ಲಯೋನೆಲ್ ಮೆಸ್ಸಿ ಮತ್ತೆ ಬಾರ್ಸಿಲೋನಾಕ್ಕೆ?
Team Udayavani, May 16, 2023, 6:55 AM IST
ಬ್ಯೂನಸ್ ಐರಿಸ್: ವಿಶ್ವವಿಖ್ಯಾತ ಫುಟ್ಬಾಲಿಗ, ಆರ್ಜೆಂಟೀನ ವಿಶ್ವಕಪ್ ವಿಜೇತ ತಂಡದ ನಾಯಕ ಲಯೋನೆಲ್ ಮೆಸ್ಸಿ ಸದ್ಯ ಲೀಗ್ ಹಂತದಲ್ಲಿ ಪ್ಯಾರಿಸ್ ಸೇಂಟ್ ಜರ್ಮನ್ ತಂಡದ ಪರ ಆಡುತ್ತಿದ್ದಾರೆ. ಅವರು ಅದನ್ನು ತೊರೆದು ಮತ್ತೆ ತಮ್ಮ ಹಿಂದಿನ ತಂಡ ಬಾರ್ಸಿಲೋನಾವನ್ನು ಕೂಡಿಕೊಳ್ಳುವರೇ? ಹೌದು, ಅದಕ್ಕೆ ನಾವು ಗರಿಷ್ಠ ಪ್ರಯತ್ನ ಹಾಕುತ್ತೇವೆಂದು ಬಾರ್ಸಿಲೋನಾ ಕ್ಲಬ್ ಅಧ್ಯಕ್ಷ ಜೋನ್ ಲಾಪೊರ್ಟ ಹೇಳಿದ್ದಾರೆ.
ಇತ್ತೀಚೆಗೆ ಪಿಎಸ್ಜಿ ಮತ್ತು ಮೆಸ್ಸಿ ನಡುವಿನ ಸಂಬಂಧ ಹಳಸಿದೆ. ಹೇಳದೆ ಕೇಳದೆ ಸೌದಿ ಅರೇಬಿಯಕ್ಕೆ ಹೋಗಿ ಬಂದಿದ್ದಾರೆಂದು ಮೆಸ್ಸಿ ಅವರನ್ನು ಕೆಲವು ಪಂದ್ಯಗಳ ಮಟ್ಟಿಗೆ ಪಿಎಸ್ಜಿ ನಿಷೇಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ