ಚೀನಾ ವಿರುದ್ಧ ಭಾರತಕ್ಕೆ 4-1ಜಯ
Team Udayavani, Oct 31, 2017, 7:20 AM IST
ಕಾಕಮಿಗಹರ (ಜಪಾನ್): ಪ್ರಚಂಡ ಆಟ ಪ್ರದರ್ಶಿಸಿದ ಭಾರತ ಮಹಿಳಾ ತಂಡ ಏಷ್ಯಾ ಕಪ್ ಹಾಕಿ ಕೂಟದಲ್ಲಿ
4-1 ಗೋಲುಗಳಿಂದ ಬಲಿಷ್ಠ ಚೀನಾ ತಂಡವನ್ನು ಮಣಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರೂ ಮಿಂಚಿದರು.
ಆರಂಭದಲ್ಲಿ ಗೋಲುಗಳಿಸುವ ಅವಕಾಶ ಸಿಕ್ಕಿದರೂ ಅದನ್ನು ಗೋಲಾಗಿ ಪರಿವರ್ತಿಸಿ ಕೊಳ್ಳುವಲ್ಲಿ ಭಾರತೀಯ ಆಟಗಾರ್ತಿಯರು ವಿಫಲವಾಗಿದ್ದರು. ಆದರೆ 2ನೇ ಕ್ವಾರ್ಟರ್ನಲ್ಲಿ ಎದು ರಾಳಿಯ ಬೆವರು ಹರಿಸಿದರು.
ಭಾರತದ ಪರ ಗುರ್ಜಿತ್ ಕೌರ್ (19ನೇ ನಿಮಿಷ), ನವಜೋತ್ ಕೌರ್ (32ನೇ ನಿಮಿಷ), ನೇಹಾ ಗೋಯಲ್ (49ನೇ ನಿಮಿಷ)ಹಾಗೂ ರಾಣಿ ರಾಂಪಾಲ್ (58ನೇ ನಿಮಿಷ) ಗೋಲು ದಾಖಲಿಸಿದರು. ಪ್ರತಿಯು ತ್ತರವಾಗಿ ಚೀನಾಕ್ಕೆ ಏಕೈಕ ಚೀನಾ ವಿರುದ್ಧ ಭಾರತಕ್ಕೆ 4-1ಜಯ ಏಷ್ಯಾ ಕಪ್ ಮಹಿಳಾ ಹಾಕಿ ಗೋಲು ದಾಖಲಿಸಲಷ್ಟೇ ಸಾಧ್ಯವಾ ಯಿತು. ಭಾರತ ಇದಕ್ಕೂ ಮೊದಲು ಸಿಂಗಾಪುರ ತಂಡವನ್ನು 10-0 ಗೋಲುಗಳ ಅಂತರ ದಿಂದ ಪರಾಭವಗೊಳಿಸಿದ್ದನ್ನು ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ