ವಾರ್ನರ್ ಶೂ ಮೇಲೆ ಪುತ್ರಿಯರ ಹೆಸರು
Team Udayavani, Nov 23, 2019, 10:59 PM IST
ಬ್ರಿಸ್ಬೇನ್: ಒಂದು ವರ್ಷದ ನಿಷೇಧದ ಬಳಿಕ ಆಸ್ಟ್ರೇಲಿಯದ ಆರಂಭಕಾರ ಡೇವಿಡ್ ವಾರ್ನರ್ ತಮ್ಮ ಕುಟುಂಬವನ್ನು ತುಸು ಹೆಚ್ಚೇ ಪ್ರೀತಿಸುತ್ತಿದ್ದಾರೆ. ಅದರಲ್ಲೂ ತಮ್ಮ ಮೂವರು ಪುತ್ರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಡೇವಿಡ್ ವಾರ್ನರ್ ಅವರ ಮಕ್ಕಳ ಪ್ರೀತಿಗೆ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಅಪೂರ್ವ ನಿದರ್ಶನವೊಂದು ಕಾಣಸಿಕ್ಕಿದೆ. ಅವರು ತಮ್ಮ ಶೂ ಮೇಲೆ ಮೂವರು ಪುತ್ರಿಯರ ಹೆಸರನ್ನು ಮುದ್ರಿಸಿರುವುದು ಪತ್ತೆಯಾಗಿದೆ!
ಐವಿ ಮೇ (5 ವರ್ಷ), ಇಂಡಿ ರೇ (3 ವರ್ಷ) ಮತ್ತು ಇಸ್ಲಾ ರೋಸ್ (5 ತಿಂಗಳು)-ಇದು ಡೇವಿಡ್ ವಾರ್ನರ್ ಅವರ ಪುತ್ರಿಯರ ಹೆಸರು. ಇದೇ ಹೆಸರನ್ನು ಅವರ ಶೂ ಮೇಲೂ ಕಾಣಬಹುದಿತ್ತು. ಅಷ್ಟೇ ಅಲ್ಲ, ನಿಷೇಧ ಮುಗಿಸಿದ ಬಳಿಕ ದಾಖಲಿಸಿದ ಈ ಮೊದಲ ಟೆಸ್ಟ್ ಶತಕವನ್ನು ವಾರ್ನರ್ ತಮ್ಮ ಪುತ್ರಿಯರಿಗೆ ಅರ್ಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…