Pro Kabaddi: ಡೆಲ್ಲಿಗೆ ತವರಿನ ಸೋಲು
Team Udayavani, Feb 2, 2024, 11:46 PM IST
ಹೊಸದಿಲ್ಲಿ: ದಬಾಂಗ್ ಡೆಲ್ಲಿ ತವರಿನ ಆವೃತ್ತಿಯ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದೆ. ಶುಕ್ರವಾರ ಇಲ್ಲಿನ “ತ್ಯಾಗರಾಜ್ ಇಂಡೋರ್ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖಿಯಲ್ಲಿ ಬೆಂಗಾಲ್ ವಾರಿಯರ್ 45-38 ಅಂತರದಿಂದ ಡೆಲ್ಲಿಯನ್ನು ಕೆಡವಿತು.
ರೈಡರ್ ನಿತಿನ್ ಕುಮಾರ್ (13 ಅಂಕ), ನಾಯಕ ಮಣಿಂದರ್ ಸಿಂಗ್ (11 ಅಂಕ) ಬೆಂಗಾಲ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಡೆಲ್ಲಿ ಪರ ನಾಯಕ ಆಶು ಮಲಿಕ್ ಆಮೋಘ ಪ್ರದರ್ಶನವಿತ್ತರು. ಪಂದ್ಯದಲ್ಲೇ ಸರ್ವಾಧಿಕ 17 ಅಂಕ ಗಳಿಸಿದ ಹಿರಿಮೆ ಇವರದು.
ಹರ್ಯಾಣಕ್ಕೆ ಗೆಲುವು: ದ್ವಿತೀಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 34-30 ಅಂತರದಿಂದ ಗುಜರಾತ್ ಜೈಂಟ್ಸ್ಗೆ ಸೋಲುಣಿಸಿತು. ಸಮಬಲದ ಹೋರಾಟ ಕಂಡ ಈ ಮುಖಾಮುಖಿಯಲ್ಲಿ ಹರ್ಯಾಣ ಕೊನೆಯ ನಿಮಿಷದಲ್ಲಿ ಮೇಲುಗೈ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ