ಪ್ರೊ ಕುಸ್ತಿ ಲೀಗ್: ಸುಶೀಲ್ ಮತ್ತೆ ಹೊರಕ್ಕೆ
Team Udayavani, Jan 14, 2018, 6:35 AM IST
ಹೊಸದಿಲ್ಲಿ: ಪ್ರೊ ಕುಸ್ತಿ ಲೀಗ್ನಲ್ಲಿ ಸುಶೀಲ್ ಕುಮಾರ್ ಸೆಣಸುವುದು ಮತ್ತೆ ಮುಂದಕ್ಕೆ ಹೋಗಿದೆ. ದಿಲ್ಲಿ ಸುಲ್ತಾನ್ ತಂಡದ ಆಟಗಾರನಾಗಿರುವ ಸುಶೀಲ್ ಶುಕ್ರವಾರ ಹರಿಯಾಣ ವಿರುದ್ಧ ಆಡಬೇಕಾಗಿತ್ತು. ಆದರೆ ಮಂಡಿನೋವಿನ ಕಾರಣ ಮತ್ತೆ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಸುಶೀಲ್ ಪಂದ್ಯದಿಂದ ಹಿಂದೆ ಸರಿಯುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಸುಶೀಲ್ ಕಣಕ್ಕೆ ಇಳಿಯುತ್ತಾರೆ ಎಂಬ ಉತ್ಸಾಹದಲ್ಲಿ ಶುಕ್ರವಾರ ಕ್ರೀಡಾಂಗಣ ತುಂಬಿತ್ತು. ಆದರೆ ಸುಶೀಲ್ ಪಂದ್ಯದಿಂದ ಹಿಂದೆ ಸರಿದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ವೈದ್ಯರ ಸಲಹೆ ಮೇಲೆ ಸುಶೀಲ್ 2 ದಿನ ವಿಶ್ರಾಂತಿ ಪಡೆಯಲಿದ್ದಾರೆ. ಈ ಪಂದ್ಯದಲ್ಲಿ ಹರಿಯಾಣ 5-2ರಿಂದ ಗೆಲುವು ಸಾಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ