ತಿರುಮಲ ಭಕ್ತರಿಗೆ “ಗೋ ದರ್ಶನ’ ವ್ಯವಸ್ಥೆ ಮಾಡಿದ ಟಿಟಿಡಿ
Team Udayavani, Oct 16, 2022, 6:50 AM IST
ತಿರುಪತಿ: ತಿರುಮಲದಲ್ಲಿ ವೆಂಕಟೇಶ್ವರನ ದರ್ಶನಕ್ಕೂ ಮೊದಲು ಅಲಿಪಿರಿಯಲ್ಲಿ “ಗೋ ದರ್ಶನ’ಕ್ಕೆ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಟ್ರಸ್ಟ್ ವ್ಯವಸ್ಥೆ ಮಾಡಿದೆ.
ಗೋವುಗಳ ಪೂಜೆಗಾಗಿ ಅಲಿಪಿರಿಯಲ್ಲಿ ಹೊಸದಾಗಿ “ಸಪ್ತ ಗೋ ಪ್ರದಕ್ಷಿಣೆ ಮಂದಿರ’ ವನ್ನು ಟಿಟಿಡಿ ಇತ್ತೀಚೆಗೆ ನಿರ್ಮಿ ಸಿದೆ. ಇದರ ಸಮೀಪವೇ ಅಲಿಪಿರಿಯಲ್ಲಿ ಟಿಟಿಡಿ ಗೋ ಶಾಲೆ, ಶ್ರೀ ವೇಣುಗೋಪಾಲ ಸ್ವಾಮಿ ದೇಗುಲ ಮತ್ತು ಶ್ರೀವಾರಿ ಪಾದ ಮಂಟಪ ಇದೆ. ನಡಿಗೆ ಮೂಲಕ ಬೆಟ್ಟ ಹತ್ತುವ ಭಕ್ತರು ಗೋ ದರ್ಶನ ಮಾಡು ವಂತಾಗಲು ಟಿಟಿಡಿ ಈ ವ್ಯವಸ್ಥೆ ಮಾಡಿದೆ.
ಸಪ್ತ ಗೋ ಪ್ರದಕ್ಷಿಣೆ ಮಂದಿರವನ್ನು ಶುಕ್ರವಾರ ಪರಿ ಶೀಲಿಸಿದ ಟಿಟಿಡಿ ವ್ಯವಸ್ಥಾಪಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ, ಗೋ ದರ್ಶನದ ಮಹತ್ವ ವನ್ನು ತಿಳಿಸುವ ನಾಮಫಲಕವನ್ನು ಅಳವ ಡಿಸುವಂತೆ ಸಿಬಂದಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು