Pro kabaddi; ಪ್ಲೇ ಆಫ್ ನತ್ತ ಪಾಟ್ನಾ: ಯು ಮುಂಬಾಗೆ ಸೋಲು
Team Udayavani, Feb 10, 2024, 10:49 PM IST
ಕೋಲ್ಕತಾ: ಯು ಮುಂಬಾವನ್ನು 44-23 ಅಂಕಗಳಿಂದ ಪರಾಭವಗೊಳಿಸಿದ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಕೂಟದ ಪ್ಲೇ ಆಫ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಇದು 20 ಪಂದ್ಯಗಳಲ್ಲಿ ಪಾಟ್ನಾ ಸಾಧಿಸಿದ 10ನೇ ಗೆಲುವು. ಸದ್ಯ 4ನೇ ಸ್ಥಾನದಲ್ಲಿದೆ. ಮುಂಬಾ 19 ಪಂದ್ಯಗಳಲ್ಲಿ 11ನೇ ಸೋಲನುಭವಿಸಿತು. ಪಾಟ್ನಾ ಪರ ನಾಯಕ ಸಚಿನ್ (10 ಅಂಕ), ಡಿಫೆಂಡರ್ ಕಿೃಶನ್ (8 ಅಂಕ), ರೈಡರ್ ಸುಧಾಕರ್ ಎಂ. (7 ಅಂಕ) ಭರ್ಜರಿ ಆಟವಾಡಿದರು.
ಬೆಂಗಾಲ್ ವಿಜಯ: ದ್ವಿತೀಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ 55-35 ಅಂತರದಿಂದ ತೆಲುಗು ಟೈಟಾನ್ಸ್ಗೆ ಸೋಲುಣಿಸಿ ತವರಲ್ಲಿ ಗೆಲುವಿನ ಖಾತೆ ತೆರೆಯಿತು. ಇದು 19 ಪಂದ್ಯಗಳಲ್ಲಿ ಬೆಂಗಾಲ್ ಸಾಧಿಸಿದ 8ನೇ ಜಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ