ಅಭಿಮನ್ಯು ಮಿಥುನ್ ವಿದಾಯ
Team Udayavani, Oct 8, 2021, 6:18 AM IST
ಬೆಂಗಳೂರು: ಕರ್ನಾಟಕದ ಪೇಸ್ ಬೌಲರ್ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟಗೆ ವಿದಾಯ ಘೋಷಿಸಿದರು. ಅವರು ಭಾರತದ ಪರ 4 ಟೆಸ್ಟ್ (9 ವಿಕೆಟ್) ಮತ್ತು 5 ಏಕದಿನ ಪಂದ್ಯಗಳನ್ನಾಡಿದ್ದರು (3 ವಿಕೆಟ್).
ಆರಂಭದಲ್ಲಿ ಡಿಸ್ಕಸ್ ತ್ರೋವರ್ ಆಗಿದ್ದ ಮಿಥುನ್, 103 ಪ್ರಥಮ ದರ್ಜೆ ಪಂದ್ಯಗಳಿಂದ 26.63ರ ಸರಾಸರಿಯಲ್ಲಿ 338 ವಿಕೆಟ್ ಉರುಳಿಸಿದ ಹೆಗ್ಗಳಕೆ ಹೊಂದಿದ್ದಾರೆ. 96 ಲಿಸ್ಟ್ ಎ, 74 ಟಿ20 ಪಂದ್ಯಗಳಿಂದ 205 ವಿಕೆಟ್ ಕೆಡವಿದ್ದಾರೆ.
2010ರ ಶ್ರೀಲಂಕಾ ಪ್ರವಾಸದ ವೇಳೆ ಗಾಲೆಯಲ್ಲಿ ಟೆಸ್ಟ್ ಪದಾರ್ಪಣೆಗೈದಿದ್ದರು. ಇದಕ್ಕೂ 5 ತಿಂಗಳು ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನಕ್ಕೆ ಅಡಿಯಿರಿಸಿದ್ದರು. ಆರ್ಸಿಬಿ, ಮುಂಬೈ ಮತ್ತು ಹೈದರಾಬಾದ್ ಪರ ಒಟ್ಟು 16 ಐಪಿಎಲ್ ಪಂದ್ಯಗಳಲ್ಲೂ ಆಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್