ವಧುವಿಗಾಗಿ ಬಂದ ಒದೆ ತಿಂದ

Team Udayavani, Apr 22, 2018, 6:00 AM IST

9.jpg

ನವದೆಹಲಿ: ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು. “ತಾಳಿ ಕಟ್ಟುವ ಶುಭ ವೇಳೆ… ಕೈಯ್ಯಲ್ಲಿ ಹೂವಿನ ಮಾಲೆ’ ಹಾಡಿನಂತೆ ಇಬ್ಬರ ಕೈಯ್ಯಲ್ಲೂ ಹೂವಿನ ಹಾರಗಳಿದ್ದವು. ಇನ್ನೇನು ಗಟ್ಟಿ ಮೇಳ ಮೊಳಗಬೇಕು, ಅಷ್ಟರಲ್ಲಿ ಮೋಟಾರು ಬೈಕೊಂದರಲ್ಲಿ ಏಕಾಏಕಿ ಕಲ್ಯಾಣ ಮಂಟಪ ಪ್ರವೇಶಿಸಿದ ರಾಹುಲ್‌ ಎಂಬ ಯುವಕ ಸೀದಾ ಮದುವೆ ಮಂಟಪದತ್ತ ಧಾವಿಸಿ, ತಾನು ತಂದಿದ್ದ ಹೂಮಾಲೆಯೊಂದನ್ನು ವಧುವಿನತ್ತ ತೂರಿದ. ಅದು ಸೀದಾ ಹೋಗಿ ವಧುವಿನ ಕೊರಳಿಗೆ ಬಿತ್ತು! ತಕ್ಷಣ, ಹಸೆಮಣೆಯಿಂದ ಎದ್ದು ಓಡಿ ಬಂದ ವಧು, ತನ್ನ ಕೈಯ್ಯಲ್ಲಿದ್ದ ಹಾರವನ್ನು ರಾಹುಲ್‌ಗೆ ಹಾಕಿದಳು.  ಇದು ಸಿನಿಮಾ ಸೀನ್‌ ಅಲ್ಲ. ಉತ್ತರ ಪ್ರದೇಶದ ನಗೀನಾ ಜಿಲ್ಲೆಯಲ್ಲಿ ನಡೆದ ನೈಜ ಘಟನೆ. ತಾನು ಪ್ರೀತಿಸಿದ ಹುಡುಗಿಯನ್ನು ಬಲವಂತವಾಗಿ ಬೇರೊಬ್ಬರಿಗೆ ಕೊಟ್ಟು ಮದುವೆ ಮಾಡುವುದನ್ನು ವಿರೋಧಿಸಿ ರಾಹುಲ್‌ ತೋರಿದ ಧೈರ್ಯವಿದು. 

 ಇಲ್ಲೀವರೆಗೆ, ಸಿನಿಮಾ ಸ್ಟಂಟ್‌ನಂತೆ ಕಂಡ ದೃಶ್ಯ ಆನಂತರ ಟ್ರಾಜಿಡಿಗೆ ತಿರುಗಿತು. ಏಕೆಂದರೆ, ಘಟನೆಯಿಂದ ರೊಚ್ಚಿಗೆದ್ದ ಹುಡುಗಿಯ ಕಡೆಯವರು ರಾಹುಲ್‌ನನ್ನು  ಚೆನ್ನಾಗಿ ಥಳಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ಪಾರು ಮಾಡಿದರು. ಇಬ್ಬರೂ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಹುಡುಗಿ ದಲಿತ ಸಮುದಾಯಕ್ಕೆ ಸೇರಿದ್ದು, ಯುವಕ ಮೇಲ್ಜಾತಿಯವನಾಗಿದ್ದರಿಂದ ಇವರ ಮದುವೆಗೆ ಹುಡುಗಿ ಕಡೆಯವರು ಒಪ್ಪಿರಲಿಲ್ಲದಿದ್ದುದೇ ಈ ಘಟನೆಗೆ ಕಾರಣ. 

ಟಾಪ್ ನ್ಯೂಸ್

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

bjpState Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

State Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ: ವಿಜಯೇಂದ್ರ

B. Y. Vijayendra ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu – Vaishno Devi helicopter service started

Helicopter service: ಜಮ್ಮು- ವೈಷ್ಣೋದೇವಿ ಹೆಲಿಕಾಪ್ಟರ್‌ ಸೇವೆ ಆರಂಭ

indian mountaineers climbed secret mountain pir panjal

ಗುಪ್ತ ಪರ್ವತ ಹತ್ತಿ ಭಾರತೀಯ ಪರ್ವತಾರೋಹಿಗಳ ಸಾಧನೆ

Pune Porsche Case: ರಿಮಾಂಡ್ ಆದೇಶ ಕಾನೂನು ಬಾಹಿರ ಎಂದು ಆರೋಪಿಯ ಬಿಡುಗಡೆ ಮಾಡಿದ ಹೈಕೋರ್ಟ್

Pune Porsche Case: ರಿಮಾಂಡ್ ಆದೇಶ ಕಾನೂನು ಬಾಹಿರ ಎಂದು ಆರೋಪಿಯ ಬಿಡುಗಡೆ ಮಾಡಿದ ಹೈಕೋರ್ಟ್

asaduddin-owaisi

Asaduddin Owaisi; ಸದನದಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ ಓವೈಸಿ; ಬಿಜೆಪಿ ಆಕ್ಷೇಪ

Kejriwal

Aravind Kejriwal: ಇನ್ನೂ ಕೆಲವು ದಿನ ಕೇಜ್ರಿವಾಲ್‌ಗೆ ತಿಹಾರ್‌ ಜೈಲೇ ಗತಿ!

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

16-madamakki

Madamakki : ವಿಷ ಸೇವಿಸಿ ಆತ್ಮಹತ್ಯೆ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.