ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಭರತ್
Team Udayavani, Jun 23, 2022, 9:28 PM IST
ಲೀಸೆಸ್ಟರ್‌ಶೈರ್: ಇಂಗ್ಲೆಂಡ್ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡ ಲೀಸೆಸ್ಟರ್‌ಸೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನು ಆರಂಭಿಸಿದೆ. ರೋಹಿತ್ ಪಡೆ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದು, 2ನೇ ಸಲ ಮಳೆಯಿಂದ ಅಡಚಣೆಯಾಗುವ ವೇಳೆ 8 ವಿಕೆಟಿಗೆ 246 ರನ್ ಗಳಿಸಿತ್ತು. ಶ್ರೀಕರ್ ಭರತ್ ಅರ್ಧ ಶತಕ ಬಾರಿಸಿ ಗಮನ ಸೆಳೆದರು
ರೋಹಿತ್ 25, ಗಿಲ್ 21, ವಿಹಾರಿ 3, ಕೊಹ್ಲಿ 33, ಜಡೇಜ 13, ಠಾಕೂರ್ 6 ರನ್ ಮಾಡಿದರೆ, ಶ್ರೇಯಸ್ ಅಯ್ಯರ್ ಖಾತೆ ತೆರೆಯಲು ವಿಫಲರಾದರು.
ಈ ಪಂದ್ಯದ ವಿಶೇಷವೆಂದರೆ, ಭಾರತದ ನಾಲ್ವರು ಆಟಗಾರರಾದ ಪೂಜಾರ, ಪಂತ್, ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಎದುರಾಳಿ ಲೀಸೆಸ್ಟರ್‌ಶೈರ್ ತಂಡದ ಪರ ಆಡುತ್ತಿರುವುದು!
ಅಯ್ಯರ್ ವಿಕೆಟ್ ಪ್ರಸಿದ್ಧ್ ಕೃಷ್ಣ ಪಾಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾಹಲ್-ಹೂಡಾ ಮಿಂಚು: ಮಳೆ ಕಾಡಿದ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ
ಇಂದು ಶ್ರೀಲಂಕಾ ವಿರುದ್ಧ 3ನೇ ಟಿ20: ವನಿತೆಯರಿಗೆ ವೈಟ್ವಾಶ್ ಅವಕಾಶ
ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಮಲಿಕ್ ಪದಾರ್ಪಣೆ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ: ವೀನಸ್ ದಾಖಲೆ ಮುರಿಯುವತ್ತ ಸ್ವಿಯಾಟೆಕ್
ರಣಜಿ ಟ್ರೋಫಿ ಫೈನಲ್: 108ರ ಸುಲಭ ಗುರಿಯನ್ನು ಮುಟ್ಟಿ ಚೊಚ್ಚಲ ಚಾಂಪಿಯನ್ಸ್ ಆದ ಮಧ್ಯ ಪ್ರದೇಶ