pak

 • ಪಂಜಾಬಿ ಯೋಧರನ್ನು ಕೆಣಕಿ ಟ್ವೀಟ್ ಮಾಡಿದ್ದ ಪಾಕ್ ಸಚಿವನಿಗೆ ಪಂಜಾಬ್ ಸಿಎಂ ಖಡಕ್ ಎಚ್ಚರಿಕೆ!

  ನವದೆಹಲಿ: ಭಾರತೀಯ ಸೇನೆಯಲ್ಲಿರುವ ಪಂಜಾಬಿ ಯೋಧರು ಕಾಶ್ಮಿರದಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಬೇಕು ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ಹೇಳಿಕೆ ಇದೀಗ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಪಾಕ್ ಸಚಿವರ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡಾ ಆಕ್ರೋಶ…

 • ಪಾಕ್‌ನಿಂದ ಶೆಲ್‌ ದಾಳಿ

  ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿಯಲ್ಲಿ ಗಡಿ ಗ್ರಾಮಗಳು ಹಾಗೂ ಸೇನೆಯ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಸೇನಾಪಡೆ ಮಂಗಳವಾರ ಶೆಲ್‌ ದಾಳಿ ನಡೆಸಿದೆ. ಈ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ.

 • ತುರ್ತು ಜಂಟಿ ಅಧಿವೇಶನ ಕರೆದ ಪಾಕ್‌

  ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದು ಮಾಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲಿಯೇ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಳ್ವಿ ಮಂಗಳವಾರ ಸಂಸತ್‌ನ ಜಂಟಿ ಅಧಿವೇಶನ ಕರೆದಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಮಾಡಿರುವ ನಿರ್ಧಾರದ ಬಗ್ಗೆ ಪಾಕಿಸ್ತಾನದ ವಿದೇಶಾಂಗ…

 • ಪಾಕ್ ನಲ್ಲಿ 40 ಉಗ್ರ ಸಂಘಟನೆಗಳಿವೆ; ಅಮೆರಿಕದಲ್ಲಿ ಸತ್ಯ ಒಪ್ಪಿಕೊಂಡ ಇಮ್ರಾನ್ ಖಾನ್!

  ವಾಷಿಂಗ್ಟನ್: ಕಳೆದ 15 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಆಡಳಿತ ನಡೆಸಿದ ಯಾವ ಸರ್ಕಾರವೂ ಅಮೆರಿಕಕ್ಕೆ ಉಗ್ರರಿಗೆ ಸಂಬಂಧಿಸಿದ ಸತ್ಯವನ್ನೇ ಹೇಳಿರಲಿಲ್ಲವಾಗಿತ್ತು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ 40 ವಿವಿಧ ಭಯೋತ್ಪಾದಕ ಸಂಘಟನೆಗಳಿವೆ…

 • ನಾನೇನೂ ಪಾಕ್‌ ತಂಡದ ಮಾತೆಯಲ್ಲ: ಸಾನಿಯ ತಿರುಗೇಟು

  ಹೊಸದಿಲ್ಲಿ: ಭಾರತ ವಿರುದ್ಧ ಪಾಕಿಸ್ಥಾನ ತಂಡ ಸೋತ ಬೆನ್ನಲ್ಲೇ ಪಾಕ್‌ ತಂಡದ ವಿರುದ್ಧ ಟೀಕೆಗಳ ಸುರಿಮಳೆ ಆಗುತ್ತಿದೆ. ಪಾಕಿಸ್ಥಾನ ಸೋತ ಬಳಿಕ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನದ ನಟಿ ವೀಣಾ ಮಲ್ಲಿಕ್‌ ಟ್ವೀಟ್‌ನಲ್ಲಿ ಜಗಳ ಮಾಡಿಕೊಂಡಿದ್ದಾರೆ. “ಮಗುವಿನ ಬಗ್ಗೆ…

 • ನಾನೊಬ್ಬನೆ ಪಾಕ್‌ಗೆ ತೆರಳಲಾರೆ:ಸರ್ಫ‌ರಾಜ್‌ಗೆ ಢವ..ಢವ

  ಮ್ಯಾಂಚೆಸ್ಟರ್‌: ಮುಂದಿನ ಪಂದ್ಯಗಳಲ್ಲಿ ಎಚ್ಚೆತ್ತುಕೊಂಡು ಆಡದಿದ್ದರೆ ತವರಿನ ಅಭಿಮಾನಿಗಳನ್ನು ಎದುರಿಸುವುದು ಕಷ್ಟವಾಗಲಿದೆ. ನಾನೊಬ್ಬನೇ ಪಾಕಿಸ್ಥಾನಕ್ಕೆ ತೆರಳಲಾರೆ ಎಂದು ಪಾಕಿಸ್ಥಾನ ತಂಡದ ನಾಯಕ ಸರ್ಫ‌ರಾಜ್‌ ಅಹ್ಮದ್‌ ತಿಳಿಸಿದ್ದಾರೆ. ಭಾರತ ವಿರುದ್ಧದ ಪಂದ್ಯ ಸೋತ ಬಳಿಕ ಪಾಕಿಸ್ಥಾನ ಕ್ರಿಕೆಟ್‌ ಅಭಿಮಾನಿಗಳು ಸರ್ಫ‌ರಾಜ್‌…

 • ವಿಶ್ವಕಪ್‌ ಕದನ: ಟಾಸ್‌ ಗೆದ್ದು ಭಾರತವನ್ನು ಬ್ಯಾಟಿಂಗ್‌ಗಿಳಿಸಿದ ಪಾಕ್‌

  ಲಂಡನ್‌ : ಮ್ಯಾಂಚೆಸ್ಟರ್‌ನಲ್ಲಿ ಐಸಿಸಿ ವಿಶ್ವಕಪ್‌ನ ಬದ್ಧ ವೈರಿಗಳ ಕದನ ಭಾನುವಾರ ನಡೆಯುತ್ತಿದ್ದು, ಟಾಸ್‌ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ ಭಾರತ ತಂಡದಲ್ಲಿ ಶಿಖರ್‌ ಧವನ್‌ ಅವರ ಬದಲಿಗೆ ವಿಜಯಶಂಕರ್‌ ಅವರಿಗೆ ಸ್ಥಾನ ನೀಡಲಾಗಿದೆ. ಇಡೀ ದೇಶದ…

 • ಪೂಂಛ್‍ನಲ್ಲಿ ಪಾಕ್‌ ಶೆಲ್‌ ದಾಳಿ

  ಜಮ್ಮು: ಪೂಂಛ್‍ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿರುವ ಹಳ್ಳಿಗಳ ಮೇಲೆ ಪಾಕ್‌ ಸೈನಿಕರು ಶುಕ್ರವಾರ ಶೆಲ್‌ ದಾಳಿ ನಡೆಸಿದ್ದಾರೆ. ಮತ್ತೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ್ದು, ಗಡಿ ರೇಖೆ ಬಳಿಯ ಮನ್‌ ಕೋಟೆ ಮತ್ತು ಕೃಷ್ಣ…

 • ಉಗ್ರ ಮಸೂದ್‌ ಅಜರ್‌ ಪುತ್ರ,ಸಹೋದರನ ಬಂಧಿಸಿದ ಪಾಕಿಸ್ಥಾನ!

  ಇಸ್ಲಮಾಬಾದ್‌ : ಪುಲ್ವಾಮಾ ಭೀಕರ ಉಗ್ರದಾಳಿಗೆ ಕಾರಣವಾದ ನಿಷೇಧಿತ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದುದನ್ನು  ಗಮನಿಸಿದ ಪಾಕಿಸ್ಥಾನ, ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌‌ನ ಸಹೋದರ ಮತ್ತು ಪುತ್ರನನ್ನು ಬಂಧಿಸಿದೆ. …

 • ಪಾಕ್‌ ಹೈಕಮಿಷನರ್‌ಗೆ ಸಮನ್ಸ್‌; ಪೈಲಟ್‌ ಬಗ್ಗೆ ಮಾಹಿತಿ ಕೊಡಿ

  ಹೊಸದಿಲ್ಲಿ: ವಾಯುದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಬುಧವಾರ ಪಾಕಿಸ್ಥಾನದ ಡ್ಯೆಪುಟಿ ಹೈಕಮಿಷನರ್‌ಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್‌ ನೀಡಿದೆ.  ದೆಹಲಿಯ ಸೌತ್‌ ಬ್ಲಾಕ್‌ನಲ್ಲಿರುವ ಪಾಕಿಸ್ಥಾನದ ಡ್ಯೆಪುಟಿ ಹೈ ಕಮಿಷನರ್‌ ಸಯ್ಯದ್‌ ಹೈದರ್‌ ಶಾ…

 • ಪಾಕ್ ಗೆ “ಕೈ” ಕೊಟ್ಟ ಚೀನಾ, ರಷ್ಯಾ; ಭಾರತಕ್ಕೆ ರಾಜತಾಂತ್ರಿಕ ಗೆಲುವು

  ಬೀಜಿಂಗ್/ಮಾಸ್ಕೋ: ಭಾರತೀಯ ಸೇನಾ ಪಡೆ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಪಾಕಿಸ್ತಾನದೊಳಕ್ಕೆ ತೆರಳಿ ವಾಯುಪಡೆಯ ಮಿರಾಜ್ 2000 ವಿಮಾನ ಬಾಂಬ್ ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗತೊಡಗಿದ್ದು, ಮತ್ತೊಂದೆಡೆ ಯಾವುದೇ ಕಾರಣಕ್ಕೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡಬೇಡಿ…

 • PAK ವಿಮಾನಗಳಿಂದ ಬಾಂಬ್ ದಾಳಿ, 3 ವಿಮಾನ ಹೊಡೆದುರುಳಿಸಿದ ಸೇನೆ?

  ನವದೆಹಲಿ:ಭಾರತೀಯ ವಾಯುಪಡೆ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದ ಘಟನೆಯ ಬೆನ್ನಲ್ಲೇ ಬುಧವಾರ ಭಾರತದ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಭಾರತದೊಳಗೆ ನುಗ್ಗಿದ್ದ 3 ಪಾಕಿಸ್ತಾನದ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪಾಕಿಸ್ತಾನದ ಯುದ್ಧ ವಿಮಾನಗಳು ಬಾಂಬ್…

 • ಭಾರತದ ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರ: ಪಾಕ್‌ ವಿದೇಶ ಸಚಿವ ಕುರೇಶಿ

  ಇಸ್ಲಾಮಾಬಾದ್‌ : ”ಭಾರತ, ಗಡಿ ನಿಯಂತ್ರಣ ರೇಖೆಯ ಉಲ್ಲಂಘನೆಗೈದು ಪಾಕಿಸ್ಥಾನದ ಮೇಲೆ ಆಕ್ರಮಣ ನಡೆಸಿದೆ; ಇದಕ್ಕೆ ತಕ್ಕುದಾದ ಉತ್ತರ ನೀಡುವ ಹಕ್ಕು ಇಸ್ಲಾಮಾಬಾದ್‌ ಗೆ ಇದೆ” ಎಂದು ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಗುಡುಗಿದ್ದಾರೆ. ಪಾಕ್‌ ವಿದೇಶ…

 • PAK ನೆಲದಲ್ಲೇ ಉಗ್ರರ ಹುಟ್ಟಡಗಿಸಿದ ಇಂಡಿಯನ್ ಆರ್ಮಿ

  ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಘಟನೆಯ ಎರಡು ವಾರಗಳ ಬಳಿಕ ಭಾರತ ಪಾಕ್ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಭಾರತೀಯ ವಾಯುಸೇನೆ ಪಡೆಯ ಐಎಎಫ್ ಮಿರಾಜ್ 2000…

 • ಬಾರಾಮುಲ್ಲಾದಲ್ಲಿ ಇಬ್ಬರು ಪ್ರಮುಖ ಜೈಶ್‌ ಉಗ್ರರು ಫಿನಿಶ್‌ 

  ಶ್ರೀನಗರ: ಪುಲ್ವಾಮಾ ಸಿಆರ್‌ಪಿಎಫ್ ಯೋಧರ ಮೇಲೆ ಭೀಕರ ದಾಳಿ ನಡೆದ ಬಳಿಕ ಸೇನಾ ಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ಶುಕ್ರವಾರ ಬಾರಾಮುಲ್ಲಾದ ಸೋಪುರ್‌ನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಜೈಶ್‌ -ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಹತ್ಯೆಗೈದಿದ್ದಾರೆ.  ಇಬ್ಬರು…

 • ಭಾರತ ಜತೆಗಿನ ಉದ್ವಿಗ್ನತೆ ಶಮನಕ್ಕೆ ತುರ್ತಾಗಿ ನೆರವಾಗಿ: UNಗೆ ಪಾಕ್‌

  ಇಸ್ಲಾಮಾಬಾದ್‌ : 40 ಭಾರತೀಯ ಯೋಧರನ್ನು ಬಲಿ ಪಡೆದಿರುವ ಪುಲ್ವಾಮಾ ಉಗ್ರ ದಾಳಿಯಿಂದಾಗಿ ಪರಾಕಾಷ್ಠೆಗೆ ತಲುಪಿರುವ ಭಾರತದೊಂದಿಗಿನ ಉದ್ವಿಗ್ನತೆಯನ್ನು ಶಮನಗೊಳಿಸಲು ವಿಶ್ವಸಂಸ್ಥೆ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ಥಾನ ಬೇಡಿಕೊಂಡಿದೆ. ಕಳೆದ ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ…

 • ಪಾಕ್‌ನಲ್ಲಿ  ಪೆಟ್ರೋಲ್‌ಗೆ 100 ರೂ!

  ಇಸ್ಲಾಮಾಬಾದ್‌: ಪಾಕಿಸ್ತಾನದ ಗ್ರಾಹಕರು ಈಗ ಲೀಟರ್‌ ಪೆಟ್ರೋಲ್‌ಗೆ ನೀಡುತ್ತಿರುವ ದರ ಎಷ್ಟು ಗೊತ್ತಾ? ಸುಮಾರು 100 ರೂ. ಪಾಕ್‌ ಸರ್ಕಾರವು ಪೆಟ್ರೋಲ್‌ ದರವನ್ನು ಲೀಟರ್‌ಗೆ 7.54 ರೂ. ಹೆಚ್ಚಳ ಮಾಡಿದ್ದು, ಈಗ ಅಲ್ಲಿ ಪೆಟ್ರೋಲ್‌ ದರ 99.50 ರೂ….

 • ಶಾಂತಿ ಬೇಕಿದ್ದರೆ ಪಾಕ್‌ ಉಗ್ರರ ರವಾನೆ ನಿಲ್ಲಿಸಬೇಕು: ಜ| ರಾವತ್‌

  ಪೆಹಲ್‌ಗಾಂವ್‌ , ಜಮ್ಮು ಕಾಶ್ಮೀರ : ‘ಭಾರತ ಶಾಂತಿ ಬಯಸುತ್ತದೆ, ಆದರೆ ಪಾಕಿಸ್ಥಾನ ಜಮ್ಮು ಕಾಶ್ಮೀರಕ್ಕೆ ಉಗ್ರರನ್ನು ರವಾನಿಸುವುದನ್ನು ನಿಲ್ಲಿಸಬೇಕು’ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಖಡಕ್‌ ಆಗಿ ಹೇಳಿದ್ದಾರೆ.  ಪವಿತ್ರ ಉಪವಾಸದ ರಮ್ಜಾನ್‌ ಮಾಸದ…

 • ಭಾರತ ಸೇನೆಯಿಂದ ಇಬ್ಬರು ಪಾಕ್‌ ಪೌರರ ಹತ್ಯೆ: ಇಸ್ಲಾಮಾಬಾದ್‌

  ಇಸ್ಲಾಮಾಬಾದ್‌ : ಭಾರತೀಯ ಸೇನಾ ಪಡೆ ಇಂದು ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರು ಪೌರರನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದೆ ಎಂದು ಪಾಕಿಸ್ಥಾನ ಆರೋಪಿಸಿದೆ. ಪಾಕ್‌ ವಿದೇಶಾಂಗ ವಕ್ತಾರ ಮೊಹಮ್ಮದ್‌ ಫೈಸಲ್‌ ಅವರು, “ಭಾರತೀಯ ಸೇನಾ…

 • ಸಯೀದ್‌, ಲಾದನ್‌ಗೆ ರಕ್ಷಣೆ ನೀಡುವ ಪಾಕ್‌ ವಿಫ‌ಲ ದೇಶ : ಭಾರತ

  ಜಿನೇವಾ, ಸ್ವಿಟ್ಸರ್ಲಂಡ್‌ : ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕಗಳ ಉಲ್ಲಂಘನೆ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರಿದ ಪಾಕಿಸ್ಥಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಭಾರತ, 9/11ರ ದಾಳಿಯ ಮಾಸ್ಟರ್‌ ಮೈಂಡ್‌ ಉಸಾಮಾ ಬಿನ್‌ ಲಾದನ್‌ ಮತ್ತು ವಿಶ್ವಸಂಸ್ಥೆಯಿಂದ ಉಗ್ರನೆಂದು ಘೋಷಿಸಲ್ಪಟ್ಟಿಟರುವ…

ಹೊಸ ಸೇರ್ಪಡೆ