ್ಲಿ ಹೊರಸೂಸುವ ಶಕ್ತಿಯನ್ನು 0.1 ಸೆಕೆಂಡ್‌ನ‌ಲ್ಲಿ ಹೊರಸೂಸಿದ ನಕ್ಷತ್ರ

Team Udayavani, Dec 24, 2021, 10:45 PM IST

ನಕ್ಷತ್ರದ “ಶಕ್ತಿ’ ಅನಾವರಣ!

ನವದೆಹಲಿ: ನಕ್ಷತ್ರಗಳ ಅಗಾಧ ಶಕ್ತಿಯನ್ನು ಭಾರತೀಯ ವಿಜ್ಞಾನಿಗಳು ಪತ್ತೆಹಚ್ಚಿದ್ದು, ಸೂರ್ಯ 1 ಲಕ್ಷ ವರ್ಷಗಳಲ್ಲಿ ಹೊರಸೂಸುವಷ್ಟು ಶಕ್ತಿಯನ್ನು ಕೇವಲ ಒಂದು ನಕ್ಷತ್ರವು 0.1 ಸೆಕೆಂಡ್‌ನ‌ಲ್ಲಿ ಬಿಡುಗಡೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ.

ತಮ್ಮೊಳಗೆ 10ರಿಂದ 25ರಷ್ಟು ಸೂರ್ಯರನ್ನು ಹುದುಗಿಸಿಟ್ಟುಕೊಳ್ಳುವಂಥ ಸಾಮರ್ಥ್ಯವಿರುವ ಬೃಹತ್‌ ನಕ್ಷತ್ರಗಳೇ ಪತನಗೊಂಡಾಗ, ನ್ಯೂಟ್ರಾನ್‌ ಸ್ಟಾರ್‌ಗಳು ಹುಟ್ಟುತ್ತವೆ. ಇಂಥ ನಕ್ಷತ್ರಗಳ ಪೈಕಿ ಕೆಲವು ತೀವ್ರ ಕಾಂತೀಯ ಕ್ಷೇತ್ರ ಹೊಂದಿರುತ್ತವೆ. ಇವುಗಳನ್ನು ಮ್ಯಾಗ್ನೆಟಾರ್ಸ್‌ ಎನ್ನುತ್ತಾರೆ. ಸ್ಪೇನ್‌ನ ವಿಜ್ಞಾನಿ ಪ್ರೊ. ಆಲೆºಟ್ರೋ ಜೆ.ಕಾಸ್ಟ್ರೋ ಅವರ ಜತೆಗೆ ಉತ್ತರಾಖಂಡದ ಆರ್ಯಭಟ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಆಫ್ ಆಬ್ಸರ್‌ವೆàಷನಲ್‌ ಸೈನ್ಸಸ್‌ನ ಡಾ.ಶಶಿಭೂಷಣ್‌ ಪಾಂಡೆ ಕೂಡ ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ:ನಾನು ಎಲ್ಲೂ ಹೋಗುವುದಿಲ್ಲ,ವಿದೇಶ ಪ್ರವಾಸ ರದ್ದಾಗಿದೆ : ಸಿಎಂ ಸ್ಪಷ್ಟನೆ

ನಮ್ಮ ನಕ್ಷತ್ರಪುಂಜದಲ್ಲಿ ಇಂಥ 30 ಬೃಹತ್‌ ನಕ್ಷತ್ರಗಳಷ್ಟೇ ಪತ್ತೆಯಾಗಿವೆ. ನಿಷ್ಕ್ರಿಯ ಸ್ಥಿತಿಯಲ್ಲೂ ಮ್ಯಾಗ್ನೆಟಾರ್‌ಗಳು ಸೂರ್ಯನಿಗಿಂತ ಸಾವಿರಾರು ಪಟ್ಟು ಹೆಚ್ಚು ಪ್ರಜ್ವಲಿಸುತ್ತವೆ. ಆದರೆ, 2020ರ ಏ.15ರಂದು ಸಂಭವಿಸಿದ ಫ್ಲ್ಯಾಶ್‌ ಅನ್ನು ಅಧ್ಯಯನ ಮಾಡಿದಾಗ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.

ಕೇವಲ ಒಂದು ಸೆಕೆಂಡಿನ 10ನೇ ಒಂದರಷ್ಟು ಅವಧಿಯಷ್ಟೇ ಈ ಬೆಳಕು ಕಾಣಿಸಿತ್ತು. ಆದರೆ, ಆ ಒಂದು ಮಿಂಚಿನಲ್ಲಿನ ಶಕ್ತಿಯು ಒಂದು ಲಕ್ಷ ವರ್ಷಗಳಲ್ಲಿ ಸೂರ್ಯನು ಬಿಡುಗಡೆ ಮಾಡುವ ಶಕ್ತಿಗೆ ಸಮನಾಗಿತ್ತು.

ಟಾಪ್ ನ್ಯೂಸ್

ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಫಾಝಿಲ್‌ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ

ವಿವೋ ವಿ25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌

ಶ್ಮಶಾನ ಜಾಗಗಳ ಒತ್ತುವರಿ ತೆರವುಗೊಳಿಸಿ: ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಕಾಬೂಲ್ ಮದರಸಾದಲ್ಲಿ ಭಾರೀ ಸ್ಫೋಟ 20 ಮಂದಿ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್ ಮದರಸಾದಲ್ಲಿ ಬಾಂಬ್ ಸ್ಫೋಟ 20 ಮಂದಿ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರಿಗೆ ಬಡ್ಡಿ ದರ ಇಳಿಕೆ ಸಿಹಿ: ಶೇ.1.5ರಷ್ಟು ಬಡ್ಡಿ ವಿನಾಯಿತಿ

ದಿಲ್ಲಿಗೆ ಮತ್ತೆ ಕೋವಿಡ್ ಏರಿಕೆ: ಸೋಂಕಿತರಲ್ಲಿ ಶೇ.60 ಮಂದಿ ಆಸ್ಪತ್ರೆಗೆ ದಾಖಲು

ಶೇ.72 ಸಚಿವರ ವಿರುದ್ಧ ಕ್ರಿಮಿನಲ್‌ ಕೇಸು; ಬಿಹಾರ ಸಂಪುಟದ ಬಗ್ಗೆ ಎಡಿಆರ್‌ ಅಧ್ಯಯನ ವರದಿ

“ರೋಹಿಂಗ್ಯಾ ವಲಸಿಗರಿಗೆ ಫ್ಲ್ಯಾಟ್‌ ಕೊಡಲು ನಿರ್ದೇಶಿಸಿಲ್ಲ’

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

MUST WATCH

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

ಹೊಸ ಸೇರ್ಪಡೆ

ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಫಾಝಿಲ್‌ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ

ಫಾಝಿಲ್‌ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ

ವಿವೋ ವಿ25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌

ವಿವೋ ವಿ25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.