ಗೋವಾದಲ್ಲಿ ನಡೆಯುವ ನ್ಯಾಶನಲ್ ಗೇಮ್ಸ್ : ಪ್ರಧಾನಿಯಿಂದ ಉದ್ಘಾಟನೆ
Team Udayavani, Aug 4, 2023, 10:55 PM IST
ಪಣಜಿ: ಇಲ್ಲಿ ನಡೆಯುವ 2023ನೇ ಸಾಲಿನ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಗೋವಾದ ಕ್ರೀಡಾ ಸಚಿವ ಗೋವಿಂದ್ ಗೋಡೆ ತಿಳಿಸಿದರು.
ಅಕ್ಟೋಬರ್ 25ರಂದು ಉದ್ಘಾಟನ ಸಮಾರಂಭ ನಡೆಯಲಿದೆ. ನ. 9ರ ತನಕ ಕ್ರೀಡಾಕೂಟ ಸಾಗಲಿದೆ. ಇದು ಪ್ರತಿಯೊಬ್ಬ ಗೋವನ್ನರ ಕನಸು. ರಾಜ್ಯದ ಕ್ರೀಡಾ ಸಂಸ್ಕೃತಿಗೆ ಇದು ಮೆರುಗು ತುಂಬಲಿದೆ ಎಂದು ಸಚಿವರು ಹೇಳಿದರು. ಗೋವಾ ರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯಕ್ಕಾಗಿ 2012ರಿಂದಲೇ ಪ್ರಯತ್ನಿಸುತ್ತಿತ್ತು.
ರಾಜ್ಯ ಸರಕಾರ ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ 2.54 ಕೋಟಿ ರೂ. ಬಿಡುಗಡೆ ಮಾಡಲಿದೆ. ನಗದು ಬಹುಮಾನಕ್ಕಾಗಿ 73 ಲಕ್ಷ ರೂ. ಮೊತ್ತವನ್ನು ಮೀಸಲಿಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!