marriage

 • ಹಾಡು ಹಾಡಿ ಹುಡುಗನ್ನ ಗೆದ್ದೆ…

  ತಾನು ಹಾಕಿದ ಗೆರೆ ದಾಟದ ಮಗ ಪ್ರೀತಿಸಿ ಮದುವೆಯಾದ ಅಂದರೆ, ಸರೀಕರಲ್ಲಿ ತಮ್ಮ ಗೌರವ ಏನಾದೀತೋ ಅಂತ ಹುಡುಗನ ಅಮ್ಮನಿಗೆ ಇರಿಸುಮುರುಸು. ಹಾಗಾಗಿ ಹೆಣ್ಣು ನೋಡಲು ಬರುವ ಶಾಸ್ತ್ರ ಏರ್ಪಾಡಾಯ್ತು. “ನಂದೊಂದೆರಡು ಪರೀಕ್ಷೆಯಲ್ಲಿ ಅವಳು ಪಾಸಾದ ಮೇಲೆಯೇ ನಾವು…

 • ಮುಹೂರ್ತಕ್ಕೆ ಮುನ್ನ ಮದುವೆಯಾಗಿ ಜನತಾ ಕರ್ಫ್ಯೂಗೆ ಬೆಂಬಲ

  ದಾವಣಗೆರೆ: ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ವಿವಾಹ ಮುಹೂರ್ತಕ್ಕೆ ಮುನ್ನವೇ ಮದುವೆ ಆಗುವ ಮೂಲಕ ನೂತನ ವಧು-ವರರು, ಕುಟುಂಬದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯ ಶೇಖರಪ್ಪ ನಗರ ಬಿ ಬ್ಲಾಕ್‌ ನಿವಾಸಿ ಜಿ. ಅಶೋಕ್‌ ಮತ್ತು ಅದೇ…

 • ಮದುವೆ ಮಾಡಿದ್ರೆ ನೂರೇ ಜನ ಸೇರಿಸಿ!

  ಬೆಂಗಳೂರು: ಕೊರೊನಾ ಸೋಂಕು ಹರಡುವ ಆತಂಕ ಇರುವ ಹಿನ್ನೆಲೆಯಲ್ಲಿ ಮದುವೆಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಪಾಲಿಕೆ ಅಧಿಕಾರಿಗಳು ಸಡಿಲಗೊಳಿಸಿದ್ದಾರೆ. ಆದರೆ, ಮುಂದಿನ ಆದೇಶ ದವರೆಗೆ ಯಾವುದೇ ಹೊಸ ಬುಕ್ಕಿಂಗ್‌ ಮಾಡಿಕೊಳ್ಳದಂತೆ ಕಲ್ಯಾಣ ಮಂಟಪ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಮಾ.13ರಂದು ಆರೋಗ್ಯಇಲಾಖೆ ಹೊರಡಿಸಿದ…

 • ಕಲ್ಯಾಣಕ್ಕೂ ಕೊರೊನಾ ಸೋಂಕು!

  ಬೆಂಗಳೂರು: ಸಾಮಾನ್ಯವಾಗಿ ಮದುವೆಗೆ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ನಗರದಲ್ಲಿ ವಿವಾಹವಾಗಲು ವಧು-ವರರು ಸದ್ಯಕ್ಕೆ ಬೇಡ, ಮುಂದೆ ನೋಡೋಣ ಎಂದು ರಾಗ ತೆಗೆಯುವ ಮೂಲಕ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಧೈರ್ಯ ಮಾಡಿ ಮುಂದೆ ಬಂದರೂ, ಅದಕ್ಕೆ ಸಾಕ್ಷಿಯಾಗಲು ಜನ ಬರುತ್ತಿಲ್ಲ!…

 • ನಾಯಕರ ಮಕ್ಕಳ ಮದ್ವೆಗೂ ಕೊರೊನಾ ಕಿರಿಕಿರಿ?

  ವಿಧಾನ ಪರಿಷತ್‌: ಮದುವೆ ಮತ್ತಿತರ ಸಭೆ ಸಮಾರಂಭಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಜನ ಸೇರದಿರುವುದು ಒಳ್ಳೆಯದು ಅಂತೀರಾ. ಹಾಗಿದ್ರೆ, ನಿಮ್ಮ ಸಚಿವ (ಶ್ರೀರಾಮುಲು)ರ ಪುತ್ರಿಯ ಮದುವೆ ಇದೆ. ಅಲ್ಲಿಯ ಪರಿಸ್ಥಿತಿ ಏನು? ಮೇಲ್ಮನೆಯಲ್ಲಿ ಕೊರೊನಾ ವೈರಸ್‌ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ…

 • ಬಾಲಕನ ಜತೆ ಯುವತಿ ವಿವಾಹ: ದೂರು

  ಬೆಂಗಳೂರು: ಪ್ರಾಪ್ತ ಬಾಲಕನಿಗೆ ಆತನ ಪೋಷಕರೇ ಬಲವಂತವಾಗಿ ಮದುವೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹದಿನಾರು ವರ್ಷದ ತಮ್ಮ ಪುತ್ರ ಹತ್ತೂಂಬತ್ತು ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದ…

 • ಶ್ರೀರಾಮುಲು ಪುತ್ರಿ ಮದುವೆಗೆ ಪ್ರಧಾನಿ ಮೋದಿ ಶುಭಾಶಯ ಪತ್ರ

  ಬಳ್ಳಾರಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅವರ ವಿವಾಹಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಸಚಿವ ಶ್ರೀರಾಮುಲು ಅವರ ಮಗಳ ಮದುವೆ ಮಾರ್ಚ್‌ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಚೆಗೆ ಮೋದಿಯವರನ್ನು ಭೇಟಿಯಾಗಿದ್ದ…

 • ಮದ್ವೆ ಆದ್ರೂ “ಪ್ರಸ್ಥ’ ಇಲ್ಲ!

  ವಿಧಾನ ಪರಿಷತ್ತು: “ಮುಖ್ಯಮಂತ್ರಿ ಯಡಿಯೂರಪ್ಪನವರ ಮದುವೆಯೇನೋ ಆಗಿದೆ. ಆದರೆ, ಪ್ರಸ್ಥ ಮಾಡಲು ಯಾರೂ ಬಿಡುತ್ತಿಲ್ಲ…!’ ಒಂದೆಡೆ ಸರ್ಕಾರ ರಚನೆ ಕಸರತ್ತು, ಮತ್ತೂಂದೆಡೆ ಸಚಿವ ಸಂಪುಟ ರಚನೆ ಸರ್ಕಸ್‌ ಹಾಗೂ ಕೇಂದ್ರ ಸರ್ಕಾರದ ಅನುದಾನ ಕಡಿತದ ಪರಿಣಾಮಗಳನ್ನು ಕಾಂಗ್ರೆಸ್‌ ಸದಸ್ಯ…

 • ಪ್ರೇಮಿಯ ಮನವೊಲಿಸಿ ಮದುವೆ ಮಾಡಿದ ಪೋಲಿಸರು

  ಎಚ್‌.ಡಿ.ಕೋಟೆ: ಕಳೆದ 7 ತಿಂಗಳಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಕೊನೆ ಗಳಿಗೆಯಲ್ಲಿ ಯುವತಿಯನ್ನು ವಂಚಿಸಲು ಯತ್ನಿಸಿ ನಾಪತ್ತೆಯಾಗಿದ್ದ ಅಂತರ್ಜಾತಿ ಪ್ರೇಮಿಯೊಬ್ಬನನ್ನು ಪತ್ತೆ ಹಚ್ಚಿದ ಪೊಲೀಸರು ಹಾಗೂ ತಾಲೂಕು ಮಹಿಳಾ ಸಾಂತ್ವನ ಕೇಂದ್ರ ಅಧಿಕಾರಿಗಳು, ಯುವಕನಿಗೆ ತಿಳಿಹೇಳಿ ಯುವತಿಯೊಂದಿಗೆ ಮದುವೆ…

 • ಪ್ರೀತಿ ಮಾತಿನ ಬಜಾರು ಸುತ್ತಿ ಸಾಗಿದೆ ಸುಮಾರು

  ಸಾಯನ್ಸ್‌ ಬ್ಲಾಕ್‌ನಲ್ಲಿ ಐ ಲವ್‌ ಯೂ ! ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಈವರೆಗೆ ಯಾರೂ ಕಂಡುಹಿಡಿದಿಲ್ಲ ಎನ್ನಿ. ಈಗಿನ ವಿಶ್ವವಿದ್ಯಾಲಯ ಕಾಲೇಜು ಅಂದರೆ ಆಗಿನ ಸರ್ಕಾರಿ ಕಾಲೇಜಿನ ಮುಂದೆ, ಶರ್ಮಿಳಾ ಪ್ರಥಮ ಪಿಯುಸಿಗೆ ಅರ್ಜಿ ಭರ್ತಿ ಮಾಡುವಾಗ…

 • ಕೊರೊನಾ ಆತಂಕ: ವರನ ಪ್ರಯಾಣಕ್ಕೆ ತಡೆ

  ಉಳ್ಳಾಲ: ಪ್ರವಾಸಿ ಹಡಗಿನ ಸಿಬಂದಿ, ಇಲ್ಲಿನ ಮದುಮಗನಿಗೆ ರಜೆ ಸಿಗದೆ ಸೋಮವಾರಕ್ಕೆ ನಿಗದಿಯಾಗಿದ್ದ ಮದುವೆ ಮುಂದೂಡಲ್ಪಟ್ಟಿದೆ. ಇದಕ್ಕೆ ಜಗತ್ತಿನಾದ್ಯಂತ ಕಾಡುತ್ತಿರುವ ಕೊರೊನಾ ವೈರಸ್‌ ಭೀತಿ ಕಾರಣವಾಗಿದೆ. ಚೀನ ಮೂಲದ “ವರ್ಲ್ಡ್ ಡ್ರೀಮ್‌’ ಐಷಾರಾಮಿ ಪ್ರವಾಸಿ ಹಡಗಿನಲ್ಲಿ ಸಿಬಂದಿಯಾಗಿರುವ ಕುಂಪಲದ…

 • ಕಾಲ್ಗುಣವೇ ಹೊರತು ದೋಷವಲ್ಲ!

  ಮದುವೆಯಾಗಿ ಗಂಡನ ಮನೆಗೆ ಬಂದ ಹುಡುಗಿಯ ಕಾಲ್ಗುಣ ಸರಿ ಇಲ್ಲ ಎಂದು ಹೀಗಳೆಯುವುದು ಮೂಢನಂಬಿಕೆಯಲ್ಲದೆ ಮತ್ತೇನು! ವಿವಾಹವಾಗಿ ನೂರು ಕನಸುಗಳನ್ನು ಹೊತ್ತು ಪತಿಯ ಮನೆಗೆ ಕಾಲಿರಿಸುತ್ತಾಳೆ, ನಮವಧು. ಕಾಲಿರಿಸುವುದು ಒಂದು ಸುಂದರವಾದ ಪದ. ಹೇಳಿಕೇಳಿ- ಅಕ್ಕಿ ತುಂಬಿದ ಬಳ್ಳವನ್ನು…

 • ಹಸೆಮಣೆ ಏರೋದಕ್ಕೆ ರೆಡಿಯಾದ ಭಾಮಾ

  ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಮಿಂಚಿರುವ ಭಾಮಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಕೇರಳದ ಮೂಲದ ಭಾಮಾ ತಮ್ಮ ಬಾಲ್ಯದ ಸಹಪಾಠಿ ಅರುಣ್‌ ಅವರನ್ನು ವರಿಸಲಿದ್ದು, ಮಂಗಳವಾರ (ಜ. 21ರಂದು) ಕೊಚ್ಚಿಯ ಖಾಸಗಿ…

 • ಹಸೆಮಣೆ ಏರಲು ತಯಾರಾದ ಚೇತನ್‌

  ಹೊಸವರ್ಷ ಆರಂಭದಲ್ಲಿಯೇ ಸ್ಯಾಂಡಲ್‌ವುಡ್‌ನ‌ ನಾಯಕ ನಟ, “ಆ ದಿನಗಳು’ ಖ್ಯಾತಿಯ ಚೇತನ್‌ ಕುಮಾರ್‌ ಮದುವೆ ಸುದ್ದಿ ಹೊರಬಿದ್ದಿದೆ. ಹೌದು, ಚೇತನ್‌ ಕುಮಾರ್‌ ಸದ್ದಿಲ್ಲದೆ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಚೇತನ್‌ ಅವರದ್ದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಅಂತೆ….

 • ಆರ್ಕಿಯಾಲಜಿಸ್ಟನ್ನು ಮದುವೆಯಾದರೆ…

  ಅಗಾಥಾ ಕ್ರಿಸ್ಟಿ, ಜಗತ್ಪ್ರಸಿದ್ಧ ಪತ್ತೇದಾರಿ ಕಾದಂಬರಿಗಾರ್ತಿ. ಎಲ್ಲ ಮಹಾತ್ಮರ ದುರಂತ ಕಥನಗಳಂತೆ ಆಕೆಯದ್ದೂ – ಖಾಸಗಿ ಬದುಕು ವೈಲಕ್ಷಣ್ಯಗಳ ಮೂಟೆ. ಆಕೆಯ ಮೊದಲ ಪತಿ ಆರ್ಚಿಬಾಲ್ಡ್‌ ಕ್ರಿಸ್ಟಿ ಆಗ ಅಖಂಡ ಭಾರತಕ್ಕೆ ಸೇರಿದ್ದ ಪೇಶಾವರದಲ್ಲಿ ಹುಟ್ಟಿದ್ದವನು. ಬ್ರಿಟಿಷ್‌ ಸರಕಾರದಲ್ಲಿ…

 • ಮದುವೆ ಹುಡುಗ ತಡವಾಗಿ ಬಂದ ಎಂದು ಬೇರೆಯವನನ್ನು ಮದುವೆಯಾದ ಹುಡುಗಿ

  ಲಕ್ನೋ: ಮದುವೆಯಾಗಬೇಕಾದ ಹುಡುಗ ತಡವಾಗಿ ಬಂದ ಎಂಬ ಕಾರಣಕ್ಕೆ ವಧು ಬೇರೆಯವನನ್ನೇ ಮದುವೆಯಾದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂಗಲ್ಜತ್ ಎಂಬಲ್ಲಿ ನಡೆದಿದೆ. ಮದುವೆಯ ದಿನ ಮಧ್ಯಾಹ್ನ ಎರಡು ಗಂಟೆಗೆ ಮದುವೆ ಮನೆಗೆ ಬರಬೇಕಾದ ವರ ಬರುವಾಗ…

 • ನನ್ನ ಕನಸಿನ ಹುಡುಗ ಹೇಗಿರ್ಬೇಕು ಅಂದ್ರೆ…

  ಹೆಣ್ಣು ಎಷ್ಟೇ ಆಧುನಿಕವಾಗಿದ್ದರೂ, ಮದುವೆಯಾಗಲು ಬಯಸುವ ಹುಡುಗನ ಬಗ್ಗೆ ಕೇಳಿದರೆ, ತುಸುವೇ ನಾಚಿ ಕೆಂಪಾಗುತ್ತಾಳೆ. ನನ್ನನ್ನು ವರಿಸುವವ ಶ್ರೀಮಂತನಾಗಬೇಕಿಲ್ಲ, ಹೃದಯ ಶ್ರೀಮಂತಿಕೆ ಇದ್ದರೆ ಸಾಕು ಎಂಬುದು ಈಗಿನ ಬಹುತೇಕ ಹುಡುಗಿಯರ ಮಾತು. ಮದುವೆಯನ್ನು ಬಂಧನವಾಗಿಸದೆ, ಸ್ವಾತಂತ್ರ್ಯ-ಸಮಾನತೆ ನೀಡುವ ಹುಡುಗನಾಗಿರಲಿ….

 • ಪ್ರೇರಣಾ ಕೈ ಹಿಡಿದ ಧ್ರುವ ಸರ್ಜಾ

  ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ವಿವಾಹ ಭಾನುವಾರ ಬೆಂಗಳೂರಿನ ಜೆ.ಪಿ.ನಗರದ ಕಲ್ಯಾಣ ಮಂಟಪವೊಂದರಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗ, ಚಿತ್ರನಟ, ನಟಿಯರು, ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದು, ನವಜೋಡಿಗೆ ಶುಭಹಾರೈಸಿದರು.

 • ಹೀಗೊಂದು ಫಾರಿನ್ ಪ್ರೇಮ್ ಕಹಾನಿ: ಸತಿ-ಪತಿಗಳಾದ ನೆದರ್ ಲ್ಯಾಂಡ್ ಯುವಕ ಮೈಸೂರು ಯುವತಿ

  ಮೈಸೂರು: ಇದು ನೆದರ್ ಲ್ಯಾಂಡ್ ಮತ್ತು ಮೈಸೂರು ನಡುವೆ ವಿವಾಹ ಬಾಂಧವ್ಯ ಬೆಸೆದ ಕಥೆ. ಎರಡು ದೇಶಗಳ ನಡುವೆ ನೆಂಟಸ್ತನ ಬೆಳೆಯಲು ಕಾರಣವಾಗಿರುವ ದಂಪತಿಯ ಪ್ರೇಮಗಾಥೆ ಅರಳಿದ್ದು ದೂರದ ನೆದರ್ ಲ್ಯಾಂಡಲ್ಲಿ. ಹಾಲೆಂಡ್ ನ ಯುವಕ ಮತ್ತು ಮೈಸೂರಿನ…

 • ಒಂಟಿ ಬದುಕಿನ ಜಂಟಿ ಯಾನ

  ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು, ಭವಿಷ್ಯಕ್ಕೊಂದು ನೆಲೆ, ವೃದ್ಧಾªಪ್ಯ ಇವುಗಳೆಲ್ಲವೂ ಆಯಾ ವಯಸ್ಸಿಗೆ ಆಗಿ ಹೋದರೆ ಬದುಕು ಸುಲಲಿತ. “ಒಂಟಿತನ’ ಈ…

ಹೊಸ ಸೇರ್ಪಡೆ