ಬುಸ್ಟ, ಆ್ಯಂಡರ್ಸನ್‌, ಕ್ವೆರ್ರಿ ಗೆಲುವಿನ ಪಯಣ ಜಾರಿ


Team Udayavani, Sep 5, 2017, 7:35 AM IST

SAM.jpg

ನ್ಯೂಯಾರ್ಕ್‌: ಕರೆನೊ ಬುಸ್ಟ, ಸ್ಯಾಮ್‌ ಕ್ವೆರ್ರಿ, ಕೆವಿನ್‌ ಆ್ಯಂಡರ್ಸನ್‌ ಮತ್ತು ಡೀಗೊ ಶಾರ್ಟ್ಸ್ಮ್ಯಾನ್‌ ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಸತತ ಮಳೆಯಿಮದ ರವಿವಾರ ರಾತ್ರಿಯ ಬಹುತೇಕ ಪಂದ್ಯಗಳು ಮುಚ್ಚಿದ ಚಾವಣಿಯಡಿಯಲ್ಲಿ ನಡೆದವು. ಇಂಥ ಒಂದು ಜಿದ್ದಾಜಿದ್ದಿ ಮೇಲಾಟದಲ್ಲಿ ಸ್ಪೇನಿನ 12ನೇ ಶ್ರೇಯಾಂಕದ ಪಾಬ್ಲೊ ಕರೆನೊ ಬುಸ್ಟ ಕೆನಡಾದ 18ರ ಹರೆಯದ ಆಟಗಾರ ಡೆನ್ನಿಸ್‌ ಶಪೊವಲೋವ್‌ ಅವರನ್ನು 3 ಸೆಟ್‌ಗಳ ಟೈ-ಬ್ರೇಕರ್‌ನಲ್ಲಿ ಮಣಿಸುವಲ್ಲಿ ಯಶಸ್ವಿಯಾದರು. ಬುಸ್ಟ ಗೆಲುವಿನ ಅಂತರ 7-6 (2), 7-6 (4), 7-6 (3). ಇದು ಬುಸ್ಟ ಅವರ 2ನೇ ಕ್ವಾರ್ಟರ್‌ ಫೈನಲ್‌. ಫ್ರೆಂಚ್‌ ಓಪನ್‌ನಲ್ಲೂ ಅವರು ಕ್ವಾರ್ಟರ್‌ ಫೈನಲ್‌ ತನಕ ಬಂದಿದ್ದರು.

“ಇದು ನನ್ನ ಪಾಲಿನ ಆತ್ಯಂತ ಕಠಿನ ಪಂದ್ಯವಾಗಿತ್ತು. ಆದರೆ ಟೈ-ಬ್ರೇಕರ್‌ನಲ್ಲಿ ಪರಿಪೂರ್ಣ ಆಟವಾಡಿದೆ, ಆಕ್ರಮಣಕಾರಿ ಪ್ರದರ್ಶನ ನೀಡಿದೆ. ಹೀಗಾಗಿ ಗೆಲುವು ಕೈ ಹಿಡಿಯಿತು’ ಎಂಬುದು ಬುಸ್ಟ ಪ್ರತಿಕ್ರಿಯೆ. ಸುದೀರ್ಘ‌ ರ್ಯಾಲಿಗಳ ಮೂಲಕ ಬುಸ್ಟ ಗಮನ ಸೆಳೆದರು.

ಬುಸ್ಟ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮ್ಯಾನ್‌. ಇನ್ನೊಂದು ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಲುಕಾಸ್‌ ಪೌಲಿ ವಿರುದ್ಧ 7-6 (7-3), 7-5, 2-5, 6-2 ಅಂತರದ ಗೆಲುವು ಸಾಧಿಸಿದರು. ಶಾರ್ಟ್ಸ್ಮ್ಯಾನ್‌ಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌.

ಆ್ಯಂಡರ್ಸನ್‌-ಕ್ವೆರ್ರಿ
ಅಮೆರಿಕದ 17ನೇ ಶ್ರೇಯಾಂಕದ ಸ್ಯಾಮ್‌ ಕ್ವೆರ್ರಿ ಅವರದು ಸುಲಭ ಗೆಲುವು. ಜರ್ಮನಿಯ 23ನೇ ಶ್ರೇಯಾಂಕದ ಮಿಶಾ ಜ್ವೆರೇವ್‌ ವಿರುದ್ಧ ಕ್ವೆರ್ರಿ 6-2, 6-2, 6-1 ಅಂತರದ ಜಯ ಸಾಧಿಸಿದರು. ಕಳೆದೆರಡು ವರ್ಷ ಮೊದಲ ಸುತ್ತಿನ ಗಡಿ ದಾಟದೇ ಹೋಗಿದ್ದ ಕ್ವೆರ್ರಿ ಇದೇ ಮೊದಲ ಬಾರಿಗೆ ತವರಿನ ಗ್ರ್ಯಾಸ್ಲಾಮ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಕಾಣುತ್ತಿದ್ದಾರೆ.
ಸ್ಯಾಮ್‌ ಕ್ವೆರ್ರಿ ಅವರ ಕ್ವಾರ್ಟರ್‌ ಫೈನಲ್‌ ಸ್ಪರ್ಧಿ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌. ಅವರು 6-4, 6-3, 6-7 (4-7), 6-4 ಅಂತರದಿಂದ ಇಟಲಿಯ ಪೌಲೊ ಲೊರೆಂಜಿ ವಿರುದ್ಧ ಜಯ ಸಾಧಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.