ಫಿಟ್ನೆಸ್ ಇಲ್ಲದಿದ್ದರೆ ಪಾಕ್ ಕ್ರಿಕೆಟಿಗರ ವೇತನ ಕಡಿತ!
Team Udayavani, Jan 3, 2020, 11:13 PM IST
ಕರಾಚಿ: ಪಾಕಿಸ್ಥಾನ ಕ್ರಿಕೆಟನ್ನು ಸಂಪೂರ್ಣ ಸುಧಾರಿಸುವ ಗುರಿಯೊಂದಿಗೆ ಅಲ್ಲಿನ ಕ್ರಿಕೆಟ್ ಮಂಡಳಿ ಹೋರಾಟ ಶುರು ಮಾಡಿದೆ. ಇನ್ನು ಮುಂದೆ ಕನಿಷ್ಠ ದೈಹಿಕ ಕ್ಷಮತೆ ಸಾಬೀತು ಮಾಡದ ಗುತ್ತಿಗೆ ಹೊಂದಿರುವ ಕ್ರಿಕೆಟಿಗರು, ತಮ್ಮ ವೇತನದಲ್ಲಿ ಶೇ.15ರಷ್ಟು ಹಣವನ್ನು ಕಳೆದುಕೊಳ್ಳಲಿದ್ದಾರೆ.ಜ. 5, 6ರಂದು ಪಿಸಿಬಿ ದೈಹಿಕ ಪರೀಕ್ಷೆ ನಡೆಸಲಿದೆ.
ವಹಾಬ್ ರಿಯಾಜ್, ಮೊಹಮ್ಮದ್ ಆಮಿರ್, ಶಾದಾಬ್ ಖಾನ್ ಸದ್ಯ ಬಾಂಗ್ಲಾದೇಶದ ಟಿ20 ಲೀಗ್ನಲ್ಲಿ ಆಡುತ್ತಿರುವುದರಿಂದ ಅವರಿಗೆ ರಿಯಾಯಿತಿ ನೀಡಲಾಗಿದೆ.
ಅವರು ಜ. 20, 21ರಂದು ಪರೀಕ್ಷೆಗೊಳಪಡಲಿದ್ದಾರೆ.ಎಲ್ಲಿಯ ವರೆಗೆ ಕ್ರಿಕೆಟಿಗರು ದೈಹಿಕ ಕ್ಷಮತೆ ಸಾಬೀತು ಮಾಡುವುದಿಲ್ಲವೋ, ಅಲ್ಲಿಯ ವರೆಗೆ ಅವರ ವೇತನ ಕಡಿತವಾಗುತ್ತಲೇ ಇರುತ್ತದೆ ಎಂದು ಪಿಸಿಬಿ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್, ಸುಜೀತ್