ಪ್ಯಾರಾ ಕನೋಯಿ ವಿಶ್ವಕಪ್: ಕಂಚು ಗೆದ್ದ ಪ್ರಾಚಿ ಯಾದವ್
Team Udayavani, May 30, 2022, 12:20 AM IST
ಹೊಸದಿಲ್ಲಿ: ಪೋಲೆಂಡ್ನಲ್ಲಿ ನಡೆದ ಪ್ಯಾರಾ ಕನೋಯಿ ವಿಶ್ವಕಪ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪ್ರಾಚಿ ಯಾದವ್ ಕಂಚಿನ ಪದಕ ಜಯಿಸಿದ್ದಾರೆ.
ವನಿತೆಯರ ವಿಎಲ್2 200 ಮೀ. ಸ್ಪರ್ಧೆಯಲ್ಲಿ ಪ್ರಾಚಿ ಯಾದವ್ 1:04.71 ಸೆಕೆಂಡ್ಗಳ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರು. ಆಸ್ಟ್ರೇಲಿಯದ ಸುಸಾನ್ ಸೀಪೆಲ್ ಚಿನ್ನ (1.01.54 ಸೆಕೆಂಡ್ಸ್) ಮತ್ತು ಕೆನಡಾದ ಬ್ರಿಯಾನಾ ಹೆನ್ನೇಸಿ ಬೆಳ್ಳಿ (1:01.58 ಸೆಕೆಂಡ್ಸ್) ಬೆಳ್ಳಿ ಗೆದ್ದರು.
ಉಳಿದಂತೆ ಮನೀಷ್ ಕೌರವ್ (ಪುರುಷರ ಕೆಎಲ್3 200 ಮೀ.) ಮತ್ತು ಮನ್ಜಿàತ್ ಸಿಂಗ್ (ಪುರುಷರ ವಿಎಲ್2 200 ಮೀ.) ತಮ್ಮ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದ ಸಾಧನೆಗೈದರು.
ಜೈದೀಪ್ ಪುರುಷರ ವಿಎಲ್3 200 ಮೀ. ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು. ಒಟ್ಟಾರೆಯಾಗಿ ಇದು ಪ್ಯಾರಾ ಕನೋಯಿ ವಿಶ್ವಕಪ್ ಇತಿಹಾಸದಲ್ಲೇ ಭಾರತದ ಅತ್ಯುತ್ತಮ ನಿರ್ವಹಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್