Udayavni Special

ಪಿಬಿಎಲ್‌: ಸಿಂಧು, ತೈ ಜು 77 ಲಕ್ಷ ರೂ.ಗೆ ಮಾರಾಟ

Team Udayavani, Nov 27, 2019, 12:37 AM IST

pv-sindhu

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಅವರನ್ನು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌)ನ ಐದನೇ ಋತುವಿಗಾಗಿ ನಡೆದ ಹರಾಜಿನಲ್ಲಿ ಹೈದರಾಬಾದ್‌ ಹಂಟರ್ 77 ಲಕ್ಷ ರೂ.ಗಳಿಗೆ ತನ್ನಲ್ಲಿ ಉಳಿಸಿಕೊಂಡಿದೆ.

ವನಿತಾ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್‌ ವನ್‌ ತಾರೆ ಚೈನೀಸ್‌ ತೈಪೆಯ ತೈ ಜು ಯಿಂಗ್‌ ಕೂಡ ಸಿಂಧು ಅವರಂತೆ 77 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದಾರೆ. ತೈ ಜು ಅವರನ್ನು ಖರೀದಿಸಲು ಹಾಲಿ ಚಾಂಪಿಯನ್‌ ಬೆಂಗಳೂರು ರಾಪ್ಟರ್ ಮತ್ತು ಪುಣೆ 7 ಏಸಸ್‌ ತೀವ್ರ ಸ್ಪರ್ಧೆ ನಡೆಸಿದ್ದವು. ಅಂತಿಮವಾಗಿ ಬೆಂಗಳೂರು ರಾಪ್ಟರ್ ತೈ ಜು ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಸಿಂಧು ಮತ್ತು ತೈ ಜು ಗರಿಷ್ಠ ಮೊತ್ತಕ್ಕೆ ಮಾರಾಟಗೊಂಡ ಆಟಗಾ ರ್ತಿಯರಾಗಿ ಕಾಣಿಸಿಕೊಂಡರು.

ಭಾರತದ ಬಿ. ಸಾಯಿ ಪ್ರಣೀತ್‌ ಅವರನ್ನು ಕೂಡ ಬೆಂಗಳೂರು ರಾಪ್ಟರ್ 32 ಲಕ್ಷ ರೂ.ಗಳಿಗೆ ತನ್ನಲ್ಲಿ ಉಳಿಸಿ ಕೊಂಡಿದೆ. ಡಬಲ್ಸ್‌ ಆಟಗಾರರಾದ ಬಿ. ಸುಮೀತ್‌ ರೆಡ್ಡಿ ( 11 ಲಕ್ಷ ರೂ. ಚೆನ್ನೈ ಸೂಪರ್‌ಸ್ಟಾರ್), ಚಿರಾಗ್‌ ಶೆಟ್ಟಿ (15.50 ಲಕ್ಷ ರೂ. ಪುಣೆ 7 ಏಸಸ್‌) ಅವರು ಕಳೆದ ವರ್ಷ ಆಡಿದ ಫ್ರಾಂಚೈಸಿನಲ್ಲಿ ಈ ಬಾರಿಯೂ ಆಡಲಿದ್ದಾರೆ. ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರ ಪುತ್ರಿ ಗಾಯತ್ರಿ ಅವರನ್ನು ಚೆನ್ನೈ ಸೂಪ ರ್‌ಸ್ಟಾರ್ ಖರೀದಿಸಿದರೆ ಅಸ್ಸಾಂನ ಯುವ ಶಟ್ಲರ್‌ ಅಸ್ಮಿತಾ ಚಲಿಹಾ 3 ಲಕ್ಷ ರೂ.ಗಳಿಗೆ ತವರಿನ ತಂಡ ನಾರ್ತ್‌ ಈಸ್ಟರ್ನ್ ವಾರಿಯರ್ ಖರೀದಿಸಿದೆ. ತಮ್ಮ ಅಂತಾರಾಷ್ಟ್ರೀಯ ಬಾಳ್ವೆಗೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಸೈನಾ ಮತ್ತು ಕೆ. ಶ್ರೀಕಾಂತ್‌ ಈ ಬಾರಿ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಟಾಪ್ ನ್ಯೂಸ್

26

ನೆಟ್‍ಫ್ಲಿಕ್ಸ್ ನಲ್ಲಿ ತೆರೆಕಾಣಲಿರುವ ಕಾರ್ತಿಕ್ ಆರ್ಯನ್ “ಧಮಾಕ”

ನಾನು ಗವರ್ನರ್ ಆಗಿದ್ದಾಗ ಉಗ್ರರು ಶ್ರೀನಗರದ ಒಳಗೆ ನುಸುಳಿಲ್ಲ: ಸತ್ಯಪಾಲ್ ಮಲಿಕ್

ನಾನು ಗವರ್ನರ್ ಆಗಿದ್ದಾಗ ಉಗ್ರರು ಶ್ರೀನಗರದ ಒಳಗೆ ನುಸುಳಿಲ್ಲ: ಸತ್ಯಪಾಲ್ ಮಲಿಕ್

ಅನಾರೋಗ್ಯ ಹಿನ್ನೆಲೆ: ಬಿಜೆಪಿ ಹಿರಿಯ ನೇತಾರ ರಾಮ್ ಭಟ್ ಆಸ್ಪತ್ರೆಗೆ ದಾಖಲು

ಅನಾರೋಗ್ಯ ಹಿನ್ನೆಲೆ: ಬಿಜೆಪಿ ಹಿರಿಯ ನೇತಾರ ರಾಮ್ ಭಟ್ ಆಸ್ಪತ್ರೆಗೆ ದಾಖಲು

ಡಾ.ರಾಜ್‌ ತವರಲಿ ರಂಗಮಂದಿರಕ್ಕೆ ಗ್ರಹಣ

ಡಾ.ರಾಜ್‌ ತವರಲಿ ರಂಗಮಂದಿರಕ್ಕೆ ಗ್ರಹಣ

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್

ram

ಕೊಲೆ ಕೇಸ್ : ರಾಮ್ ರಹೀಮ್ ಸಿಂಗ್ ಸೇರಿ ಐವರಿಗೆ ಜೀವಾವಧಿ ಶಿಕ್ಷೆ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್

ಎನ್ ಸಿಎ ಮುಖ್ಯಸ್ಥ ಸ್ಥಾನದ ಆಫರ್ ನಿರಾಕರಿಸಿದ ವಿವಿಎಸ್ ಲಕ್ಷ್ಮಣ್

ಎನ್ ಸಿಎ ಮುಖ್ಯಸ್ಥ ಸ್ಥಾನದ ಆಫರ್ ನಿರಾಕರಿಸಿದ ವಿವಿಎಸ್ ಲಕ್ಷ್ಮಣ್

ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂದುಲಾ ವರ್ಣಾಪುರ ನಿಧನ

ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂದುಲಾ ವರ್ಣಾಪುರ ನಿಧನ

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

MUST WATCH

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

udayavani youtube

ಒಂದು ದೊಡ್ಡ ಪಾತ್ರೆ ಮದುವೆ ಮಾಡಿಸಿದ ಕತೆ!

udayavani youtube

ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆಯಲ್ಲೇ ಬಾಳೆಗಿಡ ನೆಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

udayavani youtube

ಗಾಳಿ ಮಳೆಗೆ ಬಾಳೆ ತೋಟ ಸಂಪೂರ್ಣ ನಾಶ : ಕೃಷಿಯನ್ನೇ ನಂಬಿದ ರೈತರಿಗೆ ಸಂಕಷ್ಟ

ಹೊಸ ಸೇರ್ಪಡೆ

26

ನೆಟ್‍ಫ್ಲಿಕ್ಸ್ ನಲ್ಲಿ ತೆರೆಕಾಣಲಿರುವ ಕಾರ್ತಿಕ್ ಆರ್ಯನ್ “ಧಮಾಕ”

ನಾನು ಗವರ್ನರ್ ಆಗಿದ್ದಾಗ ಉಗ್ರರು ಶ್ರೀನಗರದ ಒಳಗೆ ನುಸುಳಿಲ್ಲ: ಸತ್ಯಪಾಲ್ ಮಲಿಕ್

ನಾನು ಗವರ್ನರ್ ಆಗಿದ್ದಾಗ ಉಗ್ರರು ಶ್ರೀನಗರದ ಒಳಗೆ ನುಸುಳಿಲ್ಲ: ಸತ್ಯಪಾಲ್ ಮಲಿಕ್

ಅನಾರೋಗ್ಯ ಹಿನ್ನೆಲೆ: ಬಿಜೆಪಿ ಹಿರಿಯ ನೇತಾರ ರಾಮ್ ಭಟ್ ಆಸ್ಪತ್ರೆಗೆ ದಾಖಲು

ಅನಾರೋಗ್ಯ ಹಿನ್ನೆಲೆ: ಬಿಜೆಪಿ ಹಿರಿಯ ನೇತಾರ ರಾಮ್ ಭಟ್ ಆಸ್ಪತ್ರೆಗೆ ದಾಖಲು

ಡಾ.ರಾಜ್‌ ತವರಲಿ ರಂಗಮಂದಿರಕ್ಕೆ ಗ್ರಹಣ

ಡಾ.ರಾಜ್‌ ತವರಲಿ ರಂಗಮಂದಿರಕ್ಕೆ ಗ್ರಹಣ

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.