Asian Games ; ಭಾರತದ ಪುರುಷರ ಹಾಗೂ ವನಿತೆಯರ ಹಾಕಿ ತಂಡ ಪ್ರಕಟ
Team Udayavani, Aug 31, 2023, 11:21 PM IST
ಬೆಂಗಳೂರು: ಚೀನದ ಹ್ಯಾಂಗ್ಝೂನಲ್ಲಿ ನಡೆ ಯಲಿರುವ ಏಷ್ಯನ್ ಗೇಮ್ಸ್ಗೆ ತಲಾ 18 ಸದಸ್ಯರ ಭಾರತೀಯ ಪುರುಷರ ಹಾಗೂ ವನಿತೆಯರ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ವೆಟರನ್ ಸ್ಟ್ರೈಕರ್ ಆಕಾಶ್ದೀಪ್ ಸಿ,ಗ್ ಮತ್ತು ಯುವ ಕಾರ್ತಿ ಸೆಲ್ವಂ ಅವರನ್ನು ಕೈಬಿಡಲಾಗಿದ್ದರೆ ಅನುಭವಿ ಲಲಿತ್ ಉಪಾಧ್ಯಾಯ ತಂಡಕ್ಕೆ ಮರಳಿದ್ದಾರೆ.
ಡ್ರ್ಯಾಗ್ ಫ್ಲಿಕರ್ ಹರ್ಮನ್ಪ್ರೀತ್ ಸಿಂಗ್ ಮತ್ತು ಮಿಡ್ಫೀಲ್ಡರ್ ಹಾರ್ದಿಕ್ ಸಿಂಗ್ ಅವರು ಅನುಕ್ರಮವಾಗಿ ತಂಡದ ನಾಯಕ ಮತ್ತು ಉಪನಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಸವಿತಾ ಪೂನಿಯಾ ನಾಯಕಿ
18 ಸದಸ್ಯರ ವನಿತಾ ಹಾಕಿ ತಂಡವನ್ನು ಗೋಲ್ಕೀಪರ್ ಸವಿತಾ ಪೂನಿಯಾ ಮುನ್ನಡೆಸಲಿದ್ದಾರೆ. ಅನುಭವಿ ಸುಶೀಲಾ ಚಾನುಪುಖ್ರಂಬಮ್, ಬಲ್ಜೀತ್ ಕೌರ್ ಮತ್ತು ಜ್ಯೋತಿ ಚೇತ್ರಿ ಅವರನ್ನು ಕೈಬಿಡಲಾಗಿದೆ. ಈ ಮೂವರು ಕಳೆದ ತಿಂಗಳು ಜರ್ಮನಿ ಮತ್ತು ಸ್ಪೇನ್ ಪ್ರವಾಸದ ವೇಳೆ ತಂಡದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ