ಹಾರ್ದಿಕ್ ಪಾಂಡ್ಯ ಝಾಗಲ್ ರಾಯಭಾರಿ
Team Udayavani, Feb 15, 2018, 6:55 AM IST
ಬೆಂಗಳೂರು: ವೇತನ ಮತ್ತು ಗ್ರೂಪ್ ಡೈನಿಂಗ್ ಕಂಪನಿ ಝಾಗಲ್ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ರಾಯಭಾರಿಯಾಗಿ ನೇಮಿಸಿಕೊಂಡಿದೆ.
ಗ್ರೂಪ್ ಡೈನಿಂಗ್ ವ್ಯವಹಾರಗಳು, ಕಾರ್ಪೋರೇಟ್ ಕಾರ್ಡ್ಗಳು, ಬಹುಮಾನಗಳು, ಲಾಯಲ್ಟಿ, ಸಿಸ್ಟಮ್ಸ್ ಸೇರಿದಂತೆ ಗ್ರಾಹಕರನ್ನು ಹಾರ್ದಿಕ್ ಪಾಂಡ್ಯ ಬೆಂಬಲಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾರ್ದಿಕ್ ಪಾಂಡ್ಯ, “ಝಾಗಲ್ ಜತೆ ಒಪ್ಪಂದ ಮಾಡಿಕೊಂಡಿರುವುದು ಸಂತಸದ ಸಂಗತಿ. ಮೊದಲ ಅಭಿಯಾನ ಆರಂಭಿಸಿದ್ದೇನೆ. ಇದನ್ನು ಹಿತವಾಗಿ ಅನುಭವಿಸುತ್ತಿದ್ದೇನೆ’ ಎಂದಿದ್ದಾರೆ.