ಪುರುಷರ ಬಾಕ್ಸಿಂಗ್ ಸ್ಪರ್ಧೆ: ಪಾಕ್ ವಿರುದ್ಧ ಶಿವ ಥಾಪ ಪ್ರತಾಪ
Team Udayavani, Jul 29, 2022, 11:24 PM IST
ಬರ್ಮಿಂಗ್ಹ್ಯಾಮ್: ಪುರುಷರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವ ಥಾಪ ಅಮೋಘ ಆರಂಭ ಪಡೆದರು.
63.5 ಕೆಜಿ ವಿಭಾಗದಲ್ಲಿ ಪಾಕಿಸ್ಥಾನದ ಸುಲೇಮಾನ್ ಬಲೋಕ್ ಅವರನ್ನು 5-0 ಅಂತರದಿಂದ ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
5 ಬಾರಿಯ ಏಷ್ಯನ್ ಚಾಂಪಿಯನ್ಶಿಪ್ ಪದಕ ವಿಜೇತ ಶಿವ ಥಾಮ ಅವರಿಗೆ ಪಾಕಿಸ್ಥಾನಿ ಎದುರಾಳಿ ಯಾವ ರೀತಿಯಲ್ಲೂ ಸಾಟಿಯಾಗಲಿಲ್ಲ.
ಗೇಮ್ಸ್ನಲ್ಲಿ ಭಾರತ
ಶನಿವಾರ
ಪುರುಷರ ಮ್ಯಾರಥಾನ್
ನರೇಂದ್ರ ರಾವತ್
(ಬೆ. 11.30)
ಬಾಕ್ಸಿಂಗ್ ಪ್ರಾಥಮಿಕ ಸುತ್ತು
ಅಮಿತ್ ಪಂಘಲ್, 51 ಕೆಜಿ
ಮೊಹಮ್ಮದ್ ಹುಸಮುದ್ದೀನ್, 57 ಕೆಜಿ ಶಿವ ಥಾಪ, 63.5 ಕೆಜಿ
ರೋಹಿತ್ ತೋಕಾಸ್, 67 ಕೆಜಿ
ಸುಮಿತ್ ಕುಂಡು, 75 ಕೆಜಿ
ಆಶಿಷ್ ಚೌಧರಿ, 80 ಕೆಜಿ
ಸಂಜೀತ್ ಕುಮಾರ್, 92 ಕೆಜಿ
ಸಾಗರ್ ಅಹ್ಲಾವತ್, 92+ ಕೆಜಿ
ನೀತು ಘಂಗಾಸ್, 48 ಕೆಜಿ
ನಿಖತ್ ಜರೀನ್, 50 ಕೆಜಿ
ಜಾಸ್ಮಿನ್ ಲ್ಯಾಂಬೋರಿಯ, 60 ಕೆಜಿ
ಲವ್ಲಿನಾ ಬೊರ್ಗೊಹೇಮ್, 70 ಕೆಜಿ
(ಸಂಜೆ 4.30ರಿಂದ)
ವನಿತಾ ಬ್ಯಾಡ್ಮಿಂಟನ್
ಭಾರತ-ಶ್ರೀಲಂಕಾ
ಮಿಕ್ಸೆಡ್ ತಂಡ ಸ್ಪರ್ಧೆ
(ಅ. 1.30)
ಪುರುಷರ ಬ್ಯಾಡ್ಮಿಂಟನ್ ಮಿಕ್ಸೆಡ್ ತಂಡ ಸ್ಪರ್ಧೆ
ಭಾರತ-ಆಸ್ಟ್ರೇಲಿಯ
(ರಾ. 11.30)
ವನಿತಾ ಹಾಕಿ
ಭಾರತ-ವೇಲ್ಸ್
(ರಾತ್ರಿ 11.30)
ವೇಟ್ಲೀಪ್ಟಿಂಗ್
ಮೀರಾಬಾಯಿ ಚಾನು, 55 ಕೆಜಿ
(ರಾತ್ರಿ 12.30)
ಸಂಕೇತ್ ಮಹಾದೇವ್, 55 ಕೆಜಿ
ಸಿ. ರಿಷಿಕಾಂತ್ ಸಿಂಗ್, 55 ಕೆಜಿ
(ಅ. 1.30)
(ಅಂತಿಮ ಕ್ಷಣದ ಬದಲಾವಣೆ ಹೊರತಾಗಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
Constitution ಬದಲಿಸಲು ಕಾಂಗ್ರೆಸ್ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ
Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್!