Udayavni Special

“ಸೊಸೈಟಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಸದಾ ಇರಲಿ”


Team Udayavani, Feb 2, 2021, 8:03 PM IST

“May everyone cooperate in the development of the society.”

ಮುಂಬಯಿ : ರಾಮರಾಜ ಕ್ಷತ್ರಿಯ ಕೋ- ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 41ನೇ ವಾರ್ಷಿಕ ಮಹಾಸಭೆಯು ಜ. 30ರಂದು ಸಾಕಿನಾಕಾದ ಸಾಗರ್‌ ಪ್ಲಾಜಾ ಸಭಾಗೃಹದಲ್ಲಿ ರಾಮರಾಜ ಕ್ಷತ್ರಿಯ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಕೆ. ಶ್ರೀಧರ್‌ ಶೇರೆಗಾರ್‌ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಸ್ಥೆಯ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ವನ್ನು ಸೊಸೈಟಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುಧಾಕರ್‌ ಕೆ. ಹಾಗೂ ಸೊಸೈಟಿಯ ಪ್ರಬಂಧಕರಾದ ಜಯಂತ್‌ ಗಂಗೂಲಿ, ಸದಾಶಿವ ಜಿ. ಬಂಗೇರ ಅವರು ಸಭೆಯಲ್ಲಿ ಮಂಡಿಸಿದರು. ಮಹಾಸಭೆಯಲ್ಲಿ ಗ್ರಾಹಕರಿಗೆ ಶೇ. 10ರಷ್ಟು ಡಿವಿಡೆಂಟ್‌ ಘೋಷಿಸಲಾಯಿತು. ಲೆಕ್ಕ ಪರಿಶೋಧಕರಾಗಿ ಸಿಎ ರಮೇಶ್‌ ಶೆಟ್ಟಿ ಅವರನ್ನು ಹಾಗೂ ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಕೆ. ವಿಶ್ವನಾಥ್‌ ಹೆಗ್ಗಡೆ, ಪ್ರಭಾಕರ್‌ ವಿ. ನಾಯಕ್‌, ಪೂರ್ಣಾನಂದ ಶೇರೆಗಾರ್‌ ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಶ್ರೀಧರ ಶೇರೆಗಾರ್‌ ಅವರು, ರಾಮರಾಜ ಕೋ- ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಸದಸ್ಯ ಬಾಂಧವರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ನಡೆ ಯುತ್ತಿದ್ದು, ಇನ್ನು ಮುಂದೆಯೂ ಎಲ್ಲರ ಸಹಕಾರ ಪ್ರೋತ್ಸಾಹ ಬೇಕಾಗಿದೆ ಎಂದು ತಿಳಿಸಿ, ಸಂಸ್ಥೆಯ ಪ್ರಗತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ
ಸಲ್ಲಿಸಿ ಶುಭ ಹಾರೈಸಿದರು.

ಇದನ್ನೂ ಓದಿ:ದಾನ-ಧರ್ಮಕ್ಕೆ ಕುಕ್ಯಾನರು ಸದಾ ಸ್ಮರಣೀಯರು: ಗೋಪಾಲ್‌ ವೈ. ಶೆಟ್ಟಿ

ಉಪ ಕಾರ್ಯಾಧ್ಯಕ್ಷರಾದ ಬಿ. ಗಣಪತಿ, ಸದಸ್ಯರಾದ ಎನ್‌. ಎಸ್‌. ಶೇರೆಗಾರ್‌, ದೇವರಾಯ ಎಂ. ಶೇರೆಗಾರ್‌, ಆಶಾ ಶೇರೆಗಾರ್‌, ವೆಂಕಟೇಶ್‌ ಬಿಜೂರು, ಸಲಹಾ ಸಮಿತಿಯ ಜೆ. ಸುಬ್ರಾಯ ಶೇರೆಗಾರ್‌, ವೆಂಕಟೇಶ ಆರ್‌. ನಾಯಕ್‌, ಕೆ. ನಾರಾಯಣ್‌ ಶೇರೆಗಾರ್‌ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಬಾಂಧವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಸುಭಾಷ್‌ ಶಿರಿಯಾ

ಟಾಪ್ ನ್ಯೂಸ್

ಪಾಕ್‌ನಲ್ಲೊಬ್ಬಳು ಐಶ್ವರ್ಯಾ ರೈ!

ಪಾಕ್‌ನಲ್ಲೊಬ್ಬಳು ಐಶ್ವರ್ಯಾ ರೈ!

ಭಾರತಕ್ಕೆ ಅಮೆರಿಕ 15 ಲಕ್ಷ ಕೋಟಿ ರೂ. ಸಾಲ ಬಾಕಿ

ಭಾರತಕ್ಕೆ ಅಮೆರಿಕ 15 ಲಕ್ಷ ಕೋಟಿ ರೂ. ಸಾಲ ಬಾಕಿ

ambani

ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್

ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ

ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ

Goat

ಪೊಲೀಸಪ್ಪನ ಅಮಾನತ್ತಿಗೆ ಕಾರಣವಾಯ್ತು ‘ಮೇಕೆ’…!

BPF

ಅಸ್ಸಾಂನಲ್ಲಿ ಕಮಲಕ್ಕೆ ಆಘಾತ…BJP ಜತೆ ಮೈತ್ರಿ ಮುರಿದುಕೊಂಡ BPF

“ಕಂಬಳ ಕ್ರೀಡೆಗೆ ದೈವ -ದೇವರ ಸಂಬಂಧವಿದೆ’ : ಮಿಯ್ಯಾರು: ಲವಕುಶ ಜೋಡುಕರೆ ಕಂಬಳ ಉದ್ಘಾಟನೆ

“ಕಂಬಳ ಕ್ರೀಡೆಗೆ ದೈವ -ದೇವರ ಸಂಬಂಧವಿದೆ’ : ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಉದ್ಘಾಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲ್ಯಾಣ್‌-ಡೊಂಬಿವಲಿ: 17 ಕಟ್ಟಡ ಸೀಲ್‌ಡೌನ್‌

ಕಲ್ಯಾಣ್‌-ಡೊಂಬಿವಲಿ: 17 ಕಟ್ಟಡ ಸೀಲ್‌ಡೌನ್‌

ಹೊಟೇಲಿಗರ ಸಮಸ್ಯೆ ಬಗೆಹರಿಸುವುದು ಸಂಸ್ಥೆಯ ಧ್ಯೇಯ: ಶಿವಾನಂದ ಡಿ. ಶೆಟ್ಟಿ

ಹೊಟೇಲಿಗರ ಸಮಸ್ಯೆ ಬಗೆಹರಿಸುವುದು ಸಂಸ್ಥೆಯ ಧ್ಯೇಯ: ಶಿವಾನಂದ ಡಿ. ಶೆಟ್ಟಿ

Cultivate virtue

“ಕಠಿನ ಪರಿಶ್ರಮದೊಂದಿಗೆ ಸದ್ಗುಣ ಬೆಳೆಸಿಕೊಳ್ಳಿ”

Governing Board Election

ಫೆ. 28: ಕರ್ನಾಟಕ ಸಂಘ ಡೊಂಬಿವಲಿ ಆಡಳಿತ ಮಂಡಳಿ ಚುನಾವಣೆ

Modell Bank’s service is reliable during covid

“ಕೋವಿಡ್ ಸಮಯದಲ್ಲೂ ಮೋಡೆಲ್‌ ಬ್ಯಾಂಕಿನ ಸೇವೆ ವಿಶ್ವಾಸಾರ್ಹ”

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಪಾಕ್‌ನಲ್ಲೊಬ್ಬಳು ಐಶ್ವರ್ಯಾ ರೈ!

ಪಾಕ್‌ನಲ್ಲೊಬ್ಬಳು ಐಶ್ವರ್ಯಾ ರೈ!

ಭಾರತಕ್ಕೆ ಅಮೆರಿಕ 15 ಲಕ್ಷ ಕೋಟಿ ರೂ. ಸಾಲ ಬಾಕಿ

ಭಾರತಕ್ಕೆ ಅಮೆರಿಕ 15 ಲಕ್ಷ ಕೋಟಿ ರೂ. ಸಾಲ ಬಾಕಿ

ambani

ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್

ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ

ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ

Goat

ಪೊಲೀಸಪ್ಪನ ಅಮಾನತ್ತಿಗೆ ಕಾರಣವಾಯ್ತು ‘ಮೇಕೆ’…!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.