ಕನ್ಫೆಷನ್ ರದ್ದತಿಗೆ ಒಪ್ಪದಿರಿ
Team Udayavani, Jul 30, 2018, 8:05 AM IST
ಕೊಚ್ಚಿ: ಚರ್ಚುಗಳಲ್ಲಿ ತಪ್ಪೊಪ್ಪಿಗೆ ವ್ಯವಸ್ಥೆಯನ್ನು ರದ್ದುಮಾಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಮಾಡಿರುವ ಶಿಫಾರಸನ್ನು ತಿರಸ್ಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸಚಿವ ಅಲ್ಫೋನ್ಸ್ ಕನ್ನಂಥಾನಮ್ ಮನವಿ ಮಾಡಿದ್ದಾರೆ. ಕನ್ಫೆಷನ್ ಎನ್ನುವುದು ಕ್ರಿಶ್ಚಿಯನ್ ಚರ್ಚುಗಳ ಮೂಲಭೂತ ನಂಬಿಕೆ. ಅದನ್ನು ರದ್ದು ಮಾಡುವಂತೆ ಮಹಿಳಾ ಆಯೋಗ ಮಾಡಿರುವ ಶಿಫಾರಸು ಪ್ರೌಢಿಮೆಯಿಲ್ಲದ್ದು. ಹೀಗಾಗಿ ಅದನ್ನು ನೀವು ಒಪ್ಪಲೇಬಾರದು ಎಂದು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದಾಗಿ ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?