marriage

 • ನ.14, 15ಕ್ಕೆ ದೀಪಿಕಾ, ರಣವೀರ್‌ ಮದುವೆ

  ಮುಂಬಯಿ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (32) ಮತ್ತು ನಟ ರಣವೀರ್‌ ಸಿಂಗ್‌ (33) ಅವರ ಮದುವೆ ನ. 14 ಮತ್ತು 15ರಂದು ನಡೆಯಲಿದೆ. ಮೂಲಗಳ ಪ್ರಕಾರ ಇಟಲಿಯಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಆಪ್ತರಿಗಷ್ಟೇ ಆಹ್ವಾನ ನೀಡುತ್ತಾರೆಂದು ಹೇಳಲಾಗಿದೆ….

 • ಅನಾಥ ಯುವತಿಯರಿಗೆ ಕಂಕಣ ಭಾಗ

  ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಶುಕ್ರವಾರ ಮದುವೆ ಸಂಭ್ರಮ ಮನೆಮಾಡಿತ್ತು. ಇದಕ್ಕೆ ಕಾರಣ ನಿಲಯದಲ್ಲಿ ಕಳೆದ ನಾಲ್ಕು ವರ್ಷದಿಂದ ನಿವಾಸಿಯಾಗಿದ್ದ ಅಂಬಿಕಾ ಮತ್ತು ಏಳು ವರ್ಷಗಳಿಂದ ನಿವಾಸಿಯಾಗಿದ್ದ ಅಶ್ವಿ‌ನಿ ಮದುವೆ ಸಮಾರಂಭ. ಅಂಬಿಕಾಳನ್ನು…

 • ಕ್ಷುಲ್ಲಕ ಕಾರಣಕ್ಕೆ ದುರಂತಅಂತ್ಯ ಕಂಡ ಸಿಹಿ ದಾಂಪತ್ಯ

  ಬೆಂಗಳೂರು: ಅವರಿಬ್ಬರೂ ಆರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆತ ಗಾರೆ ಕೆಲಸ ಮಾಡಿ ದುಡಿದ ಹಣದಲ್ಲಿ ಪತ್ನಿಯನ್ನು ನರ್ಸಿಂಗ್‌ ಓದಿಸಿದ್ದ. ಇತ್ತೀಚೆಗೆ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಆದರೆ, ದಂಪತಿ ನಡುವೆ ಮಂಗಳವಾರ ಕ್ಷುಲ್ಲಕ ಕಾರಣಕ್ಕೆ…

 • ಮಗೂನಾ? ಆಫೀಸ್ಸಾ?

  ಹೆರಿಗೆಯ ಆರು ತಿಂಗಳು ರಜೆ ಮುಗಿಯಿತು. ಚೈತ್ರಾ ಮತ್ತೆ ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ ಡೇಕೇರ್‌ಗೆ ಸೇರಿಸಿದರು. ಒಂದೊಂದು ನೆಪ ಹೇಳಿ ಐದಾರು…

 • ಸುಮ್ನೆ ಡೌಟ್‌ ಮಾಡ್ಬೇಡಿ !

  ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳಿಗೆ ಮೊಬೈಲ್‌ನಿಂದ ಆ ಕಡೆಯಿಂದ ಧ್ವನಿ ಕೇಳಿಸಿತು. “ಹೆಂಡತಿ ಜಗಳವಾಡಿ ಪತ್ರ ಬರೆದಿಟ್ಟು , ಮನೆಬಿಟ್ಟು ಹೋಗಿದ್ದಾಳೆ. ನಿಮ್ಮನೆಗೆ ಏನಾದ್ರೂ ಬಂದಿದ್ಲಾ?’ ಎಂದು. ನಾನು ಗಾಬರಿಯಲ್ಲಿ ಇಲ್ಲವೆಂದೆ. ಹತ್ತು ವರ್ಷದಲ್ಲಿ ಒಮ್ಮೆಯೂ ಅವಳು ಹೀಗೆ ಮಾಡಿರುವುದನ್ನು…

 • ಪೊಲೀಸ್‌ ಠಾಣೆಯಲ್ಲೇ  ಸಪ್ತಪದಿ ತುಳಿದ ಜೋಡಿಹಕ್ಕಿ 

  ಬೆಳಗಾವಿ: ತಮ್ಮ ಪ್ರೀತಿ ಹಾಗೂ ಮದುವೆಗೆ ಮನೆಯವರ ತೀವ್ರ ವಿರೋಧದಿಂದ ಬೇಸತ್ತಿದ್ದ ಯುವ ಪ್ರೇಮಿಗಳು ಕೊನೆಗೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿ ಅಲ್ಲಿಯೇ ಪೋಷಕರ ಹಾಗೂ ಪೊಲೀಸರ ಸಮ್ಮುಖದಲ್ಲಿ ಹಸೆಮನೆ ಏರಿದ ಅಪರೂಪದ ಪ್ರಕರಣ ಬೆಳಗಾವಿ ನಗರದಲ್ಲಿ ಶನಿವಾರ ನಡೆದಿದೆ….

 • ದಾಂಪತ್ಯದಲ್ಲಿ ಪ್ರೀತಿ ಮಾಸಿದಾಗ ಏನು ಮಾಡಬೇಕು?

  ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ, ಸ್ವೀಡನ್‌, ಜರ್ಮನಿಯಂಥ ದೇಶಗಳಿಗೆ ಹೋಲಿಸಿದರೆ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ. ಹಾಗೆಂದಾಕ್ಷಣ ಏಷ್ಯನ್ನರಾಗಲಿ ಅಥವಾ ಮುಸ್ಲಿಂ ರಾಷ್ಟ್ರಗಳವರಾಗಲಿ ಸಂತೋಷ ಪಡುವಂತಿಲ್ಲ! ಏಕೆಂದರೆ ವಿಚ್ಛೇದನ ಪ್ರಮಾಣ ಕಡಿಮೆ ಇವೆ ಎಂದಾಕ್ಷಣ ಏಷ್ಯಾದಲ್ಲಿ…

 • ನಿಮ್ಮ ಹುಡುಗ ಅಪ್ಪಟ ಚಿನ್ನವೇ?

  ಮದುವೆ, ಮೂರು ದಿನದ ಕಮಿಟ್‌ಮೆಂಟ್‌ ಅಲ್ಲ. ಅದು ಕೊನೆಯವರೆಗೂ ಉಳಿಯುವ ಅನುಬಂಧ. ಬದುಕಿನ ಮುಕ್ಕಾಲು ಪಾಲು ದಿನಗಳನ್ನು ಗಂಡನೊಂದಿಗೆ ಕಳೆಯಬೇಕಾಗುತ್ತದೆ. ಜೊತೆಗಾರ ಎಂಥವನು ಎಂಬುದರ ಮೇಲೆ ನಿಮ್ಮ ಬಾಳಿನ ಖುಷಿ ಮತ್ತು ನೆಮ್ಮದಿಗಳು ನಿರ್ಧರಿತವಾಗುತ್ತವೆ. ಮದುವೆಯೆಂದರೆ ಮನೆ, ಮಕ್ಕಳು…

 • ವಧುವಿಗೆ ವಾಟ್ಸಪ್ ಬಳಕೆ ಚಟ; ಕೊನೆಕ್ಷಣದಲ್ಲಿ ಮದುವೆ ರದ್ದು ಮಾಡಿದ ವರ!

  ಲಕ್ನೋ:ಅತೀ ಹೆಚ್ಚು ಸಮಯವನ್ನು ವಾಟ್ಸಪ್ ನಲ್ಲೇ ಕಳೆಯುತ್ತಿದ್ದಾಳೆಂದು ಆರೋಪಿಸಿ ವಧುವಿನ ಜೊತೆಗಿನ ಮದುವೆಯನ್ನೇ ವರ ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಮದುವೆ ದಿನದಂದು ಮಧುಮಗ ಖ್ವಾಮರ್ ಅಹ್ಮದ್ ಹಾಗೂ ಕುಟುಂಬಿಕರಿಗಾಗಿ ವಧುವಿನ ಕಡೆಯವರು…

 • ಮದುವೆ ಶಾಪಿಂಗ್‌ ಮೇಳ

  ಮದುವೆ ಎರಡು ಕುಟುಂಬಗಳನ್ನು ಒಂದುಗೂಡಿಸುವ ಸಂಭ್ರಮದ ಕ್ಷಣ. ಹುಡುಗ- ಹುಡುಗಿ ಇಬ್ಬರಿಗೂ ಅದು ಅವಿಸ್ಮರಣೀಯ ಘಳಿಗೆ. ಅದನ್ನು ಚೆಂದಗಾಣಿಸುವಲ್ಲಿ, ಸುಸೂತ್ರವಾಗಿ ನೆರವೇರುವಂತೆ ಮಾಡುವುದಕ್ಕಾಗಿ ಬದುಕಿನುದ್ದಕ್ಕೂ ಪ್ಲ್ರಾನ್‌ ಮಾಡಿರುತ್ತಾರೆ. ಅವರ ತಾಪತ್ರಯ ಕಡಿಮೆ ಮಾಡಿ, ಸಮಯ ಉಳಿಸಲು ಸಹಾಯ ಮಾಡುವ…

 • ಅತೃಪ್ತ ಗಂಡನೂ, ಆಶಾಭಾವದ ಪತ್ನಿಯೂ…

  ಬಂದವರು ಅರವತ್ತೆರಡರ ಭಾನು. ಮುಖದಲ್ಲಿ ದಿವ್ಯ ಕಳೆ! ಸಲಹೆಗೆ ಬಂದ ಪ್ರತಿಯೊಬ್ಬರನ್ನೂ ಖುರ್ಚಿಯಿಂದ ಎದ್ದು ಕೈಜೋಡಿಸಿ ಸ್ವಾಗತಿಸುತ್ತೇನೆ. ಅವರು ಕುಳಿತ ಮೇಲೆ ಕುಳಿತುಕೊಂಡೆ. ಈ ಗೌರವ ಸೂಚಕ ನಡವಳಿಕೆ ಮನೋಸೌಖ್ಯವನ್ನು ಕೊಡುತ್ತದೆ. ಡಯಾಬಿಟಾಲಜಿಸ್ಟ್ ಸಲಹೆಯ ಮೇರೆಗೆ ನನ್ನ ಬಳಿ…

 • ಅನಾಥೆಗೆ ಆಸರೆ….ಕವಿತಾಬಾಯಿ ಕೈ ಹಿಡಿದ ರಾಮಕೃಷ್ಣ

  ದಾವಣಗೆರೆ: ಯಾವ ಕ್ಷಣದಲ್ಲಾದರೂ ಮಳೆ ಸುರಿಯಬಹುದೆನ್ನುವ ಕಾರ್ಮೋಡದ ವಾತಾವರಣ…, ವರನ ಕಡೆಯವರು ಇನ್ನೂ ಬರಲಿಲ್ಲ ಎಂಬ ಧಾವಂತ…, ಮುಹೂರ್ತದ ವೇಳೆಗೆ ಬಂದೇ ಬರುವ ವಿಶ್ವಾಸದೊಂದಿಗೆ ಧಾರೆ ಎರೆದುಕೊಡಲು ಸಿದ್ಧತೆ…, ಸಮಯಕ್ಕೆ ಸರಿಯಾಗಿ ವರನ ಕಡೆಯವರು ಬರುತ್ತಿದ್ದಂತೆ, ಲಗುಬಗೆಯಲ್ಲೆ ಮುಹೂರ್ತಕ್ಕೆ…

 • ಒಂದು “ರೀ..’ ಸರ್ಚ್‌!

  ವಾರದ ಹಿಂದಷ್ಟೇ ಮದುವೆಯಾದ ಮಗಳು, ಗಂಡನನ್ನು ಏಕವಚನದಲ್ಲೇ ಮಾತಾಡಿಸುತ್ತಿದ್ದಾಳೆ. ಅದನ್ನು ಕಂಡು ಮಗಳ ಹೆತ್ತವರಿಗೆ ಬೇಸರ, ಗಾಬರಿ. ಅತ್ತೆ ಮನೆಯಲ್ಲೂ ಹೀಗೆಯೇ ಮಾತಾಡಿದರೆ ಅಲ್ಲಿರುವ ಹಿರಿಯರು ಸಿಟ್ಟಾಗುವುದಿಲ್ಲವೆ? ಈ ಕಾರಣಕ್ಕೆ ಮಗಳಿಗೂ, ತವರು ಮನೆಗೂ ಕೆಟ್ಟ ಹೆಸರು ಬಂದರೆ……

 • ಒಬ್ಬರೇ ಮದುವೆ ಆಗ್ತಾರೆ!

  ಅಲ್ಲಿ ವರ ಇರುವುದಿಲ್ಲ. ತನ್ನನ್ನು ತಾನೆ ವರಿಸಿಕೊಳ್ಳುತ್ತಾಳೆ ಹೆಣ್ಣು. ವಿದೇಶದ ಸಂಪ್ರದಾಯಬದ್ಧ ಮನಸ್ಸುಗಳ ನಿದ್ದೆಗೆಡಿಸಿರುವ ಈ “ಸೋಲೊಗಾಮಿ ಮದುವೆ’ ವಿಶ್ವವನ್ನು ನಿಧಾನಕ್ಕೆ ಆವರಿಸುತ್ತಿದೆ.  ಯಾಕೆ ಮಹಿಳೆ ಹಾಗೆ ತನ್ನನ್ನೇ ತಾನು ಮದುವೆ ಆಗ್ತಾಳೆ? ಅದೊಂದು ವಿಶೇಷ ಸಂದರ್ಭ. ದೇಶದಲ್ಲೇ…

 • ಗಂಡ ಪಕ್ಕದಲ್ಲಿದ್ದಾಗ ಸ್ನೇಹಿತ ನೆನಪಾಗಿದ್ದ…

  ಇಪ್ಪತ್ತೆಂಟು ವರ್ಷದ ರೇಖಾಗೆ ಮದುವೆಯಾಗಿ ಏಳು ತಿಂಗಳಾಗಿದೆ. ಮಿಲನವಾಗಿಲ್ಲ. ಗಂಡ ರಜಿತ್‌ ಬೋರ್‌ ಎನಿಸತೊಡಗಿದ್ದಾನೆ. ರಜಿತ್‌ ಅವಳನ್ನು ಒಲಿಸಿಕೊಳ್ಳಲು ಏನು ಮಾಡಿದರೂ ತಪ್ಪು ಎನಿಸುತ್ತದೆ. ಅವನನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ಸೆಕ್ಸ್‌ ಮಾಡಲು ಎಕ್ಸ್‌ಫ್ಯಾಕ್ಟರ್‌ ಇರಬೇಕು ಅಂತ ಹೇಳಿದ ಮೇಲೆ…

 • ಇವನು ಗಂಡನಲ್ಲ, ಗೆಳೆಯ!

  ಮದುವೆ ಎನ್ನುವುದು ಹೆಣ್ಣಿಗೆ ಒಂದು ಹೊಸ ಪ್ರಪಂಚ. ಆ ಪ್ರಪಂಚದಲ್ಲಿ ಎಲ್ಲವೂ ಆಕೆಗೆ ಅಪರಿಚಿತ. ಅತ್ತೆ- ಮಾವ, ಗಂಡ, ಎಲ್ಲರನ್ನೂ ಅವಳು ಆಗಷ್ಟೇ ನೋಡಿರುತ್ತಾಳೆ. ಈ ಹೊತ್ತಿನಲ್ಲಿ ಬಹುದಿನಗಳ ಗೆಳತಿಯೇನಾದರೂ ಕರೆಮಾಡಿಬಿಟ್ಟರಂತೂ, “ಮದುವೆಗೆ ಮುಂಚೆಯೇ ಲೈಫ್ ಚೆನ್ನಾಗಿತ್ತು’ ಎಂದು…

 • ಪವನ ಒಡೆಯರ್‌-ಅಪೇಕ್ಷಾ ಮದುವೆ

  “ಗೂಗ್ಲಿ’, “ರಣವಿಕ್ರಮ’ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ “ನಟಸಾರ್ವಭೌಮ’ ಚಿತ್ರಗಳ ನಿರ್ದೇಶಕ ಪವನ ಪಡೆಯರ್‌ ಹಾಗೂ ಕಿರುತೆರೆ ಮೂಲಕ ಹಿರಿತೆರೆಗೆ ಕಾಲಿಟ್ಟ ನಟಿ ಅಪೇಕ್ಷಾ ಪುರೋಹಿತ್‌ ವಿವಾಹ ಕಾರ್ಯಕ್ರಮ ಸೋಮವಾರ ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ನೆರವೇರಿತು. ಕುಣಿಗಲ್‌ ಮೂಲದ ಪವನ್‌ ಹಾಗೂ…

 • ಸಿಂಗಲ್‌ ಈಸ್‌ ಕಿಂಗ್‌

  ಅವಿವಾಹಿತ ಎನ್ನುವ ಸ್ಥಿತಿಯೇ ಒಂದು ಮಹಾನ್‌ಶಕ್ತಿ. ಅದರಲ್ಲೊಂದು ಅಸಾಮಾನ್ಯ ಕೋಲ್ಮಿಂಚಿದೆ. ಅದು ಯಾವ ತುದಿಯನ್ನಾದರೂ ತಲುಪಬಹುದು, ಅಸಾಮಾನ್ಯ ಬೆರಗಾಗಿಯೂ ತೋರಬಹುದು ಎನ್ನುವುದಕ್ಕೆ ನಿದರ್ಶನ ವಾಜಪೇಯಿ ಅವರು. “ಬ್ಯಾಚುಲರ್ರಾ? ಹಾಗಾದ್ರೆ, ನಿಂಗೆ ರೂಮ್‌ ಕೊಡಲ್ಲ ಎನ್ನುವ ನಾವು, ಅವರ ಕೈಗೆ…

 • ರಾಹುಲ್‌ ಮದುವೆ ಆಗಿದೆಯಂತೆ!

  ಹೈದರಾಬಾದ್‌: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಗಾಗಲೇ ಮದುವೆ ಆಗಿದ್ದಾರಂತೆ! ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. 2 ದಿನಗಳ ಹೈದರಾಬಾದ್‌ ಭೇಟಿಯಲ್ಲಿದ್ದ ಅವರು ಮಂಗಳವಾರ ಸಂಪಾದಕರ ಜತೆ ನಡೆದ ಸಂವಾದ ದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಸಂವಾದದ…

 • ನನ್ಮೇಲೇ ಡೌಟಾ..?

  ಮದುವೆಯಾದ ಆರಂಭದಲ್ಲಿ ಎಷ್ಟೇ ಪ್ರೀತಿಯಿಂದಿದ್ದರೂ, ತದನಂತರ ಒಂದಲ್ಲಾ ಒಂದು ಮನಃಸ್ತಾಪಗಳು ಬರುತ್ತವೆ. ಅದರಲ್ಲೂ ಸಂಶಯವೇನಾದರೂ ಸಂಸಾರದೊಳಗೆ ನುಗ್ಗಿಬಿಟ್ಟರೆ, ಅಲ್ಲಿ ಕಹಿ ಅನುಭವಗಳೇ ಟಿಸಿಲೊಡೆಯುತ್ತಿರುತ್ತವೆ. ಈ ಶಂಕೆಯನ್ನು ದೂರವಿಟ್ಟು, ಸುಮಧುರ ಸಂಸಾರ ಕಂಡುಕೊಳ್ಳುವುದು ಹೇಗೆ? ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳಿಗೆ ಮೊಬೈಲ್‌ನಿಂದ…

ಹೊಸ ಸೇರ್ಪಡೆ