Pak ಕ್ರಿಕೆಟ್ ಕೋಚ್: ಇನ್ನೂ ಸ್ಪಷ್ಟ ನಿರ್ಧಾರ ತಿಳಿಸದ ವಾಟ್ಸನ್
Team Udayavani, Mar 16, 2024, 6:02 AM IST
ಕರಾಚಿ: ಪಾಕಿಸ್ಥಾನ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಆಸ್ಟ್ರೇಲಿಯದ ಮಾಜಿ ಆಲ್ ರೌಂಡರ್ ಶೇನ್ ವಾಟ್ಸನ್, ದೊಡ್ಡ ಮೊತ್ತದ ವೇತನಕ್ಕಾಗಿ ಬೇಡಿಕೆಯಿಟ್ಟಿದ್ದರು. ಈ ಬೇಡಿಕೆಗೆ ಪಿಸಿಬಿ ಒಪ್ಪಿದರೂ ತಮ್ಮ ನಿರ್ಧಾರ ತಿಳಿಸಲು ವಾಟ್ಸನ್ ಮೀನಮೇಷ ಎಣಿಸುತ್ತಿದ್ದಾರೆ!
ಮೂಲವೊಂದರ ಪ್ರಕಾರ, ಪಾಕ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ವಾಟ್ಸನ್, ವಾರ್ಷಿಕ 2 ಮಿಲಿಯನ್ ಡಾಲರ್ (16.58 ಕೋಟಿ ರೂ.) ವೇತನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಅಂದರೆ, ಪಾಕಿಸ್ಥಾನಿ ರೂಪಾಯಿ ಮೌಲ್ಯದಂತೆ ಒಂದು ತಿಂಗಳಿಗೆ 4.6 ಕೋಟಿ ರೂ.ನಷ್ಟಾಗುತ್ತದೆ. ಇದು ವಿದೇಶಿ ಕೋಚ್ ಒಬ್ಬರಿಗೆ ಪಿಸಿಬಿ ನೀಡುವ ಅತ್ಯಧಿಕ ಸಂಭಾವನೆಯೆನಿಸಲಿದೆ. ಆದರೂ ವಾಟ್ಸನ್ ಇನ್ನೂ ಲೆಕ್ಕಾಚಾರ ಹಾಕುತ್ತಲೇ ಇದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ