goa

 • ಗೋವಾ ತೀರದಲ್ಲಿ ‘ಬ್ಲೂ ಬಟನ್‌’

  ಪಣಜಿ: ಜೆಲ್ಲಿ ಫಿಶ್‌ ಜಾತಿಗೆ ಸೇರಿದ ‘ಪೋರ್ಪಿಟಾ ಪೋರ್ಪಿಟಾ’ ಎಂಬ ಮೀನುಗಳು ಗೋವಾದ ಕರಾ ವಳಿಯುದ್ದಕ್ಕೂ ಹೇರಳವಾಗಿ ಕಂಡುಬಂದಿವೆ ಎಂದು ಗೋವಾ ಕರಾವಳಿಗೆ ಕಾವಲು ಸೇವೆ ಸಲ್ಲಿಸುವ ದೃಷ್ಟಿ ಮರೈನ್‌ ಸರ್ವೀಸಸ್‌ ಸಂಸ್ಥೆ ಹೇಳಿದೆ. ಈ ಮೀನುಗಳು ಮಾನವರಿಗೆ…

 • ವಿಮಾನಕ್ಕೇ ಅಡ್ಡ ಬಂದ ನಾಯಿ!

  ಗೋವಾ: ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನಗಳಿಗೆ ಇತರ ವಾಹನಗಳಿಗೆ ನಾಯಿ ಅಡ್ಡ ಬರುವುದು ಸಾಮಾನ್ಯ. ಆದರೆ ಗೋವಾದಲ್ಲಿ ವಿಮಾನಕ್ಕೇ ನಾಯಿ ಅಡ್ಡ ಬಂದಿದೆ. ಪರಿಣಾಮ ವಿಮಾನ ಟೇಕಾಫ್ ವಿಳಂಬವಾಗಿದೆ. ಈ ಘಟನೆ ಗೋವಾದ ಐಎನ್‌ಎಸ್‌ ಹನ್ಸಾ ವಿಮಾನ ನಿಲ್ದಾಣದಲ್ಲಿ…

 • ಮಳೆಗೆ ಮಹಾರಾಷ್ಟ್ರ, ಗೋವಾ ತತ್ತರ

  ಕೊಲ್ಹಾಪುರ/ಪಣಜಿ: ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ರಸ್ತೆ, ವಿದ್ಯುತ್‌ ಇನ್ನಿತರ ಮೂಲಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ. ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಗಳಿಂದ 11,165 ಕುಟುಂಬಗಳ 50,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಕೊಲ್ಹಾಪುರದಲ್ಲಿ ಮುಸಲಧಾರೆ: ಮಹಾರಾಷ್ಟ್ರದ…

 • ಮಹದಾಯಿ: ಮತ್ತೆ ಸುಪ್ರೀಂ ಮೆಟ್ಟಿಲೇರಲು ಸಜ್ಜಾದ ಗೋವಾ

  ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಮುಂದಾಗಿದೆ. ಕರ್ನಾಟಕಕ್ಕೆ ಮಹದಾಯಿ ನದಿ ನೀರನ್ನು ತಿರುಗಿಸಲು ಅನುಮತಿ ನೀಡಿರುವ ಮಹದಾಯಿ ನ್ಯಾಯಾಧಿಕರಣ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಶುಕ್ರವಾರ…

 • ಶೀಘ್ರ ಗೋವಾ ಸಂಪುಟ ವಿಸ್ತರಣೆ

  ನವದೆಹಲಿ: ಗೋವಾದಲ್ಲಿ ಕಾಂಗ್ರೆಸ್‌ನ 15 ಶಾಸಕರ ಪೈಕಿ 10 ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಂಡ ಬೆನ್ನಲ್ಲೇ, ಗುರುವಾರ ಈ ಎಲ್ಲ ಶಾಸಕರೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇವರ ಸೇರ್ಪಡೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎಂದು…

 • 15 ದಿನಗಳ ವಿಳಂಬದ ಬಳಿಕ ಜೂನ್‌ 21ರಂದು ಗೋವೆಗೆ ಮುಂಗಾರು: MeT

  ಪಣಜಿ : ಬರೋಬ್ಬರಿ ಹದಿನೈದು ದಿನಗಳ ವಿಳಂಬದ ಬಳಿಕ ನೈಋತ್ಯ ಮುಂಗಾರು ಗೋವೆಗೆ ನಾಳೆ ಶುಕ್ರವಾರ ಜೂನ್‌ 21ರಂದು ಆಗಮಿಸಲಿದೆ ಎಂದು ಹವಾಮಾನ ಇಲಾಖಾಧಿಕಾರಿ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಂಗಾರು ಪೂರ್ವ ಮಳೆ ರಾಜ್ಯಾದ್ಯಂತ ಆಗುತ್ತಿದ್ದು ಇಂದು…

 • ಕರ್ನಾಟಕದಿಂದ ವಿದ್ಯುತ್‌ ಖರೀದಿ ನಿಲ್ಲಿಸಿದ ಗೋವಾ

  ಪಣಜಿ: ಕರ್ನಾಟಕದ ದಕ್ಷಿಣ ಗ್ರೀಡ್‌ನಿಂದ ಅನೇಕ ವರ್ಷಗಳಿಂದ ಗೋವಾ ರಾಜ್ಯವು ವಿದ್ಯುತ್‌ ಖರೀದಿಸುತ್ತಿತ್ತು. ಆದರೆ, ಕರ್ನಾಟಕದಿಂದ ವಿದ್ಯುತ್‌ ಖರೀದಿಸುವುದನ್ನು ಸೋಮವಾರದಿಂದ ಗೋವಾ ಸರ್ಕಾರ ಸ್ಥಗಿತಗೊಳಿಸಿದೆ. ದಕ್ಷಿಣ ಗೋವಾ ಇದೀಗ ಮಹಾರಾಷ್ಟ್ರದಿಂದ ವಿದ್ಯುತ್‌ ಖರೀದಿಸುತ್ತಿದೆ. ಇದರಿಂದಾಗಿ ಗೋವಾದ ಜನತೆಗೆ ಮುಂಬರುವ…

 • 10 ಕೈ ಶಾಸಕರು ಬಿಜೆಪಿಗೆ?

  ಪಣಜಿ: ಗೋವಾದಲ್ಲಿ ಹತ್ತು ಮಂದಿ ಕಾಂಗ್ರೆಸ್‌ ಶಾಸಕರು ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಹೀಗೆಂದು ಗೋವಾ ಬಿಜೆಪಿ ಅಧ್ಯಕ್ಷ ವಿನಯ ತೆಂಡುಲ್ಕರ್‌ ಬುಧವಾರ ಹೇಳಿಕೊಂಡಿದ್ದಾರೆ. 15 ದಿನಗಳಿಂದ ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಸರಕಾರ…

 • ರೆಸಾರ್ಟ್‌ ವಾಸ್ತವ್ಯ ಮತ್ತೆ ಶುರು ; ಗೋವಾದಲ್ಲಿ ರಮೇಶ್‌ ಜಾರಕಿಹೊಳಿ

  ಬೆಂಗಳೂರು: ಆಪರೇಷನ್‌ ಕಮಲದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರೆಸಾರ್ಟ್‌ ರಾಜಕೀಯ ಮತ್ತೆ ಆರಂಭವಾಗಿದೆ. ಕಾಂಗ್ರೆಸ್‌ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಅವರು ಗೋವಾದ ರೇಸಾರ್ಟ್‌ನಲ್ಲಿ ಇರುವುದಾಗಿ ವರದಿಯಾಗಿದ್ದು ಮೈತ್ರಿ ಸರ್ಕಾರದಲ್ಲಿ ನಡುಕ ತಂದಿದೆ. ದೆಹಲಿಗೆ ತೆರಳಿ…

 • 27ರಿಂದ ಗೋವಾದಲ್ಲಿ ಹಿಂದೂ ಅಧಿವೇಶನ

  ಬೆಂಗಳೂರು: ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮೇ 27 ರಿಂದ ಜೂನ್‌ 8ರವರೆಗೆ ಗೋವಾದಲ್ಲಿ 8ನೇ “ಅಖಿಲ ಭಾರತೀಯ ಹಿಂದೂ ಅಧಿವೇಶನ’ ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಹಿಂದೂ ಸಂಘಟನೆಗಳು ಮತ್ತು ಸಂಪ್ರದಾಯದವರು ರಾಷ್ಟ್ರಹಿತ ಮತ್ತು…

 • ಗೋವಾದಲ್ಲಿ ಗೆಲುವು ಯಾರಿಗೆ?

  ಗೋವಾ ರಾಜಕೀಯದಲ್ಲಿ ಕಳೆದೊಂದು ತಿಂಗಳಲ್ಲಿ ಅನೇಕ ಪಲ್ಲಟಗಳು ಸಂಭವಿಸಿಬಿಟ್ಟಿವೆ. ಮನೋಹರ್‌ ಪರಿಕ್ಕರ್‌ ಅವರ ನಿಧನವು ಇದರಲ್ಲಿ ಪ್ರಮುಖವಾದದ್ದು. ಪರಿಕ್ಕರ್‌ ನಿಧನ ನಂತರ ಗೋವಾ ಬಿಜೆಪಿಯ ಕಥೆಯೇನಾಗಲಿದೆ, ಅವರ ಅಭಾವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ ಎನ್ನುವ ಪ್ರಶ್ನೆಯೂ…

 • ಜನನಾಯಕ ಪಾರೀಕರ್‌ಗೆ ವಿದಾಯ

  ಪಣಜಿ: ಅಪ್ರತಿಮ ದೇಶಭಕ್ತ, ಸರಳ- ಸಜ್ಜನ ರಾಜಕಾರಣಿ ಮನೋಹರ್‌ ಪಾರೀಕರ್‌ ಅವರಿಗೆ ಸೋಮವಾರ ಸಂಜೆ ಸಕಲ ಸರಕಾರಿ ಹಾಗೂ ಸೇನಾ ಮರ್ಯಾ ದೆಗಳೊಂದಿಗೆ ಹೃದಯಸ್ಪರ್ಶಿ ಅಂತಿಮ ವಿದಾಯ ನೀಡಲಾಯಿತು. ಮಿರಾಮರ್‌ ಬೀಚ್‌ನಲ್ಲಿ ನಡೆದ ಅಂತ್ಯಕ್ರಿಯೆ ಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ…

 • ಪರ್ರಿಕರ್‌ ಇನ್ನಿಲ್ಲ : ಪಣಜಿಯಲ್ಲಿ ಕೊನೆಯುಸಿರೆಳೆದ ಸಿಎಂ

  ಪಣಜಿ/ನವದೆಹಲಿ: ದೀರ್ಘ‌ಕಾಲದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರೂ ಕೊನೆಯವರೆಗೂ ಕರ್ತವ್ಯ ಪರತೆಯೊಂದಿಗೆ ರಾಜಿ ಮಾಡಿಕೊಳ್ಳದೇ ಬದ್ಧತೆ ಪ್ರದರ್ಶಿಸಿದ ನಾಯಕ, ಕೇಂದ್ರದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌(63)ಭಾನು ವಾರ ಸಂಜೆ 6.40ಕ್ಕೆ ಇಹಲೋಕ ತ್ಯಜಿಸಿದ್ದಾರೆ. 2018ರ ಫೆಬ್ರವರಿಯಿಂದಲೇ…

 • ಸರಳ ಜೀವಿ, ಮಹಾ ಸಂಘಟನಾ ಚತುರ

  ಶುದ್ಧ ಹಸ್ತ, ಕಾರ್ಯತಂತ್ರ ನಿಪುಣ, ಆಡಳಿತಾತ್ಮಕ ಕುಶಾಗ್ರಮತಿ, ಸರಳ ವ್ಯಕ್ತಿತ್ವದ ಮನೋಹರ್‌ ಪರ್ರಿಕರ್‌ಗೆ ಅವರೇ ಸಾಟಿ. ಗೋವಾದ ಪರ್ರಾ ಗ್ರಾಮದಲ್ಲಿ  ರೈತಾಪಿ ಕುಟುಂಬವೊಂದರಲ್ಲಿ ಜನಿಸಿದ ಮನೋಹರ್‌ ಗೋಪಾಲಕೃಷ್ಣ ಪ್ರಭು ಪರ್ರಿಕರ್‌(63) ಎರಡು ದಶಕಗಳ ಕಾಲ ರಾಜ್ಯ ರಾಜಕೀಯದಲ್ಲಿ ಪ್ರಭಾವಿಯಾಗಿ…

 • ಗೋವಾ ಅಸೆಂಬ್ಲಿ ಬೈಪೋಲ್‌: ಎಲ್ಲ 3 ಕ್ಷೇತ್ರಗಳಲ್ಲಿ ಆಪ್‌ ಸ್ಪರ್ಧೆ

  ಪಣಜಿ: ಮುಂದಿನ ತಿಂಗಳಲ್ಲಿ  ನಡೆಯಲಿರುವ ಗೋವಾ ವಿಧಾನ ಸಭೆಯ ಉಪ ಚುನಾವಣೆಯಲ್ಲಿ ತಾನು ಎಲ್ಲ ಮೂರು ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಆಮ್‌ ಆದ್ಮಿ ಪಕ್ಷ ಇಂದು ಗುರುವಾರ ಹೇಳಿದೆ.  ಶಿರೋಡ, ಮಾಂದ್ರೆಂ ಮತ್ತು ಮಾಪುಸಾ ವಿಧಾನಸಭಾ ಕ್ಷೇತ್ರಗಳ ಉಪ ಚುನವಾಣೆಗೆ…

 • ಗೋವೆಯ 3 ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆ: ಎಂಜಿಪಿ ಸ್ಪರ್ಧೆ

  ಪಣಜಿ : ಗೋವೆಯಲ್ಲಿ ಆಳುವ ಬಿಜೆಪಿಯ ಮಿತ್ರ ಪಕ್ಷವಾಗಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ರಾಜ್ಯದಲ್ಲಿ  ಮುಂದಿನ ತಿಂಗಳಲ್ಲಿ ನಡೆಯಲಿರುವ ಎಲ್ಲ ಮೂರು ವಿಧಾನಸಭಾ ಉಪ ಚುನಾವಣೆಗಳಲ್ಲಿ ತಾನು ಸ್ಪರ್ಧಿಸುವುದಾಗಿ ಹೇಳಿದೆ.  ಶಿರೋಡ, ಮಾಂಡ್ರೆಮ್‌ ಮತ್ತು ಮಾಪುಸಾ ವಿಧಾನಸಭಾ…

 • ಮಹದಾಯಿ: ಗೋವಾ ವಿಶೇಷ ಯೋಜನೆ

  ಪಣಜಿ: ಇಷ್ಟು ದಿನ ಪೋಲಾಗುತ್ತಿದ್ದ ಮಹದಾಯಿ ನೀರನ್ನು ಸಂಪೂರ್ಣ ಬಳಸಲು ಯೋಜನೆ ಆರಂಭಿಸಲಾಗುತ್ತಿದೆ ಎಂದು ಗೋವಾ ಆರೋಗ್ಯ ಮಂತ್ರಿ ವಿಶ್ವಜಿತ್‌ ರಾಣೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆಗಾಗಿ ಸುಮಾರು 100 ಕೋಟಿ ರೂ. ಖರ್ಚಾಗಲಿದೆ. 110 ಎಂಎಲ್‌ಡಿ ನೀರು…

 • ಗೋವಾದಲ್ಲಿ ಕಂಡಲ್ಲೆಲ್ಲಾ ಕುಡಿದರೆ ದಂಡ

  ಪಣಜಿ: ಗೋವಾ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು, ಅಡುಗೆ ತಯಾರಿಸುವುದು ಹಾಗೂ ಕಸ ಎಸೆಯುವುದಕ್ಕೆ ಅಲ್ಲಿನ ಸರ್ಕಾರ ಇದೀಗ ನಿಷೇಧ ಹೇರಿದೆ.  ಈ ಕಾಯ್ದೆಯನ್ನು ಭಂಗಗೊಳಿಸಿದರೆ ಒಬ್ಬ ವ್ಯಕ್ತಿಗೆ 2 ಸಾವಿರ ರೂ.ದಂಡ ಹಾಗೂ ಗುಂಪಿಗೆ 10…

 • ಸಮುದ್ರದಲ್ಲಿ ಡೀಸೆಲ್‌ ಅಂಶ ಪತ್ತೆ ವದಂತಿ: ಗೋವಾಕ್ಕೆ ತೆರಳಿದ ತಂಡ

  ಮಲ್ಪೆ: ಗೋವಾದ ಪಣಜಿ ಬೈತುಲ್‌ ಸಮೀಪ ಸಮುದ್ರದಲ್ಲಿ ಡೀಸೆಲ್‌ ಸೋರಿಕೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಡಿದ್ದು, ಅದು ನಾಪತ್ತೆಯಾಗಿರುವ ಮಲ್ಪೆಯ ಸುವರ್ಣ ತ್ರಿಭುಜ ಬೋಟ್‌ಗೆ ಸಂಬಂಧಿಸಿದ್ದಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಉಡುಪಿ ನಗರ ವೃತ್ತ…

 • 10 ಲಕ್ಷ ರೂ. ಮೀನು ಎಸೆದ ಗೋವಾ ಅಧಿಕಾರಿಗಳು

  ಕುಂದಾಪುರ: ಗೋವಾ ಹಾಗೂ ಕರ್ನಾಟಕ ಮೀನುಗಾರರ ನಡುವಿನ ಗೊಂದಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ರವಿವಾರ ಗೋವಾ ಗಡಿಯಲ್ಲಿ ಅನುಮತಿ ಪಡೆದೇ ಕಾರವಾರದಿಂದ ತೆರಳಿದ ಮೀನಿನ ವಾಹನ ಅಡ್ಡಗಟ್ಟಿ, ಸುಮಾರು 10 ಲಕ್ಷ ರೂ. ಮೌಲ್ಯದ ಒಂದೂವರೆ ಟನ್‌ ಮೀನುಗಳನ್ನು…

ಹೊಸ ಸೇರ್ಪಡೆ