ಕೂದಲು ಕೊಟ್ಟರೆ ಮಿಠಾಯಿ!
Team Udayavani, Mar 20, 2022, 7:08 AM IST
ಹೊಸದಿಲ್ಲಿ: ಪ್ರತೀ ದಿನ ತಲೆ ಬಾಚುವಾಗ ಉದುರಿಹೋಗುವ ಕೂದಲಿಂದ ಏನು ಸಿಕ್ಕೀತು? ಹೀಗೆನ್ನುವವರು ಈ ಬೊಂಬಾಯಿ ಮಿಠಾಯಿ ವ್ಯಾಪಾರಿಯ ಬಗ್ಗೆ ತಿಳಿದುಕೊಳ್ಳಲೇಬೇಕು.
ಯೂಟ್ಯೂಬ್ ಫುಡ್ ಬ್ಲಾಗರ್ ವಿಶಾಲ್ ಅವರು ಇತ್ತೀಚೆಗೆ ಒಂದು ವೀಡಿಯೋವನ್ನು ತಮ್ಮ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
ಅದರಲ್ಲಿ ಪ್ರತಾಪ್ ಸಿಂಗ್ ಹೆಸರಿನ ಬೊಂಬಾಯಿ ಮಿಠಾಯಿ ವ್ಯಾಪಾರಿಯೊಬ್ಬರು, ಕೂದಲು ಕೊಟ್ಟವರಿಗೆ ಬೊಂಬಾಯಿ ಮಿಠಾಯಿಯನ್ನು ಕೊಡುತ್ತಾರೆ. ಹತ್ತಾರು ಮಕ್ಕಳು ತಮ್ಮ ಮನೆಯಿಂದ ಕೂದಲು ಸಂಗ್ರಹಿಸಿ, ಪ್ರತಾಪ್ ಎದುರು ನಿಂತು ಬೊಂಬಾಯಿ ಮಿಠಾಯಿ ಕೊಳ್ಳುವ ವೀಡಿಯೋ ಸಾಕಷ್ಟು ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!