ಸದ್ಯದಲ್ಲೇ ಸಿದ್ಧವಾಗಲಿದೆ ವಿಶ್ವದಾಖಲೆ ಸೇತುವೆ
Team Udayavani, Jun 8, 2018, 8:15 AM IST
ಈಶಾನ್ಯ ರಾಜ್ಯಗಳಿಗೆ ರೈಲು ಸಂಪರ್ಕ ಕಲ್ಪಿಸುವ ಮಹತ್ವದ ಜಿರಿಬಮ್ – ತುಪುಲ್- ಇಂಫಾಲ್ ರೈಲ್ವೆ ಮಾರ್ಗದ ಕಾಮಗಾರಿ ತ್ವರಿತವಾಗಿ ಸಾಗುತ್ತಿದೆ. ಈ ಮಾರ್ಗದ 164ನೇ ಸಂಖ್ಯೆಯ ಸೇತುವೆ ವಿಶೇಷವಾಗಿದ್ದು, ನಿರ್ಮಾಣವಾದ ಅನಂತರ, ವಿಶ್ವ ದಾಖಲೆ ಮಾಡಲಿದೆ.
ಬ್ರಿಡ್ಜ್ ನಂ.164ರ ವಿಶೇಷ
1. ಗಿರ್ಡರ್ ಮಾದರಿ ಸೇತುವೆ. ಎತ್ತರ 462.5 ಅಡಿ. 456 ಅಡಿ ಎತ್ತರವಿರುವ ಯೂರೋಪ್ ನ ಮಾಲಾ ರಿಜೆಕಾ ವಿಯಾಡಕ್ಟ್ ಎಂಬ ಸೇತುವೆ ಸದ್ಯಕ್ಕೆ ವಿಶ್ವದ ಅತಿ ಎತ್ತರದ ಗಿರ್ಡರ್ ಮಾದರಿ ಸೇತುವೆ. ವಿಯಾ ಡಕ್ಟ್ ದಾಖಲೆ ಮುರಿಯಲಿರುವ ಬ್ರಿಡ್ಜ್ ನಂ. 164.
2. ಇಜಾಯ್ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ. ಅತಿ ಭೂಕಂಪ ಪೀಡಿತ, 6 ತಿಂಗಳು ಭಾರೀ ಮಳೆ ಬೀಳುವ ಪ್ರದೇಶದಲ್ಲಿ ನಿರ್ಮಾಣ. ಭಯೋತ್ಪಾದಕರಿಂದ ಭದ್ರತೆಗಾಗಿ ಸೇತುವೆಗೆ ಸಿಸಿ ಟಿವಿ. ನಿರ್ಮಾಣದ ಎಲ್ಲಾ ಕಚ್ಚಾವಸ್ತುಗಳ ಪರಿಶೀಲನೆಗಾಗಿ ನಿರ್ಮಾಣ ಸ್ಥಳದಲ್ಲೇ ವಿಶೇಷ ಲ್ಯಾಬ್.
ಮಾರ್ಗದ ಒಟ್ಟು ಉದ್ದ : 111ಕಿ.ಮೀ.
164ನೇ ಸೇತುವೆ ಎತ್ತರ : 462.5 ಅಡಿ
ಮಾರ್ಗದ ಅಂದಾಜು ವೆಚ್ಚ : 13,800 ಕೋಟಿ ರೂ.
ಸೇತುವೆ ಅಂದಾಜು ವೆಚ್ಚ : 400 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…