ಇಂದಿನಿಂದ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್
Team Udayavani, Aug 12, 2022, 6:45 AM IST
ಬೆಂಗಳೂರು: ಶುಕ್ರವಾರದಿಂದ ಕರ್ನಾಟಕ ಗ್ರ್ಯಾನ್ಪ್ರೀ ಬ್ಯಾಡ್ಮಿಂಟನ್ ಲೀಗ್ (ಜಿಬಿಪಿಎಲ್) ಆರಂಭವಾಗಲಿದೆ.
ಬೆಂಗಳೂರಿನ “ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ’ಯ ಆವರಣದಲ್ಲಿ ಸ್ಪರ್ಧೆಗಳು ನಡೆಯಲಿವೆ. 10 ದಿನಗಳ ಈ ಕೂಟದಲ್ಲಿ 8 ತಂಡಗಳು ಸ್ಪರ್ಧಿಸಲಿವೆ.
ಮೊದಲ ಪಂದ್ಯ ಬಂಡೀಪುರ ಟಸ್ಕರ್ಸ್ ಹಾಗೂ ಮಂಡ್ಯ ಬುಲ್ಸ್ ನಡುವೆ ನಡೆಯಲಿದೆ. ಇನ್ನೊಂದು ಪಂದ್ಯದಲ್ಲಿ ಕೊಡಗು ಟೈಗರ್ಸ್ ಮತ್ತು ಮಂಗಳೂರು ಶಾರ್ಕ್ಸ್ ಎದುರಾಗಲಿವೆ.
ಆ. 21ರಂದು ಫೈನಲ್ ನಡೆಯಲಿದೆ. ವಿಜೇತರಿಗೆ ನೀಡಲಾಗುವ ಪ್ರಶಸ್ತಿ ಮೊತ್ತ 24 ಲಕ್ಷ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್