150 ಬಾರಿ ರೇಪ್;ಆಫ್ರಿಕಾ ಮಾಜಿ ಕ್ರಿಕೆಟಿಗನಿಗೆ 18 ವರ್ಷ ಜೈಲು!
Team Udayavani, Sep 15, 2017, 11:49 AM IST
ಮ್ಯಾಂಚೆಸ್ಟರ್ : ಮಹಿಳೆಯೊಬ್ಬಳ ಮೇಲೆ 10 ವರ್ಷಗಳಲ್ಲಿ 150 ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಅತ್ಯಾಚಾರ ಎಸಗಿದ ದಕ್ಷಿಣ ಆಫ್ರಿಕಾದ ದೇಶಿಯ ಕ್ರಿಕೆಟ್ ಆಟಗಾರನೊಬ್ಬನಿಗೆ ನ್ಯಾಯಾಲಯ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
47 ವರ್ಷ ಪ್ರಾಯದ ಡಿಯೊನ್ ತಾಲ್ಜರ್ಡ್ ಎಂಬ ಬಲ ಗೈ ವೇಗಿ ಶಿಕ್ಷೆಗೊಳಗಾಗಿದ್ದಾನೆ. 2002 ರಿಂದ 2012 ರ ವರೆಗೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದ. ಪ್ರತಿರೋಧ ತೋರಿದಾಗ ಗಂಭೀರ ಹಲ್ಲೆ ನಡೆಸಿ, ಕತ್ತು ಹಿಸುಕಿ ಮಣಿಕಟ್ಟನ್ನು ಮುರಿದು ಹಾಕಿದ್ದ . ಘಟನೆ ನಡೆದ 3 ವರ್ಷದ ಬಳಿಕ ಸಂತ್ರಸ್ತ ಮಹಿಳೆ ದೂರು ನೀಡಿ ಕಾನೂನು ಹೋರಾಟಕ್ಕಿಳಿದಿದ್ದಳು.
ತನಿಖೆ ಮತ್ತು ವಿಚಾರಣೆ ವೇಳೆ ತಾಲ್ಜರ್ಡ್ 19 ಬಾರಿ ಅತ್ಯಾಚಾರ ಎಸಗಿರುವುದು ಧೃಡಪಟ್ಟ ಹಿನ್ನಲೆಯಲ್ಲಿ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಶಿಕ್ಷೆ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’