ಕ್ರೀಡಾಂಗಣದಲ್ಲೇ ಜೆರ್ಸಿ ಬದಲಾಯಿಸಿಕೊಂಡ ರಾಹುಲ್‌-ಪಾಂಡ್ಯ

Team Udayavani, May 18, 2018, 6:05 AM IST

ಮುಂಬಯಿ: ಇದು ಕ್ರೀಡಾಸ್ಫೂರ್ತಿಗೆ ನಿದರ್ಶನವಾದ ಅಪರೂಪದ ವಿದ್ಯಮಾನ. ಗುರುವಾರ ರಾತ್ರಿ ವಾಂಖೇಡೆಯಲ್ಲಿ ಮುಂಬೈ ಗೆಲುವಿನ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್‌ ಪಾಂಡ್ಯ-ಕೆ.ಎಲ್‌. ರಾಹುಲ್‌ ಪರಸ್ಪರ ಎದುರಾದರು. ಆಗ ಟೀಮ್‌ ಇಂಡಿಯಾದ ಆಟಗಾರರಿಬ್ಬರೂ ತಮ್ಮ ಆತ್ಮೀಯತೆಯನ್ನು ವಿಶೇಷ ರೀತಿಯಲ್ಲಿ ಪ್ರಸ್ತುತಪಡಿಸಿದರು. ಹೇಗೆನ್ನುತ್ತೀರಾ? ಪರಸ್ಪರ ಜೆರ್ಸಿಯನ್ನು ಬದಲಾಯಿಸಿಕೊಳ್ಳುವ ಮೂಲಕ!

ಹಾರ್ದಿಕ್‌ ಪಾಂಡ್ಯ ಅವರ ಮುಂಬೈ ಜೆರ್ಸಿಯನ್ನು ರಾಹುಲ್‌ ಧರಿಸಿದರೆ, ರಾಹುಲ್‌ ಅವರ ಪಂಜಾಬ್‌ ಜೆರ್ಸಿಯನ್ನು ಪಾಂಡ್ಯ ಧರಿಸಿದರು! ಬಳಿಕ ಇಬ್ಬರೂ ಆಲಂಗಿಸಿಕೊಂಡು ಸಂಭ್ರಮಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ