Udayavni Special

ಹಾಕಿ: ವನಿತೆಯರಿಗೆ ಕ್ವಾರ್ಟರ್‌ ಫೈನಲ್‌ ಅರ್ಹತೆ

Team Udayavani, Aug 1, 2021, 6:20 AM IST

ಹಾಕಿ: ವನಿತೆಯರಿಗೆ ಕ್ವಾರ್ಟರ್‌ ಫೈನಲ್‌ ಅರ್ಹತೆ

ಟೋಕ್ಯೊ: ಸ್ಟ್ರೈಕರ್‌ ವಂದನಾ ಕಟಾರಿಯಾ ಅವರ ಹ್ಯಾಟ್ರಿಕ್‌ ಪರಾಕ್ರಮದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತದ ವನಿತಾ ಹಾಕಿ ತಂಡಕ್ಕೆ ಬ್ರಿಟನ್‌ ಮೂಲಕ ಕ್ವಾರ್ಟರ್‌ ಫೈನಲ್‌ ಕದ ತೆರೆದಿದೆ.

“ಎ’ ವಿಭಾಗದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಕಾಣಲೇಬೇಕಿದ್ದ ರಾಣಿ ರಾಮ್‌ಪಾಲ್‌ ಪಡೆ ಇಲ್ಲಿ 4-3 ಗೋಲುಗಳ ಯಶಸ್ಸು ಸಾಧಿಸಿತು. ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿತು.

ಆದರೆ ಭಾರತದ ನಾಕೌಟ್‌ ಪ್ರವೇಶಕ್ಕೆ ಈ ಜಯ ಸಾಲುತ್ತಿರಲಿಲ್ಲ. ಇದು 5 ಪಂದ್ಯಗಳಲ್ಲಿ ಭಾರತಕ್ಕೆ ಒಲಿದ ಕೇವಲ ಎರಡನೇ ಗೆಲುವಾಗಿತ್ತು. ಹೀಗಾಗಿ ಮತ್ತೂಂದು ಲೀಗ್‌ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಬ್ರಿಟನ್‌ ವಿಜಯವನ್ನು ಹಾರೈಸಬೇಕಿತ್ತು, ಕನಿಷ್ಠ ಡ್ರಾ ಫ‌ಲಿತಾಂಶವಾದರೂ ದಾಖಲಾಗಬೇಕಿತ್ತು. ಆದರೆ ಬ್ರಿಟನ್‌ 2-0 ಅಂತರದ ಜಯ ದಾಖಲಿಸಿ ಭಾರತದ ಹಾದಿಯನ್ನು ಸುಗಮಗೊಳಿಸಿತು.

ವಂದನಾ ಅಮೋಘ ಸಾಧನೆ: ವಂದನಾ ಕಟಾರಿಯಾ 4, 17 ಹಾಗೂ 49ನೇ ನಿಮಿಷದಲ್ಲಿ ಗೋಲು ಸಿಡಿಸಿ ಹ್ಯಾಟ್ರಿಕ್‌ ಸಾಧನೆಗೈದರು. ಇದು ಒಲಿಂಪಿಕ್ಸ್‌ ಇತಿಹಾಸದ ವನಿತಾ ಹಾಕಿಯಲ್ಲಿ ಭಾರತ ದಾಖಲಿಸಿದ ಪ್ರಥಮ ಹ್ಯಾಟ್ರಿಕ್‌. ಇನ್ನೊಂದು ಗೋಲು ನೇಹಾ ಗೋಯಲ್‌ ಅವರಿಂದ 32ನೇ ನಿಮಿಷದಲ್ಲಿ ದಾಖಲಾಯಿತು. ದಕ್ಷಿಣ ಆಫ್ರಿಕಾ ಪರ ಟ್ಯಾರಿನ್‌ ಗ್ಲಾಸಿº (15), ನಾಯಕಿ ಎರಿನ್‌ ಹಂಟರ್‌ (30) ಮತ್ತು ಮರಿನ್‌ ಮರಾಯ್ಸ (39) ಗೋಲು ಹೊಡೆದರು. ಹ್ಯಾಟ್ರಿಕ್‌ ಸೋಲಿನಿಂದ ಕೂಟದಿಂದಲೇ ನಿರ್ಗಮಿಸುವ ಆತಂಕದಲ್ಲಿದ್ದ ಭಾರತದ ವನಿತೆಯರಿಗೆ ಅದೃಷ್ಟ ಇದೆ ಎಂಬುದು ಸಾಬೀತಾಗಿದೆ. ನಾಕೌಟ್‌ನಲ್ಲಿ ಇನ್ನಷ್ಟು ಸುಧಾರಿತ ಆಟವಾಡಬೇಕಾದ ಅಗತ್ಯವಿದೆ.

ವನಿತಾ ಹಾಕಿ:  ಎ ವಿಭಾಗದ ಅಂಕಪಟ್ಟಿ

ತಂಡ    ಪಂದ್ಯ ಜಯ    ಸೋಲು               ಅಂಕ

ನೆದರ್ಲೆಂಡ್ಸ್‌     5              5              0              15

ಜರ್ಮನಿ             5              4              1              12

ಗ್ರೇಟ್‌ ಬ್ರಿಟನ್‌   5              3              2              9

ಭಾರತ 5              2              3              6

ಐರ್ಲೆಂಡ್‌          5              1              4              3

ದಕ್ಷಿಣ ಆಫ್ರಿಕಾ 5              0              5              0

ಟಾಪ್ ನ್ಯೂಸ್

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

davanagere news

ದಾವಣಗೆರೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ!

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ತಂಡಗಳು

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

zrgrewr

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ತಂಡಗಳು

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಬೇರೆ ತಂಡದಲ್ಲಿ ಆಡುವುದನ್ನು ಯೋಚಿಸಲೂ ಸಾಧ್ಯವಿಲ್ಲ: ವಿರಾಟ್ ಕೊಹ್ಲಿ

ಬೇರೆ ತಂಡದಲ್ಲಿ ಆಡುವುದನ್ನು ಯೋಚಿಸಲೂ ಸಾಧ್ಯವಿಲ್ಲ: ವಿರಾಟ್ ಕೊಹ್ಲಿ

ಗಾಯಕಾಡ್‌, ಬ್ರಾವೋ ಆಟಕ್ಕೆ ಮಣಿದ ಮುಂಬೈ

ಗಾಯಕ್ವಾಡ್‌, ಬ್ರಾವೋ ಆಟಕ್ಕೆ ಮಣಿದ ಮುಂಬೈ

ಆರ್‌ಸಿಬಿ ಬಿಗ್‌ ಗನ್ಸ್‌  ವರ್ಸಸ್‌ ಟೀಮ್‌ ಮಾರ್ಗನ್‌

#Ipl2021 : ಇಂದು ಆರ್.ಸಿ.ಬಿ vs ಕೆಕೆಆರ್ ಜಟಾಪಟಿ

MUST WATCH

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

udayavani youtube

ವೈರಲ್ ಆಗುತ್ತಿರುವ ವಿಡಿಯೋ ನನ್ನದಲ್ಲ|UDAYAVANI NEWS BULLETIN|20/9/2021

udayavani youtube

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೊಸ ಸೇರ್ಪಡೆ

hosapete news

ಹೊಸ ಜಿಲ್ಲೆ ಉದ್ಘಾಟನೆಗೆ ಭವ್ಯ ವೇದಿಕೆ

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

ಟ್ರ್ಯಾಕ್‌ಗೆ ಇಳಿದ ತಾಪ್ಸಿ ಪನ್ನು

ಟ್ರ್ಯಾಕ್‌ಗೆ ಇಳಿದ ತಾಪ್ಸಿ ಪನ್ನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.