TikTok ಮಹಿಮೆ… ಹುಟ್ಟಿನಿಂದಲೇ ಬೇರ್ಪಟ್ಟ ಅವಳಿಗಳು 19 ವರ್ಷದ ಬಳಿಕ ಮತ್ತೆ ಒಂದಾದರು


Team Udayavani, Jan 26, 2024, 3:54 PM IST

TikTok ಮಹಿಮೆ… ಹುಟ್ಟಿನಿಂದಲೇ ಬೇರ್ಪಟ್ಟ ಅವಳಿಗಳು 19 ವರ್ಷದ ಬಳಿಕ ಮತ್ತೆ ಒಂದಾದರು

ಜಾರ್ಜಿಯಾ: ಹುಟ್ಟಿನಿಂದಲೇ ಬೇರ್ಪಟ್ಟ ಕುಟುಂಬ ಸದಸ್ಯರು ಅಥವಾ ಮಕ್ಕಳು ಅದೆಷ್ಟೋ ವರ್ಷಗಳ ಬಳಿಕ ಪೋಷಕರ ಮಡಿಲು ಸೇರುವುದನ್ನು ನಾವು ನೋಡಿದ್ದೇವೆ ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆಯೋದು ಬೆಳಕಿಗೆ ಬಂದಿದೆ. ಇಲ್ಲಿ ಹುಟ್ಟಿನಿಂದಲೇ ಬೇರ್ಪಟ್ಟ ಅವಳಿ ಮಕ್ಕಳು ಸುಮಾರು ಹತ್ತೊಂಬತ್ತು ವರ್ಷಗಳ ಬಳಿಕ ಒಂದಾಗಿರುವ ಘಟನೆ ಬೆಳಕಿಗೆ ಬಂದಿದೆ.

ಆದರೆ ಈ ಅವಳಿಗಳು ಒಂದಾಗಲು ಸಹಕಾರಿಯಾಗಲಿದ್ದು ಟಿಕ್ ಟಾಕ್ ವಿಡಿಯೋ… ಹೌದು ಏನಿದರ ಹಿನ್ನೆಲೆ ಎಂಬುದನ್ನು ಮೊದಲು ನೋಡಿಕೊಂಡು ಬರೋಣ.

ಜಾರ್ಜಿಯಾದಲ್ಲಿ ವಾಸವಾಗಿರುವ ಆಮಿ ಖ್ವಿತಿಯಾ ಮತ್ತು ಅನೋ ಸರ್ತಾನಿ ಅವರು ಹುಟ್ಟಿನಿಂದಲೇ ಮಕ್ಕಳನ್ನು ತಾಯಿಯ ಕೈಯಿಂದ ಕಸಿದುಕೊಂಡು ಬೇರೆ ಬೇರೆ ಕುಟುಂಬಗಳಿಗೆ ಮಾರಾಟವಾಗಿದ್ದರು ಆದರೆ ತಾವು ಮಾರಾಟವಾಗಿರುವ ವಿಚಾರ ಆ ಮಕ್ಕಳಿಗೆ ತಿಳಿದಿರಲಿಲ್ಲ. ಮಾರಾಟವಾದ ಇಬ್ಬರೂ ಮಕ್ಕಳು ಜಾರ್ಜಿಯಾದಲ್ಲಿ ಕೆಲವೇ ಮೈಲುಗಳಷ್ಟು ದೂರದಲ್ಲಿ ವಾಸಿಸುತ್ತಿದ್ದರು, ಆದರೆ ಅವರು ಅವಳಿ ಸಹೋದರಿಯರೆಂದು ತಿಳಿದಿರಲಿಲ್ಲ. ಆದರೆ ಟ್ಯಾಲೆಂಟ್ ಶೋ ಮತ್ತು ಟಿಕ್‌ಟಾಕ್ ವೀಡಿಯೊ ಆಮಿ ಮತ್ತು ಅನೋ ಅವಳಿ ಸಹೋದರಿಯರು ಎಂದು ಬಹಿರಂಗಪಡಿಸಿತು. ಆಮಿ ಮತ್ತು ಅನೋ ಇಬ್ಬರು ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತಿದ್ದರು, ಅಲ್ಲದೆ ಹಲವಾರು ಸ್ಟೇಜ್ ಪ್ರೋಗ್ರಾಮ್ ಗಳನ್ನು ನೀಡುತ್ತಿದ್ದರು. ಅಂತಿಮವಾಗಿ 19 ವರ್ಷಗಳ ನಂತರ ಇಬ್ಬರೂ ಒಂದಾಗಿದ್ದಾರೆ.

ಆಸ್ಪತ್ರೆಗಳಿಂದ ಮಕ್ಕಳನ್ನು ಕದ್ದು ಮಾರಾಟ ಮಾಡುವ ಘಟನೆಗಳು ಜಾರ್ಜಿಯಾದಲ್ಲಿ ಸಾಮಾನ್ಯವಾಗಿದೆ ಅಷ್ಟು ಮಾತ್ರವಲ್ಲದೆ ಈ ಘಟನೆಯನ್ನು ನಿಯಂತ್ರಿಸಲು ಇಲ್ಲಿಯವರೆಗೆ ಯಾವುದೇ ಸರಕಾರದಿಂದ ಸಾಧ್ಯವಾಗಲಿಲ್ಲ. ಆಮಿ 11 ವರ್ಷದವಳಿದ್ದಾಗ, ತನ್ನ ನೆಚ್ಚಿನ ಟಿವಿ ಶೋ ‘ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್’ ನಲ್ಲಿ ತನ್ನಂತೆಯೇ ಕಾಣುವ ಹುಡುಗಿಯನ್ನು ನೋಡಿದಳು. ಆದರೆ ಆಮಿ ತನ್ನ ಬಹುಕಾಲದಿಂದ ಕಳೆದುಹೋದ ಸಹೋದರಿ ಅನೋವನ್ನು ನೋಡುತ್ತಿದ್ದೇನೆ ಎಂದು ಮಾತ್ರ ತಿಳಿದಿರಲಿಲ್ಲ. ಅದೇ ಸಮಯದಲ್ಲಿ ಬಂದ ಟಿಕ್‌ಟಾಕ್‌ ವೀಡಿಯೊ ಇದರಲ್ಲಿ ಇಬ್ಬರ ಮುಖ ಪರಿಚಯವೂ ಒಂದೇ ಆಗಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಇಬ್ಬರ ನಡುವೆ ಸಾಮ್ಯತೆ ಇರುವುದು ಕಂಡುಬಂದಿದೆ.

2002 ರಲ್ಲಿ ಅವರ ತಾಯಿ ಅಜಾ, ಶೋನಿ ಅವರಿಗೆ ಜನ್ಮ ನೀಡಿದ ನಂತರ ಕೋಮಾಗೆ ಹೋಗಿದ್ದರು ಮತ್ತು ಅವರ ಪತಿ ಗೊಚಾ ಗಖಾರಿಯಾ ಅವರ ಹೇಳಿಕೆಯಂತೆ ಬಾಲ್ಯದಲ್ಲೇ ಮಕ್ಕಳನ್ನು ಕದ್ದು ಮಾರಾಟ ಮಾಡಲಾಗಿದೆ ಎಂಬುದು ಗೊತ್ತಿತ್ತು. ಅದೇ ಹೊತ್ತಿಗೆ ಟಿಕ್‌ಟಾಕ್‌ ವಿಡಿಯೋದಲ್ಲಿ ಕಂಡು ಬಂದ ಇಬ್ಬರು ಯುವತಿಯರು ಅವಳಿಗಳು ಎಂಬುದು ಪ್ರಚಾರ ಆಗ ತೊಡಗಿತು. ಇದಾದ ಬಳಿಕ ಇಬ್ಬರು ಬಾಲಕಿಯರ ಬಳಿ ಪೋಷಕರ ಕುರಿತು ವಿಚಾರಿಸಿದಾಗ ತಮ್ಮ ಪೋಷಕರ ಬಗ್ಗೆ ನಮಗೆ ಗೊತ್ತಿಲ್ಲ ನಮಗೆ ತಂದೆ ತಾಯಿ ಯಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ ಇದರಿಂದ ಇಬ್ಬರೂ ಅವಳಿಗಳು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಬಿಗ್‌ ಬಜೆಟ್ ʼRamayanaʼ ದಲ್ಲಿ ವಿಭೀಷಣ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ; ಸಹೋದರನಾಗಿ ಯಶ್

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.