ರಿಚರ್ಡ್ಸನ್ ಬದಲು ಟೈ
Team Udayavani, Feb 28, 2019, 12:30 AM IST
ಮೆಲ್ಬರ್ನ್: ಆಸ್ಟ್ರೇಲಿಯದ ಪೇಸ್ ಬೌಲರ್ ಕೇನ್ ರಿಚರ್ಡ್ಸನ್ ಗಾಯಾಳಾಗಿದ್ದು, ಭಾರತ ಪ್ರವಾಸವನ್ನು ಅರ್ಧದಲ್ಲೇ ಮುಗಿಸಿ ವಾಪಸಾಗಲಿದ್ದಾರೆ. ಇವರ ಬದಲು ಆ್ಯಂಡ್ರೂé ಟೈ ಅವರನ್ನು ಸೇರಿಸಿಕೊಳ್ಳಲಾಗಿದೆ.
“ಮೊದಲ ಟಿ20 ಪಂದ್ಯದ ವೇಳೆ ರಿಚರ್ಡ್ಸನ್ ಪಾರ್ಶ್ವ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ’ ಎಂದು ಆಸ್ಟ್ರೇಲಿಯದ ಫಿಸಿಯೋ ಡೇವಿಡ್ ಬೇಕ್ಲಿ ಹೇಳಿದ್ದಾರೆ.
ಆ್ಯಂಡ್ರೂé ಟೈ ಮತ್ತು ಏಕದಿನ ಸರಣಿಗೆಂದು ಆಯ್ಕೆಗೊಂಡ ಶಾನ್ ಮಾರ್ಷ್ ಗುರುವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ